ಮೇಟಿ ಪ್ರಕರಣದಲ್ಲಿ ಕಳೆದ 4 ದಿನದಲ್ಲಿ ಏನೇನಲ್ಲಾ ಆಯ್ತು

11 - 12 - 2016

ಮಧ್ಯಾಹ್ನ12.00: ಭಾನುವಾರಮಧ್ಯಾಹ್ನ12 ಗಂಟೆವೇಳೆಗೆಶಾಸಕರಭವನದಲ್ಲೇರಾಸಲೀಲೆನಡೆದಿರುವಸುದ್ದಿವರದಿ

. 12.10: ಆರ್​​​ಟಿಐಕಾರ್ಯಕರ್ತಬಳ್ಳಾರಿಮೂಲದರಾಜಶೇಖರ್​​ಹಾಗೂಸಚಿವರಗನ್​​ಮ್ಯಾನ್​​ಸುಭಾಷ್ಸಂಭಾಷಣೆಆಡಿಯೋಪ್ರಸಾರ

. 12.30: ರಾಸಲೀಲೆನಡೆದಿದೆಎಂದುಬ್ಲಾಕ್ಮೇಲ್ಮಾಡ್ತಿದ್ದಮಹಿಳೆಹೆಸರುಬಯಲು

. 12.45: ಅಬಕಾರಿಸಚಿವಮೇಟಿವಿರುದ್ಧರಾಸಲೀಲೆಆರೋಪ

. 1.10: ಆರ್ಟಿಐಕಾರ್ಯಕರ್ತರಾಜಶೇಖರ್ಬಳ್ಳಾರಿಎಸ್ಪಿಗೆದೂರುನೀಡಲುಸಿದ್ಧತೆ

. 1.30: ಬಳ್ಳಾರಿಯ ರಹಸ್ಯ ಸ್ಥಳದಲ್ಲಿದ್ದ ಆರ್​ಐಟಿ ಕಾರ್ಯಕರ್ತ ರಾಜಶೇಖರ್

. 1.35: ರಾಸಲೀಲೆ ವಿಡಿಯೋ ಇದೆ ಎಂದಿದ್ದಕ್ಕೆ ರಾಜಶೇಖರ್ ಗೆ ಸಚಿವರ ಬೆಂಬಲಿಗರು ಬೆದರಿಕೆ ಹಾಕಿದ್ದ ವರದಿ ಪ್ರಸಾರ

. 1.38: ರಾಸಲೀಲೆಯಲ್ಲಿ ಅಬಕಾರಿ ಸಚಿವ ಎಚ್​.ವೈ. ಮೇಟಿ? ಹೆಸರು ಬಹಿರಂಗ

. 2.05: ಸುವರ್ಣನ್ಯೂಸ್ಗೆಅಬಕಾರಿಸಚಿವH.Y.ಮೇಟಿಪ್ರತಿಕ್ರಿಯೆ

. 2.10: ನನಗೆಯಾವುದೇಆರ್ಟಿಐಕಾರ್ಯಕರ್ತಗೊತ್ತಿಲ್ಲ. ನನ್ನಬೆಂಬಲಿಗರುಯಾರಿಗೂಯಾವುದೇಬೆದರಿಕೆಹಾಕಿಲ್ಲಎಂದುಮೇಟಿಹೇಳಿಕೆ

. 2.16: ಯಾವಸಿಡಿಬಗ್ಗೆಯೂನನಗೆಮಾಹಿತಿಇಲ್ಲ. ನನ್ನಹೆಸರಲ್ಲಿಧಮ್ಕಿಹಾಕಿದವರಬಗ್ಗೆದೂರುನೀಡುತ್ತೇನೆಂದುಮೇಟಿಹೇಳಿಕೆ

. 2.20: ಬಗ್ಗೆರಾಜಶೇಖರ್ದೂರುಕೊಟ್ಟರೂಎದುರಿಸುವೆ. ಕಾನೂನಿನಲ್ಲಿಯಾರಿಗೂಯಾರೂದೊಡ್ಡವರಲ್ಲಎಂದಮೇಟಿ

. 2.30: ಉದ್ಯೋಗ ಕೊಡಿಸಲಿಲ್ಲ ಎಂದು ಬೇಸತ್ತ ಮಹಿಳೆ, ವ್ಯಾನಿಟಿ ಬ್ಯಾಗ್​ನಲ್ಲಿ ಹಿಡನ್​ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿರುವ ಮಾಹಿತಿ ಬಯಲು

. 2.45: ಅಬಕಾರಿ ಸಚಿವ ಮೇಟಿ ವಿರುದ್ಧ ರಾಸಲೀಲೆ ಆರೋಪಕ್ಕೆ ಟ್ವಿಸ್ಟ್​

. 2.55: 3 ತಿಂಗಳ ಹಿಂದೆಯೇ ಈ ರಾಸಲೀಲೆ ಸಿಡಿ ರೆಡಿಯಾಗಿದ್ದ ಮಾಹಿತಿ ಬಯಲು 

. 3.00: ಈ ಹಿಂದೆಯೇ ರಾಸಲೀಲೆ ವಿವಾರ ಸಿಎಂ ಗಮನಕ್ಕೆ ಬಂದಿದ್ದು ಮೇಟಿಯವರನ್ನು ಕರೆಸಿ ಸಿದ್ದರಾಮಯ್ಯ ಬೈದಿದ್ದರೆಂಬ ವಿಷಯ ಬಯಲು

. 3.10: ರಾಸಲೀಲೆ ನಡೆದಿರುವುದು ನಿಜ ಎಂದು ಮೇಟಿ ವಿರುದ್ಧ ಮಹಿಳೆ ಆರೋಪ

12-12-2016

ಬೆಳಿಗ್ಗೆ 07.00: ಸಚಿವ ಮೇಟಿ ರಾಸಲೀಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ . ಪ್ರಕರಣದ ಸೂತ್ರಧಾರ ಸ್ವತಃ ಸಚಿವರ ಪರ್ಸನಲ್ ಅಸಿಸ್ಟೆಂಟ್ ಎಂಬ ಸುದ್ದಿ ಬಹಿರಂಗ

ಬೆ. 8.00: ಸುಭಾಷ್​​ ಅನ್ನೋ ಗನ್​ಮ್ಯಾನ್ ವಿರುದ್ಧ ಸಂತ್ರಸ್ತ ಮಹಿಳೆ ಆರೋಪ

ಬೆ. 9.00: ಮಹಿಳೆ ಆರೋಪ ನಿರಾಕರಿಸಿದ ಸುಭಾಷ್ ತಂದೆ

ಮಧ್ಯಾಹ್ನ 3.00 : ಸುದ್ದಿವಾಹಿನಿಗಳಲ್ಲಿ ಹೇಳಿಕೆ ನೀಡಿದ ಮಹಿಳೆ ನನ್ನ ಪತ್ನಿ ವಿಜಯಲಕ್ಷ್ಮಿಯೇ ಎಂದು ಸ್ಪಷ್ಟ ಪಡಿಸಿದ ಸಂತ್ರಸ್ತೆಯ ಪತಿ ಬಸವರಾಜು

ಸಂಜೆ 05.00: ಪ್ರಕರಣದಲ್ಲಿ ಸಂತ್ರಸ್ತೆ ಯೂಟರ್ನ್​. ಮೇಟಿ ವಿರುದ್ಧ ಆರೋಪ ಮಾಡಿದ್ದ ಮಹಿಳೆ, ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಅಂತ ಹೇಳಿಕೆ

ಸಂ. 5.15 : ಸಚಿವ ಮೇಟಿ ನನಗೆ ತಂದೆ ಸಮಾನರು. ಇದು ಷಡ್ಯಂತ್ರ ಎಂದ ಮಹಿಳೆ

ಸಂ. 5.30 : ಬಾಗಲಕೋಟೆಯಲ್ಲಿ ರಿಯಾಕ್ಟ್ ಮಾಡಿದ, ಸಚಿವ ಎಚ್​.ವೈ.ಮೇಟಿ. ವಿಜಯಲಕ್ಷ್ಮಿ ನನ್ನ ಸಂಬಂಧಿ ಎಂದ ಮೇಟಿ

ಸಂ. 5.45 : ಸುಭಾಷ್​​ ಅನ್ನೋ ಗನ್​ಮ್ಯಾನ್ ನನಗೆ ಗೊತ್ತಿಲ್ಲ, ನಮ್ಮ ಮೇಲಿನ ಆರೋಪ ಸುಳ್ಳು ಎಂದ ಮೇಟಿ

13-12-2016

ಬೆಳಿಗ್ಗೆ 10.30 : ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯಲಕ್ಷ್ಮಿ

ಬೆ. 10.35 : ಮೇಟಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಬೆ. 10.45: ಮಾಧ್ಯಮದಲ್ಲಿಹರಿದಾಡಿದವಿಡಿಯೋದಲ್ಲಿರುವಮಹಿಳೆನಾನೇ. ಆದ್ರೆ ! ಬೆದರಿಕೆಹಾಕಿನನ್ನಹೇಳಿಕೆಪಡೆದಿದ್ದರುಎಂದವಿಜಯಲಕ್ಷ್ಮಿ

ಬೆ. 11.00: ಡಿಆರ್​​ ಪೇದೆ ಸುಭಾಷ್​ ಮುಗಳಕೋಡ ಕೊಲೆ ಬೆದರಿಕೆ ಹಾಕುವ ಮೂಲಕ ಮೊಬೈಲ್​ ಸಂದರ್ಶನ ಮಾಡಿಕೊಂಡಿದ್ದಾರೆಂದು ವಿಜಯಲಕ್ಷ್ಮೀ ಹೇಳಿಕೆ

ಬೆ. 11.15: ಮೇಟಿಯವರ ವಿಡಿಯೋಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದ ವಿಜಯಲಕ್ಷ್ಮಿ

ಮಧ್ಯಾಹ್ನ 12.30: ಸಂತ್ರಸ್ತಮಹಿಳೆವಿಜಯಲಕ್ಷ್ಮೀತನಗೆಜೀವಬೆದರಿಕೆಇದೆಎಂದುಎಸ್ಪಿಕಚೇರಿಗೆಮೌಖಿಕದೂರುಸಲ್ಲಿಕೆ

ಸಂಜೆ 6.30: ಅನಾರೋಗ್ಯದ ಹಿನ್ನೆಲೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಸೇರಿದ ವಿಜಯಲಕ್ಷ್ಮಿ

ಸಂ. 6.40: ಪೊಲೀಸರ ಭದ್ರತೆಯಲ್ಲಿ ವಿಜಯಲಕ್ಷ್ಮಿಗೆ ಚಿಕಿತ್ಸೆ

ಸಂ. 7.30: ವಿಜಯಲಕ್ಷ್ಮಿ ಹೊಟ್ಟೆನೋವು, ಬೆನ್ನುನೋವಿನಿಂದ ಬಳಲುತ್ತಿದ್ದಾರೆಂದು ವೈದ್ಯರ ಹೇಳಿಕೆ

ರಾತ್ರಿ 11.35: ರಾತ್ರೋ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ವಿಜಯಲಕ್ಷ್ಮಿ

ರಾ. 11.35: ಮಧ್ಯರಾತ್ರಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವ ಮೂಲಕ ಹೊಸ ಟ್ವಿಸ್ಟ್

ರಾ. 12.00: ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಪೊಲೀಸ್ ಭದ್ರತೆ ನಿರಾಕರಿಸಿ ಹೊರಟ ವಿಜಯಲಕ್ಷ್ಮಿ

ರಾ. 12.30: ಯಾವುದೇ ಸುಳಿವಿಲ್ಲದ ಸ್ಥಳದಲ್ಲಿರುವ ವಿಜಯಲಕ್ಷ್ಮಿ

14-12-2016

ಬೆಳಗ್ಗೆ 9.30 : ದೆಹಲಿ ತಲುಪಿದ ಮೇಟಿ ಸಿಡಿ ಪ್ರಕರಣ

ಬೆ. 9.30 : ರಾಹುಲ್ ಗಾಂಧಿ ಭೇಟಿಗಾಗಿ ದೆಹಲಿಯಲ್ಲಿ ಪ್ರತ್ಯಕ್ಷವಾದ ರಾಜಶೇಖರ್

ಬೆಳಗ್ಗೆ 9.45 : ನನ್ನ ಬಳಿ ಯಾವುದೇ ಸಿಡಿ ಇಲ್ಲ ಎಂದು ಸುವರ್ಣ ನ್ಯೂಸ್ ಗೆ ರಾಜಶೇಖರ್ ಹೇಳಿಕೆ

ಬೆಳಗ್ಗೆ 9.50 : ಮೇಟಿ ರಾಸಲೀಲೆ ದೃಶ್ಯಗಳನ್ನ ನಾನು ನೋಡಿದ್ದೇನೆ - ರಾಜಶೇಖರ್

ಬೆಳಗ್ಗೆ 9.50 : ಸಿಡಿ ಬಿಡುಗಡೆ ಮಾಡ್ತೀನಿ ಅಂದಿದ್ದ ರಾಜಶೇಖರ್ ಉಲ್ಟಾ ಹೇಳಿಕೆ

ಬೆಳಗ್ಗೆ 10.00 : ವಿಜಯಲಕ್ಷ್ಮಿ ಸರಧಿ ಮುಗೀತು, ಇವಾಗ ರಾಜಶೇಖರ್ ಉಲ್ಟಾ ಅಧ್ಯಾಯ ಪ್ರಾರಂಭ

ಬೆಳಗ್ಗೆ 11.00 : ನನ್ನ ಬಳಿ ಸಿಡಿ ಇರುವುದು ಸತ್ಯ, ಅದನ್ನ ಎಲ್ಲಾ ಮೀಡಿಯಾಗಳಿಗೂ ನೀಡ್ತೀನಿ ಎಂದ ರಾಜಶೇಖರ್

ಬೆಳಗ್ಗೆ 11.30 : ದೆಹಲಿಯಲ್ಲಿ ಮೇಟಿ ರಾಸಲೀಲೆ ಸಿಡಿ ಬಹಿರಂಗ

ಬೆಳಗ್ಗೆ 11.30 : ಆರ್​ ಟಿ ಐ ಕಾರ್ಯಕರ್ತ ರಾಜಶೇಖರ್ ಬಹಿರಂಗಗೊಳಿಸಿದ ಮೇಟಿ ರಹಸ್ಯ ಸಿಡಿ

ಬೆಳಗ್ಗೆ 11.58: ರಾಜೀನಾಮೆನೀಡಿದಅಬಕಾರಿಸಚಿವಹೆಚ್ವೈಮೇಟಿ

ಬೆಳಗ್ಗೆ 11.58: ರಾಸಲೀಲೆಸಿಡಿಬಹಿರಂಗಆಗುತ್ತಿದ್ದಂತೆಮೇಟಿರಾಜೀನಾಮೆ

ಬೆಳಗ್ಗೆ 11.59: ಮಾಧ್ಯಮಗಳಕಣ್ತಪ್ಪಿಸಿಸಿಎಂಬಳಿರಾಜೀನಾಮೆಸಲ್ಲಿಕೆ

ಮಧ್ಯಾಹ್ನ12.00 : 36 ನಿಮಿಷ 10 ಸೆಕೆಂಡ್ ಇರುವ ರಾಸಲೀಲೆ ವೀಡಿಯೋ

. 12.13 : ಸರ್ಕಾರಕ್ಕೆ ಮೇಟಿ ರಾಜೀನಾಮೆ ಸಲ್ಲಿಕೆ, ಅಂಗೀಕಾರಕ್ಕಾಗಿ ವೇಟಿಂಗ್

. 12.20: ಅನುಗ್ರಹ ನಿಲಯದಲ್ಲಿ ಅಬಕಾರಿ ಸಚಿವ ಎಂಬ ನಾಮಫಲಕ ತೆಗೆದುಹಾಕಿದ ಮೇಟಿ

. 12.30 : ಮೇಟಿ ಸಿಎಂ ಸಿದ್ದರಾಮಯ್ಯ ತರಾಟೆ

. 12.30: ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ? ನೀನೊಬ್ಬ ವಿಶ್ವಾಸ ದ್ರೋಹಿ - ಸಿಎಂ

. 12.30: ನಾವು ಬಿಜೆಪಿಯವ್ರನ್ನ ಬೈಯುತ್ತಿದ್ದೆವು. ಈಗ ನೀವೇ ಹೀಗೆ ಮಾಡಿದ್ದೀರಾ - ಸಿಎಂ

. 12.30: ಮೇಟಿ ಮೇಲೆ ಸಿಎಂ ಸಿದ್ದರಾಮಯ್ಯ ಫುಲ್ ಗರಂ

. 12.35: ಮೇಟಿ ರಾಜೀನಾಮೆ ಅಂಗೀಕರಿಸಿದ ಸಿಎಂ ಸಿದ್ದರಾಮಯ್ಯ

. 12.40: ರಾಸಲೀಲೆ ಸಿಡಿ ಬಿಡುಗಡೆ ನಂತರ ಮೇಟಿ ಪ್ರತಿಕ್ರಿಯೆ

. 12.40: ಸ್ವಇಚ್ಛೆಯಿಂದರಾಜೀನಾಮೆನೀಡಿದ್ದೇನೆಂದುಮಾಧ್ಯಮಗಳಿಗೆಮೇಟಿಹೇಳಿಕೆ

. 12.40: ಸರ್ಕಾರಕ್ಕೆ ಮುಜುಗರವಾಗಬಾರದೆಂದು ರಾಜೀನಾಮೇ ನೀಡಿದ್ದೇನೆ

. 12.40: ನನ್ನದೇನು ತಪ್ಪಿಲ್ಲ, ಈ ಬಗ್ಗೆ ತನಿಖೆ ನಡೆಯಲಿ ಎಂದು ಮೇಟಿ ಪ್ರತಿಕ್ರಿಯೆ

. 12.57: ಸಿಎಂ ಸಿದ್ದರಾಮಯ್ಯರಿಂದ ತನಿಖೆಗೆ ಆದೇಶ, ಟ್ವಿಟರ್ ನಲ್ಲಿ ಸಿಎಂ ಸ್ಪಷ್ಟನೆ

ಮ.1.00: ದೆಹಲಿಯಲ್ಲಿ ಮೇಟಿ ವಿರುದ್ಧ ಸಿಡಿದೆದ್ದ ಆರ್​ ಟಿ ಐ ಕಾರ್ಯಕರ್ತ ರಾಜಶೇಖರ್

ಮ. 1.10: ರಾಜ್ಯಪಾಲರಿಗೆ ಮೇಟಿ ರಾಜೀನಾಮೆ ರವಾನಿಸಿದ ಸಿಎಂ ಸಿದ್ದರಾಮಯ್ಯ

ಮ. 1.15: ಆರ್​ ಟಿ ಐ ಕಾರ್ಯಕರ್ತ ರಾಜಶೇಖರ್ ನಿಂದ ಮತ್ತೊಂದ್ ಬಾಂಬ್

ಮ. 1.16: ಇನ್ನೂ 3 ಸಚಿವರ, 2 ಶಾಸಕರ ಸಿಕ್ರೆಟ್ ದಾಖಲೆ ಇದೆ ಎಂದ ರಾಜಶೇಖರ್

ಮ. 1.27: ಮೇಟಿ ನಿವಾಸದ ಬಳಿ ಮಾಧ್ಯಮದವರ ಮೇಲೆ ಮೇಟಿ ಬೆಂಬಲಿಗರ ದರ್ಪ

ಮ. 1.36: ಸರ್ಕಾರದ ಒಂದೊಂದೇ ಹಗರಣಗಳನ್ನು ಬಯಲು ಮಾಡುವೆ - ರಾಜಶೇಖರ್

ಮ. 1.36: ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ ಮೆಟ್ಟಿಲೇರಿದ ಮೇಟಿ

ಮ. 1.36: ರಾಸಲೀಲೆ ಸಿಡಿ ಪ್ರಸಾರ ಕ್ಕೆ ತಡೆ ಕೋರಿ ಕೋರ್ಟ್​ ಗೆ ಅರ್ಜಿ

ಮ. 1.40: ರಾಸಲೀಲೆ ವೀಡಿಯೋ ಮಾಡಿದ್ದ ಗನ್ ಮ್ಯಾನ್ ಸುಭಾಷ್ ಮನೆಗೆ ಪೊಲೀಸ್ ಭದ್ರತೆ

ಮ. 1.40: ಬಾಗಲಕೋಟೆಯ ಮೇಟಿ ನಿವಾಸಕ್ಕೆ ಪೊಲೀಸ್ ಭದ್ರತೆ

ಮ. 2.00: ಮೇಟಿ ವಿರುದ್ಧ ಬಾಗಲಕೋಟೆಯಲ್ಲಿ ಸಾರ್ವಜನಿಕರ ಪ್ರತಿಭಟನೆ

ಮ. 2.20: ಮೇಟಿ ಪ್ರಕರಣದ ಸಂಬಂಧ ಸಿಎಂ ಪ್ರೆಸ್ ಮೀಟ್

ಮ. 2.23: ಮೇಟಿ ಸ್ವಯಂ ರಾಜೀನಾಮೆ ನೀಡಿದ್ದಾರೆ - ಸಿಎಂ

ಮ. 2.25: ನನಗೇನು ಗೊತ್ತಿಲ್ಲ, ಮೇಟಿ ಬಗ್ಗೆನು ನಾನು ಸಿಡಿ ನೋಡಿಲ್ಲ - ಸಿಎಂ

ಮ. 2.27: ಸಿಡಿಬಿಡುಗಡೆಮಾಡಿದತಕ್ಷಣಕ್ರಮತೆಗೆದುಕೊಳ್ಳುವುದಾಗಿನಾನುಮೊದಲೇಹೇಳಿದ್ದೆ

ಮ. 2.27: ಏನೆಲ್ಲಷಡ್ಯಂತ್ರನಡೆದಿದೆಇದರತನಿಖೆಗೆಸಿಐಡಿಗೆಕೊಡುತ್ತೇನೆ- ಸಿಎಂ

ಮ. 2.29: ಸತ್ಯಾಸತ್ಯತೆಯನ್ನುತಿಳಿಸಲುತನಿಖೆ ನಡೆಸಲಾಗುವುದು - ಸಿಎಂ

ಮ. 2.31: ಸರ್ಕಾರಕ್ಕೆ ಯಾವುದೇ ಮುಜುಗರ ಇಲ್ಲ - ಸಿಎಂ

ಮ. 02.36: ಮೇಟಿ ವೀಡಿಯೋ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

ಮ.02.49: ವಿಧಾನ ಸೌಧದಲ್ಲಿನ 339 ನೇ ನಂಬರಿನ ಮೇಟಿ ಕೊಠಡಿ ಬಂದ್

ಮ.02.49: ಮೇಟಿ ನಾಮಫಲಕ ತೆಗೆದು ಕೊಠಡಿ ಬಂದ್

ಮ.02.57: ಬಾಗಲಕೋಟೆಯಲ್ಲಿ ಹೆಚ್ಚಿದ ಪ್ರತಿಭಟನೆ ತೀವ್ರತೆ

ಮ. 03.00: ಮೇಟಿ ರಾಸಲೀಲೆ ವೀಡಿಯೋ ಹೊರಬೀಳುತ್ತಿದ್ದಂತೆ ವಿದ್ಯುತ್ ಸ್ಥಗಿತ

ಮ. 03.00: ಬಾಗಲಕೋಟೆ ಸೇರಿದಂತೆ ಹಲವು ಕಡೆ ಪವರ್ ಕಟ್

ಮ. 03.25: ಮೇಟಿ ವಿರುದ್ಧ ಸಿಡಿದೆದ್ದ ಬಾಗಲಕೋಟೆ ಜನ

ಮ. 03.45: ಮೇಟಿ ಪ್ರತಿಕೃತಿ ಧಹಿಸಿ ಬಾಗಲಕೋಟೆಯಲ್ಲಿ ಪ್ರತಿಭಟನೆ