ಬೆಂಗಳೂರು[ಮೇ. 29] ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯರಾತ್ರಿಯಿಂದಲೇ ಮದ್ಯಪಾನಕ್ಕೆ ನಿಷೇಧ ಹೇರಿದ್ದಾರೆ! ಹೌದು .. ಇಂಥದ್ದೊಂದು ಸುದ್ದಿ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡಿದೆ.

ದೇಶದ ಪ್ರಮುಖ ನ್ಯೂಸ್ ಚಾನಲ್ ವೊಂದರ ಹೆಸರನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ಸ್ಕ್ರೀನ್ ಶಾಟ್ ಹರಿಯಬಿಟ್ಟಿದ್ದಾರೆ. ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವಂತೆ ಪಕ್ಕದಲ್ಲಿ ಮದ್ಯ ನಿಷೇಧ ಎಂಬಂತೆ ಸುದ್ದಿ ಪ್ಯಾಕೇಜ್ ಸಿದ್ಧ ಮಾಡಲಾಗಿದೆ.

ಅಮಿತ್ ಶಾ ಮೋದಿ ಸಂಪುಟ ಸೇರಿದ್ರೆ ಬಿಜೆಪಿ ಸಾರಥಿ ಯಾರು..?

ದೇಶದ ಪ್ರಮುಖ ನ್ಯೂಸ್ ಚಾನಲ್ ನ ಲೋಗೋ ಬಳಸಿಕೊಂಡು ಪೋಟೋ ಶಾಪ್ ಮೂಲಕ ಎಡಿಟ್ ಮಾಡಿರುವ ಇಮೇಜ್  ವೈರಲ್ ಆಗಿದೆ.