Women  

(Search results - 1105)
 • Video Icon

  Bengaluru-Urban17, Oct 2019, 5:47 PM IST

  ಎರಡು ದಿನ ಮೂರು ಹೆಣ, ಬೆಂಗಳೂರಿನಲ್ಲಿ ವೃದ್ಧ ದಂಪತಿ ಬರ್ಬರ ಹತ್ಯೆ

  ಎರಡು ದಿನ ಮೂರು ಹೆಣ.. ಮದದೇವಪುರದಲ್ಲಿ ವೃದ್ಧ ದಂಪತಿಯನ್ನು ದಾರುಣನವಾಗಿ ಹತ್ಯೆ ಮಾಡಲಾಗಿದೆ. ಚಂದ್ರೇಗೌಡ ಮತ್ತು ಲಕ್ಷ್ಮಮ್ಮ ದಂಪತಿಯನ್ನು ದರೋಡೆಕೋರರು ಹತ್ಯೆ ಮಾಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

  ದರೋಡೆಗೆ ಬಂದ ವೇಳೆ ದಂಪತಿ ಪ್ರತಿರೋಧ ಒಡ್ಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ದಿನದ ಹಿಂದೆಯೇ ಕೊಲೆ ನಡೆದಿದ್ದು ಅಕ್ಕಪಕ್ಕದವರು ಗಮನಿಸಿದ ನಂತರ ಬೆಳಕಿಗೆ ಬಂದಿದೆ.

 • Mysuru Silk
  Video Icon

  Bengaluru-Urban16, Oct 2019, 10:32 PM IST

  ನಿಮ್ಮಿಷ್ಟದ ದರದಲ್ಲಿ ಮೈಸೂರು ಸಿಲ್ಕ್ ಸಾರಿ ಮೇಳ, ಎಲ್ಲಿ? ಎಷ್ಟು ದಿನ?

  ಬೆಂಗಳೂರು[ಅ. 16]  ತೂಕ ರಹಿತವಾದ ಮೈಸೂರು ಸಿಲ್ಕ್‌ ಸೀರೆಗಳು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. 4-5 ಬೇರೆ ಬೇರೆ ರೇಷ್ಮೆ ಸೀರೆಗಳನ್ನು ಖರೀದಿಸುವ ಬದಲು ಒಂದು ಮೈಸೂರು ಸಿಲ್ಕ್‌ ಸೀರೆ ಖರೀದಿಸಿದರೆ ಸಾಕು ಅದರ ಆನಂದವೇ ಬೇರೆ ಎನ್ನುತ್ತಾರೆ ಗೃಹಿಣಿಯರು..

  ಈ‌ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮೈಸೂರು ಸಿಲ್ಕ್  ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್  ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ನಲ್ಲಿ ಆಯೋಜನೆ ಮಾಡಿರುವ ಮೇಳವನ್ನು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಮಂಡಳಿಯ ಸರ್ಕಾರದ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟನೆಗೊಳಿಸಿದ್ರು.

 • fashion mistakes that make you look older

  Fashion16, Oct 2019, 6:01 PM IST

  ಹೀಗೆಲ್ಲಾ ಮಾಡಿದ್ರೆ ವಯಸ್ಸಾದಂತೆ ಕಾಣ್ತೀರಿ #BeCareful

  ನೀವು ಮಾಮ್ ಜೀನ್ಸ್ ಬಿಟ್ಟು ಹೊಸ ಟ್ರೆಂಡೀ ಡಿಸೈನ್ ತೆಗೆದುಕೊಂಡಿರಬಹುದು. ಆದರೂ, ನಿಮ್ಮನ್ನು ವಯಸ್ಸಾದಂತೆ ತೋರಿಸುವ ಹಲವು ಫ್ಯಾಷನ್ ಮಿಸ್ಟೇಕ್‌ಗಳನ್ನು ತಿಳಿಯದೆಯೇ ಮಾಡುತ್ತೀರಿ. ವಯಸ್ಸಾದಂತೆಲ್ಲ ಆ ವಯಸ್ಸನ್ನು ಮರೆ ಮಾಚುವ ಬಯಕೆ ನಿಮ್ಮದಾಗಿದ್ದರೆ ಈ ತಪ್ಪುಗಳನ್ನು ಮಾಡಬೇಡಿ.

 • mithali raj

  Cricket16, Oct 2019, 5:37 PM IST

  ಟ್ರೋಲಿಗನ ಬಾಯಿ ಮುಚ್ಚಿಸಿದ ಮಿಥಾಲಿ ರಾಜ್..!

  ಮೂಲತಃ ತಮಿಳುನಾಡಿನವರಾದ ಮಿಥಾಲಿ ರಾಜ್, ಇಂಗ್ಲೀಷ್, ಹಿಂದಿ ಹಾಗೂ ತೆಲುಗು ಬಳಸುತ್ತಾರೆ. ಆದರೆ ತಮಿಳು ಮಾತನಾಡುವುದಿಲ್ಲ ಎಂದು ಟ್ವಿಟರಿಗನೊಬ್ಬ ಟ್ವೀಟ್ ಮಾಡಿದ್ದ. 

 • Owaisi
  Video Icon

  National16, Oct 2019, 1:10 PM IST

  ಮುಸ್ಲಿಮ್ ಮಹಿಳೆಯರಿಗೆ ಮೀಸಲಾತಿ: ಮೋದಿಗೆ ಒವೈಸಿ ಸವಾಲು!

  ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ಥಾಣೆಯ ಭೀವಂಡಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ AIMIM ನಾಯಕ ಅಸಾದುದ್ದೀನ್ ಒವೈಸಿ ಮೋದಿಗೆ ಸವಾಲೆಸೆದರು.

 • smriti mandhana

  Cricket16, Oct 2019, 9:45 AM IST

  ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಕುಸಿದ ಸ್ಮೃತಿ ಮಂಧನಾ

  ಐಸಿಸಿ ಮಹಿಳಾ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಗೊಂಡಿದೆ. ಏಕದಿನಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದ ಸ್ಮೃತಿ ಮಂಧನಾಗೆ ಕೊಂಚ ನಿರಾಸೆಯಾಗಿದೆ. ರ‍್ಯಾಂಕಿಂಗ್‌ ಪಟ್ಟಿ ಇಲ್ಲಿದೆ.

 • Shivamogga

  Shivamogga16, Oct 2019, 2:10 AM IST

  ಮಾದರಿ ಕೆಲಸ, ಪೊಲೀಸ್ ಸಿಬ್ಬಂದಿಗೆ ಶಿವಮೊಗ್ಗ ಕುಂಸಿ ಠಾಣೆಯಲ್ಲೇ ಸೀಮಂತ

  ಪೊಲೀಸ್ ಸ್ಟೇಶನ್ ಅಂದರೆ ಸಾಮಾನ್ಯವಾಗಿ ನಮ್ಮ ಮುಂದೆ ಬರುವ ಚಿತ್ರಣಕ್ಕೂ ಈ ಠಾಣೆಯಲ್ಲಿ ನಡೆದ ಘಟನಾವಳಿಗಳಿಗೂ ತುಂಬಾ ವ್ಯತ್ಯಾಸವಿದೆ. ಠಾಣೆಯ ಸಿಬ್ಬಂದಿ ಸೇರಿ ಮಾಡಿದ ಕೆಲಸವನ್ನು ಮೆಚ್ಚಿಕೊಳ್ಳಲೇಬೇಕು.

 • Accident

  Bengaluru-Urban15, Oct 2019, 8:28 AM IST

  ಅಪಘಾತವಾದರೂ ಗಾಯಾಳು ಮಹಿಳೆ ಸ್ಥಳದಲ್ಲಿ ಬಿಟ್ಟೇ ಹೋದ ಪೊಲೀಸರು

  ಅಪಘಾತದಲ್ಲಿ ಗಾಯಗೊಂಡರು ಆಕೆಯನ್ನು ಚಿಕಿತ್ಸೆಗೆ ಕರೆದೊಯ್ಯದೇ ಸ್ಥಳದಲ್ಲಿಯೇ ಬಿಟ್ಟಿ ಹೋದ ಪೊಲೀಸರ ನಡೆಗೆ ಇದೀಗ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. 

 • Bengaluru-Urban14, Oct 2019, 9:02 PM IST

  ಬೆಂಗಳೂರು: ಎಂಥಾ ಸಾವು ಮಾರ್ರೇ...ಹೆಣ್ಮಕ್ಳ ಒಳಉಡುಪು ಕಳ್ಳತನ ಮಾಡ್ತವ್ರೆ..!

  ಬೆಂಗ್ಳೂರಲ್ಲಿ ಮನೆ ಮುಂದೆ ನಿಲ್ಲಿಸಿರೋ ಗಾಡಿಗಳನ್ನ ಬಿಡಲ್ಲ ಮರಾಯ ಎನ್ನುವ ಮಾತು ಹಳ್ಳಿಗಳಲ್ಲಿ ಮಾತಾಡ್ತಾರೆ. ಕೇವಲ ಬೈಕ್ ಮಾತ್ರವಲ್ಲ ಮಾರಾಯ್ರೆ ಈಗ ಸಿಲಿಕಾನ್ ಸಿಟಿಯಲ್ಲಿ ಮನೆಯ ಟೆರೇಸ್‌ ಮೇಲೆ ಒಣಗಿ ಹಾಕಿದ ಮಹಿಳೆಯರ ಒಳಉಡುಪುಗಳೂ ಸಹ ಕಳ್ಳತನವಾಗ್ತಿವೆ.

 • Manju rani

  OTHER SPORTS14, Oct 2019, 9:57 AM IST

  ಮಹಿ​ಳಾ ವಿಶ್ವ ಬಾಕ್ಸಿಂಗ್‌; ಮಂಜುಗೆ ವಿಶ್ವ ಬಾಕ್ಸಿಂಗ್‌ ಬೆಳ್ಳಿ!

  ಮಹಿಳಾ ವಿಶ್ವಬಾಕ್ಸಿಂಗ್ ಕೂಟದಲ್ಲಿ ಭಾರತದ ಮೇರಿ ಕೋಮ್ ಸೋಲಿನ ಆಘಾತ ಭಾರತೀಯರಿಗೆ ತೀವ್ರ ನಿರಾಸೆ ತಂದಿತ್ತು. ಆದರೆ ಮಂಜು ರಾಣಿ ಫೈನಲ್ ಪ್ರವೇಶಿಸೋ ಮೂಲಕ ಪದಕ ನಿರೀಕ್ಷೆ ಗರಿಗೆದರಿತ್ತು. ಫೈನಲ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದ ಮಂಜು, ಪದಾರ್ಪಣಾ ಪಂದ್ಯದಲ್ಲೇ ಪದಕ ಗೆದ್ದಿದ್ದಾರೆ. 

 • Tik Tok

  Shivamogga13, Oct 2019, 11:10 AM IST

  ಶಿವಮೊಗ್ಗ : ಟಿಕ್‌ಟಾಕ್‌ನಲ್ಲಿ ಅಶ್ಲೀಲ ವೀಡಿಯೋ ; ಬಂಧನ

  ಮಹಿಳೆಯ ವಿಡಿಯೋ ಎಡಿಟ್ ಮಾಡಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. 

 • Modi

  News12, Oct 2019, 9:31 AM IST

  ಮುಸ್ಲಿಂ ಮಹಿಳೆಯರಿಂದ ಮೋದಿ ದೇಗುಲ!

  ಮುಸ್ಲಿಂ ಮಹಿಳೆಯರಿಂದ ಮೋದಿ ದೇಗುಲ!| ಉತ್ತರ ಪ್ರದೇಶದ ಮುಜಪ್ಫರ್‌ನಗರದಲ್ಲಿ ದೇವಸ್ಥಾನ ನಿರ್ಮಾಣ

 • ভারতীয় মহিলা দলের ছবি

  Cricket12, Oct 2019, 8:21 AM IST

  ದಕ್ಷಿಣ ಆಫ್ರಿಕಾ ವಿರುದ್ಧ ಮಿಥಾಲಿ ಪಡೆಗೆ 2-0 ಸರಣಿ ಜಯ

  3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಯಿಂದ ಸರಣಿ ಜಯ ಪಡೆದಿದೆ. ಅ.14 ರಂದು 3ನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.
   

 • News11, Oct 2019, 1:52 PM IST

  ಜನರ ಹೃದಯವೇ ಇವರಿಗೆ ಆಸ್ಥಾನ: ಮೋದಿಗಾಗಿ ಮುಸ್ಲಿಂ ಮಹಿಳೆಯರಿಂದ ದೇವಸ್ಥಾನ!

  ಪ್ರಧಾನಿ ಮೋದಿ ಅವರಿಗಾಗಿ ಮುಸ್ಲಿಂ ಮಹಿಳೆಯರ ಗುಂಪೊಂದು ಉತ್ತರಪ್ರದೇಶದಲ್ಲಿ ದೇವಾಲಾಯ ನಿರ್ಮಾಣ ಮಾಡಲು ಮುಂದಾಗಿದೆ. ರುಬಿ ಘಜ್ನಿ ಎಂಬ ಮುಸ್ಲಿಂ ಮಹಿಳೆಯ ನೇತೃತ್ವದಲ್ಲಿ ಮುಸ್ಲಿಂ ಮಹಿಳೆಯರು ದೇವಾಲಾಯ ನಿರ್ಮಾಣ ಮಾಡುತ್ತಿದ್ದಾರೆ.

 • Dakshina Kannada11, Oct 2019, 1:18 PM IST

  ಮಹಿಳೆಯರ ರಕ್ಷಣೆಗೆ ವಾಟ್ಸಾಪ್ ಪಿಂಕ್‌ ಗ್ರೂಪ್‌..!

  ನಗರದಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ದೂರುಗಳ ಬಗ್ಗೆ ತ್ವರಿತ ಗಮನಹರಿಸಲು ಪಿಂಕ್‌ ಗ್ರೂಪ್‌ ಎಂಬ ವಾಟ್ಸಪ್‌ಗ್ರೂಪ್‌ನ್ನು ರಚಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ತಿಳಿಸಿದ್ದಾರೆ. ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಅವರ ನೆರವಿಗೆ ಮತ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಈ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗುವುದು ಎಂದಿದ್ದಾರೆ.