ಮಾಸಾಂತ್ಯಕ್ಕೆ ಮೋದಿ ಸಮ್ಮುಖ ವಾಯುಪಡೆಗೆ ರಫೇಲ್‌ ಸೇರ್ಪಡೆ?...

ವಿಶ್ವದ ಅತ್ಯಾಧುನಿಕ ಸಮರ ವಿಮಾನಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ಹಾಗೂ ಕಳೆದ ತಿಂಗಳಷ್ಟೇ ಭಾರತಕ್ಕೆ ಬಂದಿಳಿದಿರುವ 5 ರಫೇಲ್‌ ಯುದ್ಧ ವಿಮಾನಗಳು ವಾಯುಪಡೆಗೆ ಸೇರುವ ಅಧಿಕೃತ ಕಾರ್ಯಕ್ರಮ ಮಾಸಾಂತ್ಯ ಅಥವಾ ಸೆಪ್ಟೆಂಬರ್‌ ಮೊದಲ ವಾರ ಹರಾರ‍ಯಣದ ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್‌ ರಕ್ಷಣಾ ಸಚಿವ ಫ್ಲೋರೆನ್ಸ್‌ ಪಾರ್ಲಿ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಇವೆ ಎಂದು ವರದಿಗಳು ತಿಳಿಸಿವೆ.

ಚೀನೀ ವಸ್ತುಗಳು ಆಯ್ತು ಈಗ ಚೀನಿಯರ ಮೇಲೂ ನಿಗಾ: ವೀಸಾ ನೀತಿ ಕಠಿಣ!...

ಗಲ್ವಾನ್‌ ಸಂಘರ್ಷದ ಬಳಿಕ ಚೀನಾ ವಿರುದ್ಧ ಕಠಿಣ ನಿಲುವು ತಾಳುತ್ತಿರುವ ಭಾರತ, ಇದೀಗ ಚೀನಿಯರ ಮೇಲೂ ತೀವ್ರ ನಿಗಾ ಇಡಲು ಮುಂದಾಗಿದೆ. ಚೀನೀ ನಾಗರಿಕರಿಗೆ ವೀಸಾ ನೀಡುವ ವೇಳೆ ಹೆಚ್ಚಿನ ಪರಿಶೀಲನೆ ಹಾಗೂ ಚೀನಾ ಜತೆ ಒಪ್ಪಂದ ಮಾಡಿಕೊಂಡಿರುವ ವಿಶ್ವವಿದ್ಯಾಲಯಗಳ ಮೇಲೆ ಹದ್ದಿನ ಕಣ್ಣಿಡಲು ತೀರ್ಮಾನಿಸಿದೆ.

ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿಯ ಭೀಕರ ದೃಶ್ಯ ಲಭ್ಯ!...

ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ನಡೆದ ದಾಳಿಯ ದೃಶ್ಯ ಹೇಗಿತ್ತು ಗೊತ್ತಾ? ಸದ್ಯ ಈ ದಾಳಿಯ ದೃಶ್ಯಾವಳಿಗಳ ಲಭ್ಯವಾಗಿವೆ.

ದುಬೈನಲ್ಲಿ RCB ತಂಡ ಸೇರಿಕೊಂಡ ABD ಸೇರಿದಂತೆ ಸೌತ್ ಆಫ್ರಿಕಾ ಕ್ರಿಕೆಟರ್ಸ್!...

IPL ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ದುಬೈನಲ್ಲಿ ಬೀಡು ಬಿಟ್ಟಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟಿಗರು ನೇರವಾಗಿ ದುಬೈ ತೆರಳಿದ್ದರೆ, RCB ತಂಡ ವಿದೇಶಿ ಕ್ರಿಕೆಟಿಗರು ತಮ್ಮ ತಮ್ಮ ದೇಶಗಳಿಂದ ನೇರವಾಗಿ ದುಬೈಗೆ ಆಗಮಿಸುತ್ತಿದ್ದಾರೆ. ಇದೀಗ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ AB ಡಿವಿಲಿಯರ್ಸ್ ಹಾಗೂ ಡೇಲ್ ಸ್ಟೇನ್ RCB ತಂಡ ಸೇರಿಕೊಂಡಿದ್ದಾರೆ.

ಸಿನಿಮಾ, ರಾಜಕೀಯ ಎಲ್ಲ ಬಿಟ್ಟು ವೇದಾಂತ ಕಡೆ ತಿರುಗಿದ್ದಾರೆ ರಮ್ಯಾ..!...

ರಮ್ಯಾ ಬದುಕು ಬದಲಿಸಿದ ಆ ಪುಸ್ತಕ ಯಾವುದು ಗೊತ್ತಾ..? ಎಲ್ಲವನ್ನೂ ಬಿಟ್ಟು, ಎಲ್ಲರನ್ನೂ ಬಿಟ್ಟು ಹೇಗಿದ್ರು ರಮ್ಯಾ..? ಮುಂದೇನು ಮಾಡ್ತಾರೆ..? ಸ್ಯಾಂಡಲ್‌ವುಡ್‌ನ ಚಂದದ ನಟಿ ವೇದಾಂತದ ಕಡೆ ಆಸಕ್ತರಾಗಿದ್ದೇಕೆ ಈ ಕುರಿತ ಮಾಹಿತಿ ಬಯಲಾಗಿದೆ.

ಮದ್ಯ ಮತ್ತು ಪತ್ನಿ ಪಿಗ್ಗಿ ಫೋಟೋಗೆ ನಿಕ್ ಕೊಟ್ಟ ಕ್ಯಾಪ್ಶನ್ ಸೂಪರ್..!...

ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಪತ್ನಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬೀಚ್‌ಸೈಡ್ ಎಂಜಾಯ್ ಮಾಡುತ್ತಿರುವ ಪಿಗ್ಗಿ ಫೋಟೋ ವೈರಲ್ ಆಗಿದೆ.

ಫೋನ್‌ ಕರೆ ಮಾಡಿದ್ರೆ ಮನೆ ಬಾಗಿಲಿಗೇ ಎಟಿಎಂ: 20 ಸಾವಿರವರೆಗೆ ವಿತ್‌ಡ್ರಾ!...

ಹಿರಿಯ ನಾಗರಿಕರು ಮತ್ತು ದೊಡ್ಡ ವಹಿವಾಟುದಾರರಿಗೆ ಕರೆ ಮಾಡಿದರೆ ಮನೆ ಬಾಗಿಲಿಗೇ ಬ್ಯಾಂಕಿಂಗ್‌ ಸವಲತ್ತು ಬಂದಿದ್ದಾಯ್ತು. ಇದೀಗ ಒಂದು ಫೋನ್‌ ಕರೆ ಮಾಡಿದರೆ ಸ್ವತಃ ಎಟಿಎಂ ಮನೆ ಬಾಗಿಲಿಗೆ ಬರುತ್ತದೆ.

ಯೇ ಥಾರ್ ಮುಜೆ ದೇದೆ ಠಾಕೂರ್; ಮೆಮೆ ಮೆಚ್ಚಿದ ಆನಂದ್ ಮಹೀಂದ್ರ!...

ಮಹೀಂದ್ರ ಈಗಾಗಲೇ ಹೊಚ್ಚ ಹೊಸ ಥಾರ್ ಕಾರು ಅನಾವರಣ ಮಾಡಿದೆ. ಹೊಸ ಡಿಸೈನ್, ಪವರ್‌ಫುಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಥಾರ್ ಕಾರು ಇದೀಗ ದೇಶದಲ್ಲಿ ಸಂಚಲನ ಮೂಡಿಸಿದೆ. ಥಾರ್ ಕುರುತು ಟ್ರೋಲ್‌ಗಳು, ಮೆಮೆಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಶೋಲೆ ಚಿತ್ರದ ಡೈಲಾಗ್‌ನ್ನು ಥಾರ್ ಕಾರಿಗೆ ಪರಿವರ್ತಿಸಿರುವ ಮೆಮೆಯನ್ನು ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಮೆಚ್ಚಿಕೊಂಡಿದ್ದಾರೆ.

ಲಿಪ್‌ಸ್ಟಿಕ್‌ ತಯಾರಿಸೋಕೆ ಬ್ಯಾಡಗಿ ಮೆಣಸಿನಕಾಯಿಯೂ ಬೇಕು...!

ಹೆಣ್ಣು ಮಕ್ಕಳ ಹ್ಯಾಂಡ್‌ಬ್ಯಾಗ್‌ನಲ್ಲಿ ಬೆಚ್ಚಗೆ ಕುಳಿತಿರುವ ವಸ್ತುಗಳಲ್ಲಿ ಲಿಪ್‌ಸ್ಟಿಕ್‌ ಕೂಡಾ ಒಂದು. ಲಿಪ್‌ಸ್ಟಿಕ್ ತಯಾರಿಸೋದು ಯಾವುದ್ರಿಂದ..? ಮೆಣಸಿನಕಾಯಿ ಹಾಕ್ತಾರೆ ಅಂದ್ರೆ ನಂಬ್ತೀರಾ..? ಲಿಪ್‌ಸ್ಟಿಕ್‌ನಲ್ಲಿ ಅಡಗಿರೋ ನೀವರಿಯದ ಇಂಗ್ರೀಡಿಯೆನ್ಸ್ ಇವು

ಎಸ್‌ಪಿಬಿ ಕುಟುಂಬದ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ ಮಾತುಗಳಿದು!...

ಭಾರತೀಯ ಚಿತ್ರರಂಗ ಕಂಡ ಲೆಜೆಂಡರಿ ಗಾಯಕ ಎಸ್‌ಬಿ ಬಾಲಸುಬ್ರಹ್ಮಣ್ಯಂ. ಎಲ್ಲಾ ಸ್ಟಾರ್‌ ಸಿನಿಮಾಗಳಲ್ಲೂ ಎಸ್‌ಪಿಬಿ ಅವರ ಧ್ವನಿ ತಪ್ಪದೇ ಕೇಳಬಹುದು. ಅದರಲ್ಲೂ ರಾಜ್‌ಕುಮಾರ್‌ ಅವರ ಕುಟುಂಬದ ಜೊತೆ ಅವರಿಗಿದ್ದ ಸಂಬಂಧದ ಬಗ್ಗೆ ನಟ ರಾಘವೇಂದ್ರ ರಾಜ್‌ಕುಮಾರ್‌  ಮಾತನಾಡಿದ್ದಾರೆ.