ಸಿ ಟಿ ರವಿಗೆ ಜೀವ ಬೆದರಿಕೆ

Life Threat to C T Ravi
Highlights

ಶಾಸಕ ಹಾಗೂ ಮಾಜಿ ಸಚಿವ ಸಿ.ಟಿ ರವಿ ಗೆ ಕೊಲೆ ಬೆದರಿಕೆ ಬಂದಿದೆ.  

ಚಿಕ್ಕಮಗಳೂರು (ಜ.30): ಶಾಸಕ ಹಾಗೂ ಮಾಜಿ ಸಚಿವ ಸಿ.ಟಿ ರವಿ ಗೆ ಕೊಲೆ ಬೆದರಿಕೆ ಬಂದಿದೆ.  

ರೌಡಿ ಪರ್ವೇಜ್​​ ಎಂಬ ಹೆಸರಲ್ಲಿ ಸಿ.ಟಿ.ರವಿಗೆ ಬೆದರಿಕೆ ಪತ್ರ ಬಂದಿದೆ.  ರವಿಯನ್ನು ಹತ್ಯೆ ಮಾಡುವ ಬಗ್ಗೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.  

ಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಮಾಡಿರುವುದು ಆರ್'​​​ಎಸ್'​​​​ಎಸ್ ಅನ್ನೋದು ಗೊತ್ತಿದೆ.  ದೀಪಕ್ ರಾವ್ ಹತ್ಯೆ ಹಿಂದೆ ನಮ್ಮ ಕೈವಾಡ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆದರಿಕೆ ಪತ್ರದಲ್ಲಿ  ರಾಜ್ಯ ಬಿಜೆಪಿ ನಾಯಕರ ಬಗ್ಗೆ ಅವಹೇಳನ ಪದ ಬಳಕೆ ಮಾಡಲಾಗಿದೆ.

ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಎಸ್​​'ಪಿ ಅಣ್ಣಾಮಲೈಗೆ ದೂರು ನೀಡಿದ್ದಾರೆ.

 

  

loader