ಈ ನಗರದಲ್ಲಿ ರಸ್ತೆ ಬದಿಯಲ್ಲೂ ಲೈಂಗಿಕ ಕ್ರಿಯೆ ಮುಕ್ತ ಮಕ್ತ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Sep 2018, 9:00 PM IST
New law allows Mexicans to have sex on street
Highlights

ಈ ನಗರದಲ್ಲಿ ಲೈಂಗಿಕ ಕ್ರಿಯೆ ಮುಕ್ತ-ಮುಕ್ತ. ರಸ್ತೆ ಬದಿಯಲ್ಲಿಯೇ ಲೈಂಗಿಕ ಕ್ರಿಯೆ ನಡೆಸಲು ಏನು ತೊಂದರೆ ಇಲ್ಲ. ರಸನಿಮಿಷದಲ್ಲಿ ಇದ್ದವರನ್ನು ಕಾನೂನು ಏನು ಮಾಡಲ್ಲ.

ಮೆಕ್ಸಿಕೋ[ಸೆ.3] ಯಾವ ಪೊಲೀಸರಿಗೂ ಹೆದರೆದೆ ಮೆಕ್ಸಿಕೋದಲ್ಲಿ ಯುವ ಜೋಡಿಗಳು ರಸಘಳಿಗೆಯಲ್ಲಿ ತೊಡಗಬಹುದಾಗಿದೆ. ಸುದ್ದಿ ಸಂಸ್ಥೆಯೊಂದು ಮಾಡಿರುವ ವರದಿಯಲ್ಲಿ  ರಸ್ತೆ ಬದಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಅಪರಾಧ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು  ಹೇಳಿದೆ. ಈ ಬಗ್ಗೆ ಅಲ್ಲಿನ ಸರಕಾರ ಸದ್ಯವೇ ಅಧಿಕೃತ ಆದೇಶ ನೀಡಲಿದೆ.

ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಬ್ಬರನ್ನು ಮೆಕ್ಸಿಕೋದ ಪೊಲೀಸರು ಇತ್ತೀಚೆಗೆ ಇದೇ ಕಾರಣಕ್ಕೆ ಹಿಡಿದು ಕಿರುಕುಳ ಕೊಟ್ಟಿದ್ದು ಸುದ್ದಿಯಾಗಿತ್ತು.

ಗಿವ್ ದೆರ್ ಲವ್ ಎಂಬ ಹೆಸರಿನಲ್ಲಿ ಶುರುವಾದ ಅಭಿಯಾನ ಕಾನೂನು ಬದಲಾಯಿಸುವಷ್ಟು ಪ್ರಭಾವಶಾಲಿಯಾಗಿ ಬೆಳೆಯಿತು. ಇಬ್ಬರು ಒಪ್ಪಿಕೊಂಡು ಕ್ರಿಯೆಯಲ್ಲಿ ಭಾಗಿಯಾದರೆ ಅದನ್ನು ಅಪರಾಧ ಹೇಳುವಂತಿಲ್ಲ. ದೂರು ದಾಖಲಾಗದೆ ಅತ್ಯಾವಾರ ಎಂದು ಹೇಗೆ ಪರಿಗಣಿಸಲು ಸಾಧ್ಯ ಎಂಬ ವಿಚಾರಗಳು ಚರ್ಚೆಯಾಗಿವೆ.

 

loader