ಬೆಂಗಳೂರು(.14): ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ನವೆಂಬರ್ 8 ರಂದು  ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್'ನಿಂದ ಜಿಗಿದು  ಸಾಹಸ ನಟರಾದ ಉದಯ್ ಹಾಗೂ ಅನಿಲ್ ಮೃತಪಟ್ಟಿದ್ದರು. ಸರಿಯಾದ ಚಿತ್ರತಂಡವು ಸಾಹಸ ಸನ್ನಿವೇಷದಲ್ಲಿ ಸರಿಯಾಗಿ ಮುಂಜಾಗೃತೆ ವಹಿಸದ ಕಾರಣ ಇಬ್ಬರು ನಟರು ಮೃತಪಟ್ಟಿದ್ದಾರೆ ಎಂಬುದು ಎಲ್ಲರಿಗೂ ಜಗಜಾಹಿರವಾದ ವಿಷಯ. ಈ ಬಗ್ಗೆ ಪ್ರಕರಣ ದಾಖಲಾಗಿ ನಿರ್ಮಾಪಕ, ನಿರ್ದೇಶಕ, ಸಾಹಸ ನಿರ್ದೇಶಕ ಮುಂತಾದವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತದೆ.

Click Here : ಹಾಟ್ ನ್ಯೂಸ್ : ಬಿಗ್'ಬಾಸ್'ಗೆ ಹುಚ್ಚ ವೆಂಕಟ್ ಎಂಟ್ರಿ ಖಚಿತ, ಗೊಂದಲದಲ್ಲಿ ಪ್ರಥಮ್

Click Here :  ವಯಾಗ್ರ ಎಷ್ಟು ತಾಸು ಕೆಲಸ ಮಾಡುತ್ತೆ? ಇದಕ್ಕೆ ಡಾಕ್ಟ್ರು ಏನಂತಾರೆ ?

ಆದರೆ ಸಾವಿಗೆ ಜನ ಮಾನಸಗಳಲ್ಲಿ ಮತ್ತೊಂದು ಕಾರಣ ಹರಿದಾಡುತ್ತಿದೆ. ಇಬ್ಬರ ಸಾವಿನ ಸೂಚನೆ ಮೊದಲೇ ಮುನ್ಸೂಚನೆ ಸಿಕ್ಕಿತ್ತಾ. ಅಲ್ಲೊಬ್ಬ ಅವಧೂತರಿದ್ದರೂ ಅವರಿಂದ ಅನಾಹುತ ತಪ್ಪಿಸಲಾಗಲಿಲ್ಲಾ ಏಕೆ? ಈ ಕುರಿತ ವಿಶೇಷ ಕಾರ್ಯಕ್ರಮ ನಿಮ್ಮ  ಸುವರ್ಣ ನ್ಯೂಸ್'ನಲ್ಲಿ ನಾಳೆ ರಾತ್ರಿ 8.30 ಕ್ಕೆ 'ಎಲ್ಲಾ ಮಾಯವೋ' ತಪ್ಪದೆ ವೀಕ್ಷಿಸಿ 'ಮಾಸ್ತಿ'ಗುಡಿ ರಹಸ್ಯ'.