ಆರ್‌ಜೆಡಿ ನಾಯಕ ಮತ್ತು ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಶೀಘ್ರದಲ್ಲೇ ಐಶ್ವರ್ಯಾ ರಾಯ್‌ ಅವರೊಂದಿಗೆ ಹಸೆಮಣೆ ಏರಲಿದ್ದಾರೆ.

ಪಟನಾ: ಆರ್‌ಜೆಡಿ ನಾಯಕ ಮತ್ತು ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಶೀಘ್ರದಲ್ಲೇ ಐಶ್ವರ್ಯಾ ರಾಯ್‌ ಅವರೊಂದಿಗೆ ಹಸೆಮಣೆ ಏರಲಿದ್ದಾರೆ.

ಮೂಲಗಳ ಪ್ರಕಾರ ಏಪ್ರಿಲ್‌ 18ರಂದು ಪಟನಾ ಹೋಟೆಲ್‌ವೊಂದರಲ್ಲಿ ಔಚಾರಿಕವಾಗಿ ನಿಶ್ಚಿತಾರ್ಥ ನಡೆಯಲಿದ್ದು, ಮೇ 12ರಂದು ವಿವಾಹ ದಿನಾಂಕ ನಿಗದಿಯಾಗಿದೆ.

ಐಶ್ವರ್ಯಾ ರಾಯ್‌ರ ಮಾಜಿ ಸಚಿವ ಚಂದ್ರಿಕಾ ಪ್ರಸಾದ್‌ ರಾಯ್‌ರ ಪುತ್ರಿ. ಐಶ್ವರ್ಯಾರ ಅಜ್ಜ ದರೋಗಾ ಪ್ರಸಾದ್‌ ರಾಯ್‌, ಈ ಹಿಂದೆ ಬಿಹಾರದ ಮುಖ್ಯಮಂತ್ರಿಯಾಗಿದ್ದವರು.