ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕನ್ನಡ ಸಿನಿಮಾಗಳಲ್ಲಿ ನೂರಾರು ಇಂಪಾದ ಹಾಡುಗಳನ್ನು ಹಾಡಿದ ಖ್ಯಾತ ಹಿನ್ನಲೆ ಗಾಯಕ ಎಲ್​.ಎನ್​. ಶಾಸ್ತ್ರಿ ವಿಧಿವಶರಾಗಿದ್ದಾರೆ.

ಬೆಂಗಳೂರು: ಕನ್ನಡಚಿತ್ರೋದ್ಯಮಕ್ಕೆಮತ್ತೊಂದುಆಘಾತಕಾರಿಸುದ್ದಿಹೊರಬಿದ್ದಿದೆ. ಕನ್ನಡಸಿನಿಮಾಗಳಲ್ಲಿನೂರಾರುಇಂಪಾದಹಾಡುಗಳನ್ನು ಹಾಡಿದ ಖ್ಯಾತಹಿನ್ನಲೆಗಾಯಕಎಲ್​.ಎನ್​. ಶಾಸ್ತ್ರಿವಿಧಿವಶರಾಗಿದ್ದಾರೆ.

ತೀವ್ರಅನಾರೋಗ್ಯದಿಂದಬಳಲುತ್ತಿದ್ದ ಶಾಸ್ತ್ರಿಯವರು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.ಕರಳುಕ್ಯಾನ್ಸ್'ರ್'ಗೆತುತ್ತಾಗಿದ್ದ ಶಾಸ್ತ್ರಿನಡೆಯಲುಸಾಧ್ಯವಾಗದೆಹಾಸಿಗೆಯಲ್ಲಿಯೇಚಿಕಿತ್ಸೆಪಡೆಯುತ್ತಿದ್ದರು. ಆರ್ಥಿಕವಾಗಿಕಂಗಾಲಾಗಿದ್ದಎಲ್. ಎನ್. ಶಾಸ್ತ್ರಿಸಹಾಯಹಸ್ತಕ್ಕಾಗಿಮನವಿ ಮಾಡಿಕೊಂಡಿದ್ದರು.

ಶಿವರಾಜ್ಕುಮಾರ್ಅಭಿನಯದ "ಜನುಮದಜೋಡಿ" ಚಿತ್ರದ "ಕೋಲುಮಂಡೆಜಂಗಮದೇವಾ, ಮಲ್ಲಚಿತ್ರದ 'ಕರುನಾಡೆ, ಶ್ 'ಅವನಲ್ಲಿ, ಇವಳಲ್ಲಿ, '' ಚಿತ್ರದಚಾಂದಿನಿ, 'ಇಳಕೊಳ್ಳೋಕ್ಕೆಒಂದುಊರು' ಹಾಗೂಇತ್ತೀಚಿನಅಧ್ಯಕ್ಷಚಿತ್ರದ ' ಅಧ್ಯಕ್ಷಅಧ್ಯಕ್ಷ' ಹಾಡುಗಳುಅತ್ಯಂತಜನಪ್ರಿಯವಾಗಿದ್ದವು. ಜನುಮದಜೋಡಿಚಿತ್ರದ "ಕೋಲುಮಂಡೆಜಂಗಮದೇವಾ' ಹಾಡಿಗೆಅತ್ಯುತ್ತಮಹಿನ್ನಲೆಗಾಯಕನಾಗಿರಾಜ್ಯಪ್ರಶಸ್ತಿಕೂಡದೊರಕಿದೆ. ಹಾಡುಗಳಜೊತೆಹಲವುಚಿತ್ರಗಳಿಗೂಸಂಗೀತನೀಡಿದ್ದಾರೆ.