Asianet Suvarna News Asianet Suvarna News

ಮೆಕ್ಸಿಕೋ ಪಟಾಕಿ ಮಾರುಕಟ್ಟೆಯಲ್ಲಿ ಭಾರೀ ಸ್ಪೋಟ 29 ಮಂದಿ ಸಾವು 72 ಮಂದಿ ಗಾಯಾಳು

ಮೆಕ್ಸಿಕೋ (ಡಿ.21): ಇಲ್ಲಿನ ಅತೀ ದೊಡ್ಡ ಪಟಾಕಿ ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿ  29 ಮಂದಿ ಸಾವನ್ನಪ್ಪಿದ್ದು 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Mexico fireworks market blast kills at least 29  hurts scores

ಮೆಕ್ಸಿಕೋ (ಡಿ.21): ಇಲ್ಲಿನ ಅತೀ ದೊಡ್ಡ ಪಟಾಕಿ ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿ  29 ಮಂದಿ ಸಾವನ್ನಪ್ಪಿದ್ದು 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೆಕ್ಸಿಕೋದ ಟುಲ್ಟೆಪೆಕ್ ನಗರದಲ್ಲಿ  ಈ ದುರ್ಘಟನೆ ಸಂಭವಿಸಿದೆ.

ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ಪಟಾಕಿ ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಈ ಸಂದರ್ಭದಲ್ಲಿ ಪಟಾಕಿ ಸರಣಿಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಮಾರುಕಟ್ಟೆ ಭಸ್ಮವಾಗಿದೆ.

ಮೆಕ್ಸಿಕೋ ಅಧ್ಯಕ್ಷ ಎನ್ ರಿಕೋ ಪೀನಾ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು ಗಾಯಾಳುಗಳು ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

 

Follow Us:
Download App:
  • android
  • ios