ಕೇಂದ್ರ ಸಚಿವೆ  ಮನೇಕಾ ಗಾಂಧಿ ಭ್ರಷ್ಟಾಚಾರ  ಆರೋಪ ಹೊತ್ತ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಒಂದು ಇದೀಗ  ಎಲ್ಲೆಡೆ ವೈರಲ್ ಆಗಿದೆ.

ನವದೆಹಲಿ : ಕೇಂದ್ರ ಸಚಿವೆ ಮನೇಕಾ ಗಾಂಧಿ ಭ್ರಷ್ಟಾಚಾರ ಆರೋಪ ಹೊತ್ತ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಒಂದು ಇದೀಗ ಎಲ್ಲೆಡೆ ವೈರಲ್ ಆಗಿದೆ.

ಭ್ರಷ್ಟಾಚಾರದ ಬಗ್ಗೆ ವ್ಯಕ್ತಿಯೋರ್ವ ನೀಡಿದ ದೂರಿನಾದಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೆಕಾ ಅವರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾರ್ವಜನಿಕ ಸಭೆಯೊಂದರ ವೇಳೆ ಅನೇಕ ಜನರ ಎದುರಿಗೆ ಮನೇಕಾ ಆತನನ್ನು ಬೈದಿದ್ದಾರೆ.

Scroll to load tweet…