ಚುನಾವಣೆ ಎಣಿಕೆ ಮುನ್ನವೆ ಜನತೆಗೆ ಕರೆಂಟ್ ಶಾಕ್

KERC seeks tariff hike of 1.30 paise per unit
Highlights

ನಾಳೆ ವಿದ್ಯುತ್ ನಿಯಂತ್ರಣ ಆಯೋಗದಿಂದ ಪರಿಷ್ಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದರ ಏರಿಕೆ ತಡೆಯಲಾಗಿತ್ತು.

ಬೆಂಗಳೂರು(ಮೇ.13): ಮತೆಎಣಿಕೆ ಮುನ್ನ ದಿನವೇ ರಾಜ್ಯದ ಜನರಿಗೆ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಶಾಕ್ ಶುರುವಾಗಲಿದೆ. 
ವಿದ್ಯುತ್ ದರ ಏರಿಕೆಗೆ ಕೆಇಆರ್'ಸಿ ನಿರ್ಧರಿಸಿದ್ದು ಪ್ರತಿ ಯುನಿಟ್'ಗೆ 80 ಪೈಸೆಯಿಂದ 1:30 ರೂ.ಗೆ ಏರಿಸಲು ಐದು ವಿದ್ಯುತ್ ಸರಬಾರಾಜು ಕಂಪನಿಗಳಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಳೆ ವಿದ್ಯುತ್ ನಿಯಂತ್ರಣ ಆಯೋಗದಿಂದ ಪರಿಷ್ಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದರ ಏರಿಕೆ ತಡೆಯಲಾಗಿತ್ತು.
 

loader