Africa  

(Search results - 522)
 • Africans Misbehave With Cab Driver Create Public Nuisance pod
  Video Icon

  CRIMESep 19, 2021, 9:25 AM IST

  ಮತ್ತೆ ಉಗಾಂಡ ಪ್ರಜೆಗಳ ಪುಂಡಾಟ, ಕ್ಯಾಬ್ ಚಾಲಕನಿಗೆ ಚಪ್ಪಲಿಯಿಂದ ಥಳಿಸಿ ಹಲ್ಲೆ!

  ಸಿಲಿಕಾನ್ ಸಿಟಿಯಲ್ಲಿ ಮತ್ತೆ ಉಗಾಂಡ ಪ್ರಜೆಗಳ ಪುಂಡಾಟ ಮುಂದುವರೆದಿದೆ.ಮಹಿಳೆಯರು ಅಂಗಾಂಗ ತೋರಿಸಿ ವಿಕೃತಿ ಮೆರೆದಿದ್ದು, ಕ್ಯಾಬ್ ಚಾಲಕನಿಗೆ ಚಪ್ಪಲಿಯಿಂದ ಥಳಿಸಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. 

 • PM inaugurates defence office complexes at Delhi KG Marg Africa Avenue pod

  IndiaSep 16, 2021, 12:15 PM IST

  ರಕ್ಷಣಾ ಪಡೆಯ 7,000 ಉದ್ಯೋಗಿಗಳಿಗೆ 2 ಐಷಾರಾಮಿ ಕಾಂಪ್ಲೆಕ್ಸ್, ಮೋದಿಯಿಂದ ಉದ್ಘಾಟನೆ!

  * ಶಿಥಿಲಗೊಂಡ ಹಳೇ ಕಟ್ಟಡ, ರಕ್ಷಣಾ ಪಡೆಗೆ ಎರಡು ಹೊಸ ಕಾಂಪ್ಲೆಕ್ಸ್

  * 7,000 ಉದ್ಯೋಗಿಗಳಿಗೆ ಬೇಕಾದ ಸೌಲಭ್ಯವಿರುವ ಸಂಕೀರ್ಣ

  * ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

 • South Africa Cricket Team beats Sri Lanka by 10 wickets sweeps T20I series kvn

  CricketSep 15, 2021, 4:04 PM IST

  ಶ್ರೀಲಂಕಾ ಎದುರು ಟಿ20 ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

  ಕೊಲಂಬೋದಲ್ಲಿ ನಡೆದ ಶ್ರೀಲಂಕಾ ನೀಡಿದ್ದ 121 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೇವಲ 14.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿದೆ. ಕ್ವಿಂಟನ್ ಡಿ ಕಾಕ್‌ 59 ರನ್‌ ಸಿಡಿಸಿದರೆ, ರೀಜಾ ಹೆಂಡ್ರಿಕ್ಸ್‌ 56 ರನ್‌ ಬಾರಿಸಿದರು. 
   

 • South Africa to host India 3 Format Cricket Series in year End kvn

  CricketSep 11, 2021, 12:27 PM IST

  ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಟೀಂ ಇಂಡಿಯಾ

  ಈ ವರ್ಷ ಡಿಸೆಂಬರ್‌ನಲ್ಲಿ ಭಾರತ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಗೊಳಿಸಿತು. ದಕ್ಷಿಣ ಆಫ್ರಿಕಾ ತವರಿನ ಸರಣಿಗಳು 2021ರ ನವೆಂಬರ್‌ನಿಂದ 2022ರ ಏಪ್ರಿಲ್‌ವರೆಗಿನ ವೇಳಾಪಟ್ಟಿ ಪ್ರಕಟಗೊಂಡಿದೆ.

 • Chris Morris Faf du Plessis Imran Tahir miss out as South Africa name T20 World Cup squad kvn

  CricketSep 9, 2021, 5:46 PM IST

  T20 World Cup ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!

  ಫಾಫ್ ಡು ಪ್ಲೆಸಿಸ್‌ ಕಳೆದ ಫೆಬ್ರವರಿಯಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಇದೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಾವು ಲಭ್ಯವಿರುವುದಾಗಿ ಡು ಪ್ಲೆಸಿಸ್ ಖಚಿತಪಡಿಸಿದ್ದರು. ಆದರೆ ಕಳೆದ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ದ ಕೊನೆಯ ಬಾರಿಗೆ ಕಣಕ್ಕಿಳಿದಿದ್ದ ಡು ಪ್ಲೆಸಿಸ್‌ ಇದಾದ ಬಳಿಕ ಹರಿಣಗಳ ತಂಡದ ಪರ ಯಾವುದೇ ಸೀಮಿತ ಓವರ್‌ಗಳ ಪಂದ್ಯವನ್ನಾಡಿರಲಿಲ್ಲ. 

 • former South African Test cricketer John Watkins passes away at 98 kvn

  CricketSep 7, 2021, 3:35 PM IST

  ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಕೋವಿಡ್‌ಗೆ ಬಲಿ..!

  ಜಗತ್ತಿನ ಅತ್ಯಂತ ಹಿರಿಯ ಟೆಸ್ಟ್‌ ಕ್ರಿಕೆಟಿಗ ಎನಿಸಿಕೊಂಡಿದ್ದ ಜಾನ್‌ ವ್ಯಾಟ್ಕಿನ್ಸ್‌ ಕೆಲ ದಿನಗಳಿಂದ ಆರೋಗ್ಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 • South Africa pacer Dale Steyn retires from all cricket kvn

  CricketAug 31, 2021, 5:13 PM IST

  ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಸ್ಪೀಡ್‌ ಗನ್‌ ಡೇಲ್ ಸ್ಟೇನ್‌..!

  ಡೇಲ್ ಸ್ಟೇನ್‌ 2019ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು, ಇದೀಗ ಹರಿಣಗಳ ವೇಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಸ್ಟೇನ್‌, 20 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಅಭ್ಯಾಸ, ಪಂದ್ಯಗಳು, ಪ್ರವಾಸ, ಸೋಲು-ಗೆಲುವು, ನೋವು-ನಲಿವು, ಸ್ನೇಹ-ಸಹೋದರತ್ವ, ಹೀಗೆ ಹೇಳಿಕೊಳ್ಳಲು ಸಾಕಷ್ಟು ನೆನಪುಗಳಿವೆ. ಸಾಕಷ್ಟು ಮಂದಿಗೆ ಧನ್ಯವಾದ. 
   

 • C 1 2 New variant of Sars CoV 2 detected in South Africa researchers say pod

  InternationalAug 31, 2021, 7:48 AM IST

  ಡೇಂಜರಸ್‌ ಕೋವಿಡ್‌ ರೂಪಾಂತರಿ ಪತ್ತೆ: ಲಸಿಕೆ ಸುರಕ್ಷೆಯನ್ನು ಭೇದಿಸುವ ತಳಿ!

  * ಶರವೇಗದಲ್ಲಿ ಹಬ್ಬುವ, ಲಸಿಕೆ ಸುರಕ್ಷೆಯನ್ನು ಭೇದಿಸುವ ‘ಸಿ.1.2’ ತಳಿ

  * ಡೇಂಜರಸ್‌ ಕೋವಿಡ್‌ ರೂಪಾಂತರಿ ಪತ್ತೆ

  * ದಕ್ಷಿಣ ಆಫ್ರಿಕಾದಲ್ಲಿ ಮೊದಲು ಗೋಚರ

  * ಈಗ ಹಲ ದೇಶದಲ್ಲಿ ದೃಢ

 • 11 crore worth Drugs seized From African in Bengaluru airport snr

  CRIMEAug 22, 2021, 3:56 PM IST

  ಆಫ್ರಿಕನ್ನನ ಹೊಟ್ಟೆಯಲ್ಲಿತ್ತು 11 ಕೋಟಿ ರು. ಮೌಲ್ಯದ ಡ್ರಗ್ಸ್

  • 11 ಕೋಟಿ ರು. ಮೌಲ್ಯದ ಡ್ರಗ್ಸ್ ಗುಳಿಗೆ  ರೂಪದಲ್ಲಿ ನುಂಗಿ ಸಿನಿಮೀಯ ಶೈಲಿಯಲ್ಲಿ ಸಾಗಿಸಲು ಯತ್ನ
  • ಚಾಲಾಕಿ ವಿದೇಶಿ ಪ್ರಜೆಯೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಗುಪ್ತದಳದ ಅಧಿಕಾರಿಗಳ ಬಲೆಗೆ 
 • Koppal MP Sanganna Karadi Help to Gangavati Based Man in Africa grg

  Karnataka DistrictsAug 11, 2021, 12:04 PM IST

  ಆಫ್ರಿಕಾದಲ್ಲಿ ಸಂಕಷ್ಟ: ಗಂಗಾವತಿ ಯುವಕನ ನೆರವಿಗೆ ಧಾವಿಸಿದ ಸಂಸದ ಕರಡಿ

  ಆಫ್ರಿಕಾ ಖಂಡದ ಲಿಬೇರಿಯಾ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗಂಗಾವತಿಯ ಯುವಕ ಮೆಹಬೂಬಸಾಬ ನೆರವಿಗೆ ಸಂಸದ ಸಂಗಣ್ಣ ಕರಡಿ ಅವರು ಮುಂದಾಗಿದ್ದಾರೆ.
   

 • Attempt to Protection Kannadiga Troubled in Africa grg

  Karnataka DistrictsAug 9, 2021, 8:22 AM IST

  ಆಫ್ರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗನ ರಕ್ಷಣೆಗೆ ಯತ್ನ..!

  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಫ್ರಿಕಾ ಮೂಲದವರು ರಂಪಾಟ ಮಾಡಿ, ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರೆ, ಅತ್ತ ಆಫ್ರಿಕಾದಲ್ಲಿ ಗಂಗಾವತಿ ಮೂಲದ ವ್ಯಕ್ತಿಯೊಬ್ಬ ಕಿರುಕುಳಕ್ಕೆ ಒಳಗಾಗಿ ತನ್ನನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಅಂಗಲಾಚುತ್ತಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಆಫ್ರಿಕಾದ ಲೈಬೀರಿಯಾ ದೇಶದಲ್ಲಿ ಗಂಗಾವತಿಯ ಮೆಹಬೂಬಸಾಬ್‌ ಎನ್ನುವ ವ್ಯಕ್ತಿ ಈಗ ಸಂಕಷ್ಟದಲ್ಲಿ ಸಿಲುಕಿದ್ದು, ಅವರನ್ನು ಪಾರು ಮಾಡುವ ದಿಸೆಯಲ್ಲಿ ವಿದೇಶಿ ಕನ್ನಡಿಗರೇ ಸ್ಥಾಪಿಸಿರುವ ಏಮ್‌ ಇಂಡಿಯಾ ಸಂಸ್ಥೆ ಮುಂದಾಗಿದೆ.
   

 • 95pc of Africans In Bengaluru Imvolved In Drugs Mafia pod

  stateAug 4, 2021, 7:35 AM IST

  ಬೆಂಗಳೂರಲ್ಲಿ ಆಫ್ರಿಕನ್ನರ ಡ್ರಗ್‌ ಮಾಫಿಯಾ!

  * ಬೆಂಗಳೂರಲ್ಲಿ ಆಫ್ರಿಕನ್ನರ ಡ್ರಗ್‌ ಮಾಫಿಯಾ!

  * ಉದ್ಯೋಗ, ಶಿಕ್ಷಣದ ನೆಪದಲ್ಲಿ ಕರ್ನಾಟಕಕ್ಕೆ ಬಂದು ಮಾದಕ ದ್ರವ್ಯ ದಂಧೆ

  * 2.5 ವರ್ಷದಲ್ಲಿ 3 ಪಟ್ಟು ಹೆಚ್ಚಳ

  * 200ಕ್ಕೂ ಹೆಚ್ಚು ವಿದೇಶಿಗರ ಸೆರೆ: ಇವರಲ್ಲಿ ಆಫ್ರಿಕನ್ನರೇ 95%

 • Suvarna FIR: African citizens protest in front of JC Nagara Police Station rbj
  Video Icon

  CRIMEAug 3, 2021, 3:25 PM IST

  ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆ ನೆನಪಿಸಿದ ಆಫ್ರಿಕನ್ನರು: ಇಂಟ್ರಸ್ಟಿಂಗ್ ಕಹಾನಿ

  ಸ್ಟೂಡೆಂಟ್ಸ್ ಅಂತ ಬಂದು ಮಾಡಿದ್ದು ಮಣ್ಣು ತಿನ್ನೋ ಕೆಲಸ. ಅಷ್ಟಕ್ಕೂ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದೇನು..? ಆ ಇಂಟ್ರಸ್ಟಿಂಗ್ ಕಹಾನಿ ಇಂದಿನ ಎಫ್‌ಐಆರ್‌ನಲ್ಲಿ

 • Africans Protest In Bengaluru Over Alleged Custody Death Cops Use Force pod

  CRIMEAug 3, 2021, 7:45 AM IST

  ಬೆಂಗಳೂರಲ್ಲಿ ಆಫ್ರಿಕಾ ಪ್ರಜೆಗಳ ಗೂಂಡಾಗಿರಿ: ಎಸ್‌ಐ ಮೇಲೆ ಹಲ್ಲೆ!

  * ಬೆಂಗಳೂರಲ್ಲಿ ಆಫ್ರಿಕಾ ಪ್ರಜೆಗಳ ಗೂಂಡಾಗಿರಿ

  * ಕಾಂಗೋ ಪುಂಡಾಟ, ಡ್ರಗ್ಸ್‌ ಕೇಸಲ್ಲಿ ಬಂಧಿತ ಆಫ್ರಿಕಾ ವ್ಯಕ್ತಿ ಅನುಮಾನಾಸ್ಪದ ಸಾವು

  * ಪೊಲೀಸರ ಜೊತೆ ಸ್ನೇಹಿತರ ಮಾರಾಮಾರಿ

  * ಪೊಲೀಸ್‌ ಠಾಣೆಗೆ ಕಾಂಗೋ ಪ್ರಜೆಗಳ ಮುತ್ತಿಗೆ, ಎಸ್‌ಐ ಮೇಲೆ ಹಲ್ಲೆ

  * ಪೊಲೀಸರಿಂದ ಲಾಠಿಚಾರ್ಜ್

 • Tokyo 2020 Vandana Katariya hat trick Goal Helps Indian Womens Hockey Team win over South Africa kvn

  OlympicsJul 31, 2021, 12:44 PM IST

  ಟೋಕಿಯೋ 2020: ಹರಿಣಗಳ ಬೇಟೆಯಾಡಿದ ಮಹಿಳಾ ಹಾಕಿ ತಂಡ

  'ಎ' ಗುಂಪಿನ ಪಂದ್ಯದಲ್ಲಿ ಮೊದಲಿಗೆ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡವು ಆ ಬಳಿಕ ಸತತ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇಂದು ರಾತ್ರಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಗ್ರೇಟ್‌ ಬ್ರಿಟನ್ ತಂಡವು ಐರ್ಲೆಂಡ್ ತಂಡವನ್ನು ಮಣಿಸಿದರೆ ಅಥವಾ ಈ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ರಾಣಿ ರಾಂಪಾಲ್‌ ಪಡೆ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಡಲಿದೆ.