ರಾಷ್ಟ್ರೀಯ ಹಬ್ಬಕ್ಕೆ ಧಕ್ಕೆ ತರುವ ನಡವಳಿಕೆ ಹಿನ್ನೆಲೆ 36 ಕಾರ್ಯಕರ್ತರನ್ನು ಕೋಲಾರ ನಗರ ಠಾಣೆ ಪೊಲೀಸ್ ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ

ಕೋಲಾರ (ಜ. 26): ಕೋಲಾರದಲ್ಲಿ 68ನೇ ಗಣರಾಜ್ಯೋತ್ಸವ ವೇಳೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಭಾಷಣಕ್ಕೆ ಕರವೇ ಕಾರ್ಯಕರ್ತರು ಅಡ್ಡಿಪಡಿಸಿರುವ ಘಟನೆ ನಡೆದಿದೆ.