ಕರ್ನಾಟಕ ಬಜೆಟ್ 2018: ಸಿಎಂ ಸಿದ್ದರಾಮಯ್ಯ ಸಾರಿಗೆಗೆ ಕೊಟ್ಟ ಕೊಡುಗೆಗಳೇನು?

news | Friday, February 16th, 2018
Suvarna Web Desk
Highlights

ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ವಲಯವಾದ ಸಾರಿಗೆಗೆ ಬಜೆಟ್’ನಲ್ಲಿ ಸಿಕ್ಕ ಕೊಡುಗೆಗಳಿವು.  

ಬೆಂಗಳೂರು (ಫೆ. 16): ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ವಲಯವಾದ ಸಾರಿಗೆಗೆ ಬಜೆಟ್’ನಲ್ಲಿ ಸಿಕ್ಕ ಕೊಡುಗೆಗಳಿವು.  

*ನಿರುದ್ಯೋಗಿ ಮಹಿಳೆಯರಿಗೆ ಬೆಂಗಳೂರು, ಧಾರವಾಡದಲ್ಲಿ ಭಾರಿ ವಾಹನ ಚಾಲನೆ ತರಬೇತಿ

* ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ 4 - 2722 ಕಿ.ಮೀ. ಹೆದ್ದಾರಿ ಅಭಿವೃದ್ಧಿಗೆ 3480 ಕೋಟಿ ರಸ್ತೆ ಸುರಕ್ಷತಾ ಕಾರ್ಯಕ್ರಮ

* ದೆಹಲಿ ಕರ್ನಾಟಕ ಭವನ ಕೆಡವಿ ಹೊಸ ಭವನ ನಿರ್ಮಾಣಕ್ಕೆ 30 ಕೋಟಿ ರೂ. ಮೀಸಲು 

*  ಬೆಂಗಳೂರು ಎಂ.ಎಸ್.ಬಿಲ್ಡಿಂಗ್ ಬಳಿ  20 ಕೋಟಿ ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್

* ಮಡಿಕೇರಿ-ತಲಕಾವೇರಿ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ

* ಬೆಂಗಳೂರು ಉ. ತಾಲೂಕು ರಸ್ತೆ ಅಭಿವೃದ್ಧಿಗೆ  12 ಕೋಟಿ ರೂ ಮೀಸಲು 

* ಬಿಡದಿ -ಹಾರೋಹಳ್ಳಿ ರಸ್ತೆ ಅಭಿವೃದ್ಧಿಗೆ  32 ಕೋಟಿ ರೂ

*ಕಾರವಾರ ಬಂದರು ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ  61 ಕೋಟಿ ರೂ,  ಅಲೆ ತಡೆಗೋಡೆ ನಿರ್ಮಾಣಕ್ಕೆ  90 ಕೋಟಿ ರೂ ಮೀಸಲು 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk