10:33 PM (IST) Mar 29

ಪತಿ ಸೆಕ್ಸ್‌ಗೆ ನಿರಾಕರಿಸುವುದು ಮಾನಸಿಕ ಕೌರ್ಯ ಎಂದ ಕೇರಳ ಹೈಕೋರ್ಟ್‌!

ಕೇರಳ ಹೈಕೋರ್ಟ್ ವಿಚ್ಛೇದನ ತೀರ್ಪನ್ನು ಎತ್ತಿಹಿಡಿದಿದೆ. ಗಂಡನ ಅತಿಯಾದ ಆಧ್ಯಾತ್ಮಿಕ ಚಟುವಟಿಕೆಗಳು, ಕೌಟುಂಬಿಕ ಜೀವನದ ನಿರ್ಲಕ್ಷ್ಯ ಮತ್ತು ತನ್ನ ನಂಬಿಕೆಗಳನ್ನು ಹೆಂಡತಿಯ ಮೇಲೆ ಹೇರಲು ಪ್ರಯತ್ನಿಸುವುದು ಮಾನಸಿಕ ಹಿಂಸೆಯಾಗುತ್ತದೆ ಎಂದು ಹೇಳಿದೆ.

ಪೂರ್ತಿ ಓದಿ
10:14 PM (IST) Mar 29

ಈ ವರ್ಷ 15ಕ್ಕೂ ಅಧಿಕ ಪ್ರಾಡಕ್ಟ್‌ ರಿಲೀಸ್‌ ಮಾಡಲಿದೆ ಆ್ಯಪಲ್, ಬರಲಿರೋ ಹೊಸ ಐಫೋನ್‌ ಯಾವುದು?

ಇಲ್ಲಿಯವರೆಗಿನ ಅತಿದೊಡ್ಡ ಸಾಫ್ಟ್‌ವೇರ್ ಅಪ್‌ಗ್ರೇಡ್ ಆಗಿ ಐಒಎಸ್ 19 ಅನ್ನು ಆ್ಯಪಲ್ 2025ರಲ್ಲಿ ಬಿಡುಗಡೆ ಮಾಡಲಿದೆ.

ಪೂರ್ತಿ ಓದಿ
09:02 PM (IST) Mar 29

ಸಲ್ಮಾನ್‌ಖಾನ್‌ ಶ್ರೀರಾಮನ ವಾಚ್‌ ಧರಿಸಿದ್ದು ಇಸ್ಲಾಂಗೆ 'ಹರಾಮ್‌' ಎಂದ ಮೌಲಾನಾ ರಿಜ್ವಿ!

ಬಾಲಿವುಡ್ ನಟ ಸಲ್ಮಾನ್ ಖಾನ್ ರಾಮ ಜನ್ಮಭೂಮಿ ಎಡಿಷನ್ ವಾಚ್ ಧರಿಸಿದ್ದು ಇಸ್ಲಾಂನಲ್ಲಿ ನಿಷೇಧಿತ ಎಂದು ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ. ಸಲ್ಮಾನ್ ಖಾನ್ ಮುಂಬರುವ ಚಿತ್ರ ಸಿಕಂದರ್ ಪ್ರಚಾರದ ವೇಳೆ ಈ ವಾಚ್ ಧರಿಸಿದ್ದರು. ಈ ವಾಚ್ ಬೆಲೆ 34 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪೂರ್ತಿ ಓದಿ
08:39 PM (IST) Mar 29

Bengaluru: ಕೊನೆಗೂ ಸಿಲಿಕಾನ್‌ ಸಿಟಿಗೆ ಬಂತು ಡ್ರೋನ್‌ ಡೆಲಿವರಿ..!

ಬೆಂಗಳೂರಿನಲ್ಲಿ ವಾಣಿಜ್ಯ ಡ್ರೋನ್ ಡೆಲಿವರಿ ಸೇವೆ ಆರಂಭವಾಗಿದೆ. ಕೋಣನಕುಂಟೆ ಮತ್ತು ಕನಕಪುರ ರಸ್ತೆ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದ್ದು, ಕೆಲವೇ ನಿಮಿಷಗಳಲ್ಲಿ ವಸ್ತುಗಳನ್ನು ತಲುಪಿಸಬಹುದು.

ಪೂರ್ತಿ ಓದಿ
08:22 PM (IST) Mar 29

ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ಮೋಹನ್‌ಲಾಲ್ ಮಾಡಿಸಿದ ಪೂಜೆಗೆ ತೀವ್ರ ವಿವಾದ; ಜಾವೇದ್ ಅಖ್ತರ್ ಎಂಟ್ರಿ!

ಈ ಸಂಗತಿಯೀಗ ವಿವಾದ ಸ್ವರೂಪ ಪಡೆದುಕೊಂಡು ಸದ್ದು ಮಾಡುತ್ತಿದೆ. ಈ ವಾದ-ಪ್ರತಿವಾದದ ನಡುವೆ ಭಾರತದ ಖ್ಯಾತ ಗೀತ ರಚನೆಕಾರ ಹಾಗು ಚಿತ್ರಕಥೆಗಾರ ಜಾವೇದ್ ಅಖ್ತರ್‌ ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ, ಅದೀಗ ಉರಿಯೋ ಬೆಂಕಿಗೆ ತುಪ್ಪ..

ಪೂರ್ತಿ ಓದಿ
07:53 PM (IST) Mar 29

ಫ್ಯಾನ್ಸ್‌ ಬೈಯೋದು ಸುಳ್ಳಲ್ಲ..ಕ್ಯಾಪ್ಟನ್‌ ಕೂಲ್‌ ಧೋನಿ ಹೆಸರಿಗೆ ಇದೆಂಥಾ ಅಪಖ್ಯಾತಿ!

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಅಜೇಯ 30 ರನ್ ಗಳಿಸಿದರೂ, ಚೆನ್ನೈ ಸೋತಿತು. ಸೋಲುವ ಹಂತದಲ್ಲಿ ಧೋನಿ ಸಿಕ್ಸರ್ ಹೊಡೆದರೂ, ಗೆಲುವಿನ ಆಸೆಯಿದ್ದಾಗ ರನ್ ಗಳಿಸಿಲ್ಲ ಎಂಬ ಅಂಕಿ ಅಂಶಗಳು ಬಹಿರಂಗವಾಗಿವೆ.

ಪೂರ್ತಿ ಓದಿ
07:13 PM (IST) Mar 29

ಭಾರತೀಯರು ದಿನದಲ್ಲಿ 5 ಗಂಟೆ ಮೊಬೈಲ್‌ ಬಳಕೆ ಮಾಡ್ತಾರೆ? ಹೊಸ ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ!

ಇತ್ತೀಚಿನ ಅಧ್ಯಯನದ ಪ್ರಕಾರ ಭಾರತೀಯರು ಸೋಶಿಯಲ್‌ ಮೀಡಿಯಾ, ಗೇಮಿಂಗ್ ಮತ್ತು ಸ್ಟ್ರೀಮಿಂಗ್‌ಗಾಗಿ ದಿನಕ್ಕೆ 5 ಗಂಟೆಗಳ ಕಾಲ ಮೊಬೈಲ್ ಬಳಸುತ್ತಾರೆ. ಕೈಗೆಟಕುವ ಇಂಟರ್ನೆಟ್‌ನಿಂದಾಗಿ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ವೇದಿಕೆಗಳು ಟೆಲಿವಿಷನ್ ಅನ್ನು ಹಿಂದಿಕ್ಕಿವೆ.

ಪೂರ್ತಿ ಓದಿ
06:39 PM (IST) Mar 29

ಮಿನಿಮಮ್‌ ಬ್ಯಾಲೆನ್ಸ್‌ ಇರಿಸದ ಬ್ಯಾಂಕ್‌ ಗ್ರಾಹಕರಿಂದ 43,500 ಕೋಟಿ ಸಂಗ್ರಹ: ಮಲ್ಲಿಕಾರ್ಜುನ ಖರ್ಗೆ ಆರೋಪ!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರವು ಬ್ಯಾಂಕ್‌ಗಳನ್ನು ಕಲೆಕ್ಷನ್ ಏಜೆಂಟ್‌ಗಳನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ. ಕನಿಷ್ಠ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ₹ 43,500 ಕೋಟಿ ಸಂಗ್ರಹಿಸಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಕೂಡ ಕೋಟ್ಯಾಧಿಪತಿ ಸ್ನೇಹಿತರ ಸಾಲ ಮನ್ನಾ ಮಾಡಿದ್ದಾರೆಂದು ಟೀಕಿಸಿದ್ದಾರೆ.

ಪೂರ್ತಿ ಓದಿ
06:26 PM (IST) Mar 29

ಉಡುಪಿ ಲವ್ ಜಿಹಾದ್, ಮುಸ್ಲಿಂ ಯವಕನಿಂದ ಕ್ರೈಸ್ತ ಯುವತಿ ಕಿಡ್ನಾಪ್ ಆರೋಪ, ಗರುಡಗ್ಯಾಂಗ್ ಮತ್ತೆ ಮುನ್ನಲೆಗೆ!

ಉಡುಪಿಯಲ್ಲಿ ಕ್ರೈಸ್ತ ಯುವತಿಯನ್ನು ಮುಸ್ಲಿಂ ಯುವಕ ಕಿಡ್ನಾಪ್ ಮಾಡಿರುವ ಆರೋಪ ಕೇಳಿಬಂದಿದೆ. ಯುವತಿಯ ಪೋಷಕರು ಉಡುಪಿಯ ಕರಂಬಳ್ಳಿಯ ಮೊಹಮ್ಮದ್ ಅಕ್ರಂ ಎಂಬಾತನ ವಿರುದ್ಧ ಕಿಡ್ನಾಪ್ ದೂರು ದಾಖಲಿಸಿದ್ದಾರೆ.

ಪೂರ್ತಿ ಓದಿ
06:13 PM (IST) Mar 29

Kichcha Sudeep: ಹಾರ್ತಾ ಇರೋ ವಿಮಾನದ ಬಗ್ಗೆ ತಲೆ ಕೆಡಿಸ್ಕೋಬಾರ್ದು, ಅದೂ ಕೂಡ ಲ್ಯಾಂಡ್ ಆಗುತ್ತೆ..

ಯಾವ್ದೋ ಹಾರುತ್ತಾ ಇರೋ ವಿಮಾನದ ಬಗ್ಗೆ ತಲೆ ಕೆಡಿಸ್ಕೋಬಾರ್ದು.. ಅದೂ ಕೂಡ ಯಾವುದೋ ಒಂದು ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತೆ..' ಎಂದಿದ್ದಾರೆ ಕಿಚ್ಚ ಸುದೀಪ್. ಅವರಾಡಿರುವ ಮಾತುಗಳ ಬಗ್ಗೆ ಹಲವರು..

ಪೂರ್ತಿ ಓದಿ
06:12 PM (IST) Mar 29

ಬಂಧನದ ಭೀತಿಯ ನಡುವೆಯೇ ಸುಧಾ ಮೂರ್ತಿ 'ಸಿಂಪ್ಲಿಸಿಟಿ'ಯ ವ್ಯಂಗ್ಯವಾಡಿ ಪೇಚಿಗೆ ಸಿಲುಕಿದ ಕುನಾಲ್ ಕಮ್ರಾ


ಮಹಾರಾಷ್ಟ್ರ ಶಿವಸೇನೆ ವಿರುದ್ಧ ವ್ಯಂಗ್ಯವಾಡಿ ಬಂಧನದ ಭೀತಿ ಎದುರಿಸುತ್ತಿರುವ ಕಮಿಡಿಯನ್​ ಕುನಾಲ್​ ಕಮ್ರಾ, ಇದೀಗ ನಾರಾಯಣ ಮೂರ್ತಿ- ಸುಧಾ ಮೂರ್ತಿ ಕುರಿತು ವಿವಾದ ಸೃಷ್ಟಿಸಿಕೊಂಡಿದ್ದಾರೆ. ಆಗಿದ್ದೇನು? 

ಪೂರ್ತಿ ಓದಿ
06:01 PM (IST) Mar 29

ಬೇಸಿಗೆ ರಜೆ, ಹನಿಮೂನ್‌ಗೆ ಊಟಿಗೆ ಹೊರಟಿದ್ದೀರಾ? ನಿಮ್ಮ ಪ್ಲ್ಯಾನ್‌ ಈಗಲೇ ಬದಲಿಸಿಕೊಳ್ಳಿ..!

ಏಪ್ರಿಲ್ 2 ರಂದು ಊಟಿಗೆ ಹೋಗುವ ಪ್ರವಾಸಿಗರು ಗಮನಿಸಿ. ಇ-ಪಾಸ್ ಕಡ್ಡಾಯ ವಿರೋಧಿಸಿ ನೀಲಗಿರಿ ಜಿಲ್ಲೆಯಲ್ಲಿ ಬಂದ್ ಆಚರಿಸಲಾಗುತ್ತಿದೆ. ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರಿಕೆ ವಹಿಸಿ.

ಪೂರ್ತಿ ಓದಿ
05:42 PM (IST) Mar 29

ಇಬ್ಬರು ಲವರ್ಸ್​ಗೆ ಒಟ್ಟಿಗೇ ತಾಳಿ ಕಟ್ಟಿ ಅವಿವಾಹಿತರ ಹೊಟ್ಟೆಗೆ ಬೆಂಕಿ ಇಟ್ಟ ಯುವಕ! ವಿಡಿಯೋ ವೈರಲ್​

ಇತ್ತ ಯುವಕರು ಒಂದು ಮದುವೆಯಾಗಲು ಹುಡುಗಿಯೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದರೆ, ಅತ್ತ ಲವ್​ ಫೇಲ್ಯೂರ್​ ಆದ ಯುವಕನೊಬ್ಬ ಕೊನೆಗೆ ಇಬ್ಬರನ್ನು ಲವ್​ ಮಾಡಿ ಇಬ್ಬರನ್ನೂ ಮದ್ವೆಯಾಗಿದ್ದಾನೆ. ವಿಡಿಯೋ ವೈರಲ್​ ಆಗಿದೆ.

ಪೂರ್ತಿ ಓದಿ
05:24 PM (IST) Mar 29

CSK ಬಗ್ಗುಬಡಿದು ಡ್ರೆಸ್ಸಿಂಗ್ ರೂಮ್‌ನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್

2025ರ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಚೆಪಾಕ್‌ನಲ್ಲಿ 17 ವರ್ಷಗಳ ಬಳಿಕ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದ್ದು, ವಿರಾಟ್ ಕೊಹ್ಲಿ ಸಂಭ್ರಮಿಸಿದ್ದಾರೆ.

ಪೂರ್ತಿ ಓದಿ
05:24 PM (IST) Mar 29

MNREGA: ಕರ್ನಾಟಕದಲ್ಲಿ ಬರೋಬ್ಬರಿ 670 ಕೋಟಿ ಅಕ್ರಮ, ಸತ್ತವರ ಖಾತೆಗೆ ಪಾವತಿಯಾಯ್ತು 2.89 ಕೋಟಿ!

ಕರ್ನಾಟಕದಲ್ಲಿ NREGA ಯೋಜನೆಯಲ್ಲಿ 669.92 ಕೋಟಿ ರೂ. ದುರುಪಯೋಗವಾಗಿದೆ ಎಂದು ಸಾಮಾಜಿಕ ಲೆಕ್ಕಪರಿಶೋಧನಾ ವರದಿ ಬಹಿರಂಗಪಡಿಸಿದೆ. ಮೃತ ವ್ಯಕ್ತಿಗಳ ಹೆಸರಿನಲ್ಲಿ ಹಣ ವಿತರಣೆ ಮತ್ತು ದಾಖಲೆಗಳಿಲ್ಲದ ಖರ್ಚುಗಳು ಸೇರಿವೆ.

ಪೂರ್ತಿ ಓದಿ
05:20 PM (IST) Mar 29

ನಟ ದರ್ಶನ್ ಸದ್ಯದ ಲೈಫ್ ಸೀಕ್ರೆಟ್ ಬಯಲು ಮಾಡಿದ ನಟ ಧನ್ವೀರ್; ಓಹೋ ಇದಕ್ಕಾ ಅದೆಲ್ಲಾ...?!

ದರ್ಶನ್ ತೂಗುದೀಪ ಆಪ್ತ ಧನ್ವೀರ್ ಗೌಡ ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟ ಧನ್ವೀರ್ ಗೌಡ ಅವರು ನಟ ದರ್ಶನ್ ಸದ್ಯದ ಪರಿಸ್ಥಿತಿ ಹಾಗೂ ಜೀವನದ ದೃಷ್ಟಿಕೋನದ ಬಗ್ಗೆ ಮಾತನ್ನಾಡಿದ್ದಾರೆ. ತುಂಬಾ ಕುತೂಹಲಕರ ವಿಷಯವನ್ನೂ ಸಹ ಧನ್ವೀರ್ ಗೌಡ..

ಪೂರ್ತಿ ಓದಿ
05:01 PM (IST) Mar 29

ಈಜುಕೊಳದಲ್ಲಿ ಮೈಮರೆತು ರೊಮಾನ್ಸ್​ ಮಾಡ್ತಿದ್ದ ಪ್ರೇಮಿಗಳು ಭೂಕಂಪದಿಂದ ಜಸ್ಟ್​ ಎಸ್ಕೇಪ್​! ವಿಡಿಯೋ ವೈರಲ್​

ಬ್ಯಾಂಕಾಕ್​ನಲ್ಲಿ ಭೂಕಂಪ ಉಂಟಾದ ಸಮಯದಲ್ಲಿ ಈಜುಕೊಳದಲ್ಲಿ ಮೈಮರೆತಿದ್ದ ಪ್ರೇಮಿಗಳು ಜಸ್ಟ್​ ಎಸ್ಕೇಪ್​ ಆಗಿರುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ.

ಪೂರ್ತಿ ಓದಿ
04:50 PM (IST) Mar 29

ಕುಂಟುತ್ತಾ, ತೆವಳುತ್ತಾ ಸಾಗಿದ HSRP ನಂಬರ್ ಪ್ಲೇಟ್‌ ಅನುಷ್ಠಾನ, ಮಾ.31ಕ್ಕೆ ಇನ್ನೊಂದು ಡೆಡ್‌ಲೈನ್‌ ಮುಕ್ತಾಯ!

ಕರ್ನಾಟಕದಲ್ಲಿ ಹೈ-ಸೆಕ್ಯುರಿಟಿ ನೋಂದಣಿ ಫಲಕ (HSRP) ಅಳವಡಿಕೆಯ ಗಡುವು ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. ಆದರೆ, ಕೇವಲ 29% ವಾಹನಗಳಿಗೆ ಮಾತ್ರ ಅಳವಡಿಸಲಾಗಿದ್ದು, ಗಡುವು ವಿಸ್ತರಣೆಯಾಗುವ ಸಾಧ್ಯತೆ ಇದೆ.

ಪೂರ್ತಿ ಓದಿ
04:06 PM (IST) Mar 29

ಚೆಪಾಕ್ ಭದ್ರಕೋಟೆ ಭೇದಿಸಿದ ಆರ್‌ಸಿಬಿ; ಬದ್ಧ ಎದುರಾಳಿ ಸಿಎಸ್‌ಕೆ ಸೋಲಿಸಿದ್ದಕ್ಕೆ ವಿಜಯ್ ಮಲ್ಯ ಹೇಳಿದ್ದೇನು?

ಚೆನ್ನೈ ಕ್ರೀಡಾಂಗಣದಲ್ಲಿ 17 ವರ್ಷಗಳ ನಂತರ ಆರ್‌ಸಿಬಿ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 50 ರನ್‌ಗಳಿಂದ ಜಯಗಳಿಸಿತು, ಇದು ಟೂರ್ನಿಯಲ್ಲಿ ಆರ್‌ಸಿಬಿಯ ಸತತ 2ನೇ ಗೆಲುವಾಗಿದೆ.

ಪೂರ್ತಿ ಓದಿ
04:06 PM (IST) Mar 29

ರೈಲ್ವೆ ಅಪ್‌ಡೇಟ್‌: ಕೌಂಟರ್‌ಅಲ್ಲಿ ಖರೀದಿಸಿದ ರೈಲ್ವೆ ಟಿಕೆಟ್‌ ಆನ್‌ಲೈನ್‌ನಲ್ಲಿ ಕ್ಯಾನ್ಸಲ್‌ ಮಾಡಬಹುದು!

ರೈಲ್ವೆ ಕೌಂಟರ್‌ನಲ್ಲಿ ಪಡೆದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ರದ್ದು ಮಾಡಬಹುದು. ಆದರೆ, ಹಣ ಪಡೆಯಲು ರಿಸರ್ವೇಷನ್ ಕೌಂಟರ್‌ಗೆ ತೆರಳುವುದು ಕಡ್ಡಾಯ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

ಪೂರ್ತಿ ಓದಿ