ಶ್ರೀರಾಮಚಂದ್ರ ನೆಲೆಸಿದ ಅಯೋಧ್ಯೆಯಲ್ಲಿ ಒಂದು ಮಹಾನ್​​  ಚಮತ್ಕಾರ ನಡೆದಿದೆ.  ಮರ್ಯಾದಾ ಪುರುಷೋತ್ತಮ ಕಾಲಿಟ್ಟ ನೆಲದಲ್ಲಿ ಇತಿಹಾಸವೇ ಬೆರಗಾಗುವಂಥಾ ಪವಾಡ ನಡೆದಿದೆ. ಅದು ಅಂತಿಂಥಾ ಪವಾಡವಲ್ಲ. ಯಾರೂ ಊಹಹಿಸದಂಥಾ ಮಹಾ ಪವಾಡ ಅದು.

ನವದೆಹಲಿ (ನ.23): ಶ್ರೀರಾಮಚಂದ್ರನೆಲೆಸಿದಅಯೋಧ್ಯೆಯಲ್ಲಿಒಂದುಮಹಾನ್​​ಚಮತ್ಕಾರನಡೆದಿದೆ. ಮರ್ಯಾದಾಪುರುಷೋತ್ತಮಕಾಲಿಟ್ಟನೆಲದಲ್ಲಿಇತಿಹಾಸವೇಬೆರಗಾಗುವಂಥಾಪವಾಡನಡೆದಿದೆ. ಅದುಅಂತಿಂಥಾಪವಾಡವಲ್ಲ. ಯಾರೂಊಹಹಿಸದಂಥಾಮಹಾಪವಾಡಅದು.

ರಾಮಜನ್ಮಭೂಮಿಅಯೋಧ್ಯೆಯಲ್ಲಿರಾಮಮಂದಿರನಿರ್ಮಾಣದವಿಚಾರಚರ್ಚೆನಡೆಯುತ್ತಿತ್ತು. ಇಡೀದೇಶಾದ್ಯಂತಈಗರಾಮಮಂದಿರನಿರ್ಮಾಣದ್ದೇಸದ್ದು. ರಾಮಮಂದಿರಆಗಲೇಬೇಕುಅನ್ನೋದೇಚರ್ಚೆ. ಪರವಿರೋಧಗಳನಡುವೇನೂಮಂದಿರನಿರ್ಮಾಣಕ್ಕೆಬೇಕಾದತಯಾರಿನಡೀತಾಇದೆ. ಇಂಥಾಟೈಮಲ್ಲೇನೋಡಿ, ರಾಮಭಕ್ತಹನುಮಂತಅಯೋಧ್ಯೆಯಲ್ಲಿಚಮತ್ಕಾರವನ್ನಸೃಷ್ಟಿಸಿದ್ದು, ಮಂದಿರನಿರ್ಮಾಣದಸಾರಥಿಯಾಗಿಅಯೋಧ್ಯೆಗೆಕಾಲಿಟ್ಟಿದ್ದಾನೆಅಂಥಹೇಳಲಾಗುತ್ತಿದೆ. ಇದುನಿಜಕ್ಕೂಶುಭಶಕುನವಾಗಿದ್ದು. ಮಂದಿರನಿರ್ಮಾಣಆಗೇಆಗುತ್ತೆಅಂತಹೇಳ್ತಾಇದ್ದಾರೆಕೋಟಿಕೋಟಿಭಕ್ತರು.

ಯಾವ್ಯಾವಕಾಲಕ್ಕೆಏನೇನು ಆಗಬೇಕೋ ಅದುಆಗೇಆಗುತ್ತೆಅನ್ನೋದುಎಲ್ಲರನಂಬಿಕೆ. ಈಗಮಂದಿರನಿರ್ಮಾಣದಸನ್ನಿವೇಷಗಳುಗೋಚರಿಸ್ತಾಇದ್ದು, ಎಲ್ಲವೂರಾಮನಇಚ್ಛೆಯಂತೆನಡೀತಾಇದೆಅಂಥಹೇಳಲಾಗುತ್ತಿದೆ. ಇದರನಡುವಲ್ಲೇರಾಮಧೂತಆಂಜನೇಯಮಂದಿರನಿರ್ಮಾಣದಚರ್ಚೆಟೈಮಲ್ಲಿಕಾಣಿಸಿಕೊಂಡಿದ್ದು, ಎಲ್ಲರಿಗೂಆಶೀರ್ವದಿಸಿರಾಮನಮುಂದೆಜಪಕ್ಕೆಕುಳಿತಿದ್ದುಶುಭಸೂಚಕದಸಂಕೇತಅಂತಹೇಳಲಾಗುತ್ತಿದೆ. ಇನ್ನುಇದೇಡಿಸೆಂಬರ್​ 6 ಕ್ಕೆಶಿಯಾವಕ್ಫ್ಬೋರ್ಡ್ಜೊತೆಅಂತಿಮಮಾತುಕಥೆಇದೆ. ಅದುಸಕ್ಸಸ್ಆದರೆಮಂದಿರನಿರ್ಮಾಣಕೆಲಸತುಂಬಾನೇಸಲೀಸಾಗುತ್ತೆ. ಅದನ್ನಸಲೀಸುಮಾಡೋದಕ್ಕೆಅಂತಲೇಅಯೋಧ್ಯೆಗೆಆಗಮಿಸಿದ್ದಾನೆರಾಮಧೂತಹನುಮಂತ.