ವಿಧಾನಸಭೆ ಚುನಾವಣೆ ಆರಂಭಕ್ಕೂ ಮುನ್ನವೇ ಜೆಡಿಎಸ್​ನಲ್ಲಿ ಗೌಡರ ಕುಟುಂಬದಿಂದ ನಾಲ್ವರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಬೆಂಗಳೂರು (ಡಿ.12): ವಿಧಾನಸಭೆಚುನಾವಣೆಆರಂಭಕ್ಕೂಮುನ್ನವೇಜೆಡಿಎಸ್ನಲ್ಲಿಗೌಡರಕುಟುಂಬದಿಂದನಾಲ್ವರುಸ್ಪರ್ಧಿಸಲಿದ್ದಾರೆಎಂಬಸುದ್ದಿಹೊರಬಿದ್ದಿದೆ.

ಎಚ್'ಡಿಕುಮಾರಸ್ವಾಮಿ, ರೇವಣ್ಣ, ಅನಿತಾಕುಮಾರಸ್ವಾಮಿಪ್ರಜ್ವಲ್ರೇವಣ್ಣಕೂಡಸ್ಪರ್ಧಿಸಲಿದ್ದಾರೆಎಂಬುದುವುದುಬಹುತೇಕಖಚಿತವಾಗಿದೆ. ಗೌಡರಕುಟುಂಬದಲ್ಲಿಎಷ್ಟುಜನಸ್ಪರ್ಧಿಸುತ್ತಾರೆಎಂಬುದರಕುರಿತುತೀವ್ರಕುತೂಹಲವಿತ್ತು. ಅಲ್ಲದೇಗೌಡರಕುಟುಂಬದಲ್ಲಿಹೆಚ್ಚುಮುಖಂಡರುಚುನಾವಣೆಗೆಸ್ಪರ್ಧಿಸುವುದರಿಂದಕುಟುಂಬರಾಜಕಾರಣಎಂಬಅಪವಾದಕ್ಕೆಗುರಿಯಾಗುವಭೀತಿಯಮಧ್ಯೆಯೂನಾಲ್ವರುಕಣಕ್ಕಿಳಿಯುವುದುಬಹುತೇಕನಿಶ್ಚಿತವಾಗಿದೆ. ಇನ್ನುನಿರ್ಧಾರಗೌಡಕುಟುಂಬದಲ್ಲಿಕಲಹಕ್ಕೂಕಾರಣವಾಗಲಿದೆಯೇಎಂಬಅನುಮಾನಮೂಡಿದೆ. ಅನಿತಾಕುಮಾರಸ್ವಾಮಿಸ್ಪರ್ಧಿಸುವುದಾದರೇನಾನುಸ್ಪರ್ಧಿಸುತ್ತೇನೆಎಂದುಭವಾನಿರೇವಣ್ಣಬೇಡಿಕೆಇಡುವಲಕ್ಷಣಗಳಿವೆ.ಭವಾನಿರೇವಣ್ಣಸ್ಪರ್ಧಿಸಲುಇಚ್ಛಿಸಿದರೆಮತ್ತೆಕುಟುಂಬದಲ್ಲಿಟಿಕೆಟ್ಕಲಹಮುಂದುವರಿಯುವಲಕ್ಷಣಗಳುಇವೆ.