ಶಿವಮೊಗ್ಗದ ಮನಿಷಾ ಮಿಸೆಸ್ ಇಂಡಿಯಾ ಯೂನಿವರ್ಸ್

First Published 18, Jun 2018, 1:05 PM IST
Manisha  won Misses India Univers 2018
Highlights

ನಗರದ ಮನಿಷಾ ವರುಣ್ ಮಿಸಸ್ ಇಂಡಿಯಾ ಯೂನಿವರ್ಸ್ 2018 ರ ಪಟ್ಟ ಅಲಂಕರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. 

ಶಿವಮೊಗ್ಗ: ನಗರದ ಮನಿಷಾ ವರುಣ್ ಮಿಸಸ್ ಇಂಡಿಯಾ ಯೂನಿವರ್ಸ್ 2018 ರ ಪಟ್ಟ ಅಲಂಕರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. 

ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಡಾಜಲ್ ಮಿಸಸ್ ಇಂಡಿಯಾ ಯುನಿವರ್ಸ್ 2018 ಸ್ಪರ್ಧೆಯಲ್ಲಿ ಮನಿಷಾ ವರುಣ್ ಅವರಿಗೆ ಮಿಸಸ್  ರ್ಯಾಂಪ್ ವಾಕ್, ಮಿಸಸ್ ಇಂಡಿಯಾ ಯೂನಿವರ್ಸ್ ಸೌತ್, ಮಿಸಸ್ ಇಂಡಿಯಾ ಯುನಿವರ್ಸ್ 2018 ವಿನ್ನರ್ ಪ್ರಶಸ್ತಿಗಳು ಲಭಿಸಿವೆ. 

ಮಿಸಸ್ ಇಂಡಿಯಾ ಯುನಿವರ್ಸ್ ಆಗಿದ್ದಕ್ಕೆ ತುಂಬಾ ಖುಷಿ ಆಗ್ತಾ ಇದೆ. ಅಪ್ಪ ಅಮ್ಮ, ಗಂಡ, ಅತ್ತೆ, ಮಾವ ಎಲ್ಲರ ಸಹಕಾರದಿಂದ ಮಿಸಸ್ ಇಂಡಿಯಾ ಯೋನಿವರ್ಸ್ ಕಿರೀಟ್ ಧರಿಸಲು ಸಾಧ್ಯವಾಗಿದೆ ಎಂದು ಮನಿಷಾ ವರುಣ್ ಹರ್ಷ   ವ್ಯಕ್ತಪಡಿಸಿದ್ದಾರೆ.

loader