ಮ್ಯಾಗಜಿನ್ ಮುಖಪುಟದಲ್ಲಿ ಕ್ಯಾಮರಾಗೆ ಹಿಮ್ಮುಖವಾಗಿ ಬೆತ್ತಲೆಯಾಗಿ ನಿಂತಿರುವ ಪುರುಷ ಮಾಡೆಲ್ ಜತೆಗೆ ವಿವಸ್ತ್ರವಾಗಿ ಕ್ಯಾಮೆರಾವನ್ನು ಮೋಹಕ ನೋಟದಿಂದ ನೋಡುತ್ತಾ ನಿಂತಿರುವ ದೀಪಿಕಾ ಪಡುಕೋಣೆ ಅವರ ಫೋಟೋವನ್ನು ಪ್ರಕಟಿಸಲಾಗಿದೆ

ಬಾಲಿವುಡ್ಸಿನಿಮಾರಂಗದಲ್ಲಿಸೈಎನಿಸಿಕೊಂಡು, ಇದೀಗಹಾಲಿವುಡ್ಗೆಜಿಗಿದಿರುವನಟಿದೀಪಿಕಾಪಡುಕೋಣೆಅವರುನಗ್ನವಾಗಿಫೋಟೋಗೆಪೋಸ್ನೀಡಿದ್ದಾರೆಎಂದರೆನಂಬಲುಸಾಧ್ಯವೇ? ಆದರೆ, ಬಾಲಿವುಡ್ಸೇರಿದಂತೆಇತರಸಿನಿಮಾರಂಗದಖ್ಯಾತನಾಮರಫೋಟೋಗಳನ್ನುಪ್ರಕಟಿಸುವಮ್ಯಾಕ್ಸಿಮ್ಎಂಬನಿಯತಕಾಲಿಕೆಯಲ್ಲಿದೀಪಿಕಾಪಡುಕೋಣೆಅವರನಗ್ನಚಿತ್ರಪ್ರಕಟವಾಗಿದೆಎಂದುಹೇಳಲಾಗುತ್ತಿದೆ. ಇದರನ್ವಯಮ್ಯಾಗಜಿನ್ಮುಖಪುಟದಲ್ಲಿಕ್ಯಾಮರಾಗೆಹಿಮ್ಮುಖವಾಗಿಬೆತ್ತಲೆಯಾಗಿನಿಂತಿರುವಪುರುಷಮಾಡೆಲ್ಜತೆಗೆವಿವಸ್ತ್ರವಾಗಿಕ್ಯಾಮೆರಾವನ್ನುಮೋಹಕನೋಟದಿಂದನೋಡುತ್ತಾನಿಂತಿರುವದೀಪಿಕಾಪಡುಕೋಣೆಅವರಫೋಟೋವನ್ನುಪ್ರಕಟಿಸಲಾಗಿದೆಎಂದುವಾಟ್ಸ್ಆ್ಯಪ್, ಫೇಸ್ಬುಕ್ಸೇರಿದಂತೆಇನ್ನಿತರಸಾಮಾಜಿಕಮಾಧ್ಯಮಗಳಲ್ಲಿಭಾರೀವೈರಲ್ಆಗಿದೆ.

ಆದರೆಬಾಲಿವುಡ್, ಸ್ಯಾಂಡಲ್ವುಡ್ಸೇರಿದಂತೆಇನ್ನಿತರಚಿತ್ರೋದ್ಯಮಗಳಲ್ಲಿಇಂಥಗಾಸಿಪ್ಸುದ್ದಿಗಳಿಗೆಬರವಿಲ್ಲ. ಕಾರಣಕ್ಕಾಗಿಯೇ, ಫೋಟೋೀನಿಜವಾಗಿಯೂಮ್ಯಾಕ್ಸಿಮ್ನಿಯತಕಾಲಿಕೆಯಲ್ಲಿಪ್ರಕಟವಾಗಿದ್ದೇಅಥವಾಫೋಟೋಶಾಪ್ಮಾಡಿರುವಂಥದ್ದೆಎಂಬುದರಕುರಿತುಕೆದಕಲಾಯಿತು. ಸಂದರ್ಭದಲ್ಲಿತಿಳಿದುಬಂದಿರುವಸಂಗತಿಯೆಂದರೆ, ಯಾರದ್ದೋಫೋಟೋಗೆದೀಪಿಕಾಪಡುಕೋಣೆಅವರಮುಖವನ್ನುಫೋಟೋಶಾಪ್ನಲ್ಲಿಸೇರ್ಪಡೆಗೊಳಿಸಲಾಗಿದೆಎಂದುತಿಳಿದುಬಂದಿದೆ. ಹಾಗಾಗಿ, ದೀಪಿಕಾಪಡುಕೋಣೆಯಾವುದೇನಿಯತಕಾಲಿಕೆಗೆನ್ಯೂಡ್ಪೋಸ್ನೀಡಿಲ್ಲ. ಆದರೆ, ಗಾಳಿಸುದ್ದಿಗೆಆಹಾರವಾಗಿದ್ದಾರೆಎಂಬುದುಇದರಿಂದಖಾತ್ರಿಯಾಗಿದೆ.