ಕಳೆದ ಜು.22ರಂದು ಸಂಸತ್ತಿನೊಳಗೆ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಅಪ್'ಲೋಡ್ ಮಾಡಿದ್ದರು. ಮನ್ನ್ ಕ್ರಮವು ಸಂಸತ್ತಿನಲ್ಲಿ ಕೊಲಾಹಾಲವನ್ನೆಬ್ಬಿಸಿತ್ತು.

ನವದೆಹಲಿ (ನ.29): ಸಂಸತ್ತಿನೊಳಗೆ ವಿಡಿಯೋ ಚಿತ್ರೀಕರಣ ನಡೆಸಿ ಭದ್ರತಾ ಕ್ರಮಗಳನ್ನು ಉಲ್ಲಂಘಿಸಿರುವ ಪ್ರಕರಣಕದಲ್ಲಿ ಆಮ್ ಆದ್ಮಿ ಪಕ್ಷ ಸಂಸದ ಭಗವಂತ್ ಮನ್ನ್ ತಪ್ಪಿತಸ್ಥರೆಂದು ಲೋಕಸಭಾ ಸಮಿತಿಯು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಜು.22ರಂದು ಸಂಸತ್ತಿನೊಳಗೆ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಅಪ್'ಲೋಡ್ ಮಾಡಿದ್ದರು. ಮನ್ನ್ ಕ್ರಮವು ಸಂಸತ್ತಿನಲ್ಲಿ ಕೊಲಾಹಾಲವನ್ನೆಬ್ಬಿಸಿತ್ತು.

ಬಳಿಕ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಘಟನೆಯ ಕುರಿತು ತನಿಖೆ ನಡೆಸಲು 9 ಮಂದಿ ಸಂಸದರ ಸಮಿತಿಯನ್ನು ರಚಿಸಿದ್ದರು.

ಸಮಿತಿಯು ನಾಳೆ ತನ್ನ ವರದಿಯನ್ನು ಸ್ಪೀಕರ್'ಗೆ ಸಲ್ಲಿಸಲಿದೆ.