ನೋಟು ರದ್ದಿನಿಂದ ರಿಯಲ್ ಎಸ್ಟೇಟ್'ಗೆ ಆಗುವ ಪರಿಣಾಮಗಳೇನು; ಇಲ್ಲಿವೆ ಪ್ರಶ್ನೋತ್ತರಗಳು    

1.
ಪ್ರಶ್ನೆ : ಸೈಟು, ಫ್ಲ್ಯಾಟ್ಗಳಬೆಲೆಕಡಿಮೆಯಾಗುತ್ತಾ?
ಉತ್ತರ; ಹೌದು. ಆರಂಭಿಕಲಕ್ಷಣಗಳುಗೋಚರಿಸುತ್ತಿವೆ

2.
ಪ್ರಶ್ನೆ : ನಿವೇಶನಖರೀದಿಸುವವರಆಸಕ್ತಿಕಡಿಮೆಯಾಗಿದೆಯಾ?
ಉತ್ತರ : ಡೆವಲಪೡೞಪ್ರಕಾರ, . 9ರಿಂದಲೇವಿಚಾರಣೆಕುಸಿದಿದೆ

3.
ಪ್ರಶ್ನೆ : ಹೊಸಆಸ್ತಿರಿಜಿಸ್ಟ್ರೇಷನ್ಕಡಿಮೆಯಾಗಿದ್ದುಏಕೆ?
ಉತ್ತರ : ಕಪ್ಪುಹಣಚಲಾವಣೆನಿಷೇಧದಎಫೆಕ್ಟ್

4.
ಪ್ರಶ್ನೆ : ಸೈಟು, ಫ್ಲ್ಯಾಟ್ದರಏಕೆಕುಸಿಯುತ್ತೆ?
ಉತ್ತರ : ಕಪ್ಪುಹಣದಲ್ಲಿಆಸ್ತಿಖರೀದಿಸಾಧ್ಯವಿಲ್ಲದಪರಿಣಾಮ

5.
ಪ್ರಶ್ನೆ : ಆಸ್ತಿಖರೀದಿಗೆಹಣವರ್ಗಾವಣೆಕಷ್ಟವಾಗುತ್ತಾ?
ಉತ್ತರ : ಪ್ರಾಮಾಣಿಕಹಣವಿದ್ದರೆ, ಈಗಲೂಖರೀದಿಮಾಡಬಹುದು

6.
ಪ್ರಶ್ನೆ : ಈಗಭೂಮಿಖರೀದಿಸುವುದುಒಳ್ಳೆಯನಿರ್ಧಾರವಾ?
ಉತ್ತರ : ಇನ್ನೂಸ್ವಲ್ಪದಿನಕಾಯುವುದುಒಳ್ಳೆಯದು

8.
ಪ್ರಶ್ನೆ : ಚಿನ್ನದಮೇಲೆಈಗಹೂಡಿಕೆಮಾಡಬಹುದಾ?
ಉತ್ತರ : ಈಗಬೇಡ. ಚಿನ್ನದದರನಂಬಿಕೆಗೆಅರ್ಹವಲ್ಲ

9.
ಪ್ರಶ್ನೆ : ಕಬ್ಬಿಣ, ಇಟ್ಟಿಗೆ, ಸಿಮೆಂಟ್ದರಕುಸಿಯುತ್ತಾ?
ಉತ್ತರ : ಸಾಧ್ಯತೆಹೆಚ್ಚು

10.
ಪ್ರಶ್ನೆ : ಚಿನ್ನದದರಮುಂದೆಇನ್ನೂಏರಿಕೆಯಾಗುತ್ತಾ?
ಉತ್ತರ : ಇಲ್ಲ

11.
ಪ್ರಶ್ನೆ : ವಿಲ್ಲಾ, ಅಪಾರ್ಟ್ಮೆಂಟ್ದರಕುಸಿಯುತ್ತಾ?
ಉತ್ತರ : ಭಾರಿಮೌಲ್ಯದವಿಲ್ಲಾ, ಅಪಾರ್ಟ್ಮೆಂಟ್ದರಕುಸಿತಆಗಲ್ಲ

12.
ಪ್ರಶ್ನೆ : ಲೇಔಟ್, ನಿವೇಶನದರಕುಸಿಯುತ್ತಾ?
ಉತ್ತರ : ಇಲ್ಲಿಕಪ್ಪುಹಣದಓಡಾಟಹೆಚ್ಚಿತ್ತು. ಕುಸಿತಸಾಧ್ಯತೆ

13.
ಪ್ರಶ್ನೆ : ಈಗಷೇರುಪೇಟೆಯಲ್ಲಿಹೂಡಿಕೆಮಾಡುವುದುಒಳ್ಳೆಯದಾ?
ಉತ್ತರ : ಸಮಸ್ಯೆಇಲ್ಲ. ಷೇರುಪೇಟೆಯಲ್ಲಿಕಪ್ಪುಹಣವಹಿವಾಟುಕಡಿಮೆ

14.
ಪ್ರಶ್ನೆ : ಚಿನ್ನದಮೇಲೆಹೂಡಿಕೆಬೇಡಏಕೆ?
ಉತ್ತರ : ಚಿನ್ನದದರಏರಿದರಷ್ಟೇಲಾಭ. ಆದರೆ, ಗ್ಯಾರಂಟಿಇಲ್ಲ

15.
ಪ್ರಶ್ನೆ : ರಿಯಲ್ಎಸ್ಟೇಟ್ಷೇರುಗಳನ್ನುಖರೀದಿಸಬಹುದಾ?
ಉತ್ತರ : ತಜ್ಞರನ್ನುಸಂಪರ್ಕಿಸಿಹೆಜ್ಜೆಇಡುವುದುಉತ್ತಮ

16.
ಪ್ರಶ್ನೆ : ಭವಿಷ್ಯದಲ್ಲಿನಿವೇಶನಖರೀದಿಮಾಡಹಬುದಾ?
ಉತ್ತರ : ದರಕುಸಿತದಲಾಭಪಡೆದುಕೊಳ್ಳಬಹುದು. ಪ್ಲಾನ್ಮಾಡಿ

17.
ಪ್ರಶ್ನೆ : ರಿಯಲ್ಎಸ್ಟೇಟ್ಉದ್ಯಮಿಗಳುಏನುಮಾಡಬೇಕು?
ಉತ್ತರ : ಪ್ರಾಮಾಣಿಕರಿಗೆನೋಟೆನ್ಷನ್. ಕಾಳಧನಿಕರಿಗಷ್ಟೇಆತಂಕ