ಆಫ್ರಿಕಾದ ಸ್ವಾಜಿಲ್ಯಾಂಡ್ ನ ರಾಜ ಕಡ್ಡಾಯ ಆದೇಶವೊಂದನ್ನು ಹೊರಡಿಸಿದ್ದಾರೆ. ಕಿಂಗ್ ಮಸ್ವತಿ-3 ಆದೇಶ ಹೊರಡಿಸಿದ್ದು ಜೂನ್ 2019ರಿಂದ ಅನ್ವಯವಾಗಲಿದೆ. ಪುರುಷರು 5 ಮದುವೆಯಾಗಬೇಕು. ಮದುವೆಯ ವೆಚ್ಚ ಮತ್ತು ನಂತರ ಮನೆ ಎಲ್ಲವನ್ನು ಸರ್ಕಾರವೇ ಕೊಡಮಾಡಲಿದೆ ಎಂದು ಆದೇಶ ಹೇಳಿದೆ.

ಯಾರಾದರೂ 5 ಮದುವೆಯಾಗಲು ಒಪ್ಪದಿದ್ದರೆ ಅವರನ್ನು ಜೈಲಿಗೆ ತಳ್ಳಲಾಗುತ್ತದೆ. ಯಾರಾದರೂ ವಿರೋಧಿಸಿದರೆ ಅವರಿಗೆ ಮರಣದಂಡನೆ ಖಂಢಿತ ಎಂದು ರಾಜ ತಿಳಿಸಿದ್ದಾನೆ.

ಮದ್ವೆಯಾದ ಕೂಡಲೇ ಲೈಫೇ ಮುಗೀತು ಅಂತಿರೋ ಹೆಣ್ಮಕ್ಕಳಿಗೆ ಮಾತ್ರ!

ಎಲ್ಲ ಹೆಣ್ಣು ಮಕ್ಕಳಿಗೆ ಮದುವೆಯಾಗದಿರುವುದೇ ಈ ಆದೇಶ ಹೊರಡಿಸಲು ಮೂಲ ಕಾರಣ ಎನ್ನಲಾಗಿದೆ. ದೇಶದಲ್ಲಿ ಪುರುಷರ ಕೊರತೆ ಇದ್ದು ಅದನ್ನು ಸರಿದೂಗಿಸಲು ಇಂಥ ಆದೇಶ ನೀಡಲಾಗಿದೆ. ಕಿಂಗ್ ಮಸ್ವತಿ  15 ಹೆಂಡತಿಯರನ್ನು ಹೊಂದಿದ್ದು 25 ಮಕ್ಕಳನ್ನು ಹೊಂದಿದ್ದಾರೆ. ಈ ರಾಜನ ತಂದೆ 70 ಹೆಂಡತಿಯರನ್ನು ಹೊಂದಿದ್ದ.