ಈಶ್ವರಪ್ಪ – ಯತ್ನಾಳ್’ಗೆ ಬಿಜೆಪಿ ಟಿಕೆಟ್ ಪಕ್ಕಾ

First Published 5, Apr 2018, 12:01 PM IST
K S Eshwarappa to contest from Shivamogga
Highlights

ಈಗಾಗಲೇ  ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗಿದೆ. ಮೇ 12ರಂದು ಚುನಾವಣೆ ನಡೆಯಲಿದೆ. ಈಗಾಗಲೇ  ವಿವಿಧ ಪಕ್ಷಗಳು ಟಿಕೆಟ್ ಫೈನಲ್ ಮಾಡುತ್ತಿವೆ.

ಬೆಂಗಳೂರು : ಈಗಾಗಲೇ  ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗಿದೆ. ಮೇ 12ರಂದು ಚುನಾವಣೆ ನಡೆಯಲಿದೆ. ಈಗಾಗಲೇ  ವಿವಿಧ ಪಕ್ಷಗಳು ಟಿಕೆಟ್ ಫೈನಲ್ ಮಾಡುತ್ತಿವೆ.

ಬಿಜೆಪಿಯಲ್ಲಿಯೂ ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧ ಮಾಡಲಾಗುತ್ತಿದೆ. ಈಗಾಗಲೇ ಬಿಜೆಪಿ ಮುಖಂಡ ಶ್ವರಪ್ಪ ಹಾಗೂ  ಬಸವನ ಗೌಡ ಪಾಟೀಲ್ ಯತ್ನಾಳ್’ಗೆ ಬಿಜೆಪಿ ಟಿಕೆಟ್ ಫೈನ್ಲ್ ಆಗಿದೆ ಎನ್ನಲಾಗಿದೆ.  ಬಿಜೆಪಿ ಟಿಕೆಟ್’ನಲ್ಲಿ  ಯಾವುದೇ  ಕೊನೆ ಕ್ಷಣದ ಬದಲಾವಣೆ ಆಗದಿದ್ದರೆ ಇವರಿಬ್ಬರಿಗೂ ಕೂಡ ಟಿಕೆಟ್  ಪಕ್ಕಾ ಆಗಿದೆ.

ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪಗೆ ಟಿಕೆಟ್ ನೀಡಲಾಗುತ್ತಿದೆ. ಇನ್ನು ಇದೇ ವೇಳೆ ಜಮಖಂಡಿಯಿಂದ ಶ್ರೀಕಾಂತ್ ಕುಲಕರ್ಣಿ ಹಾಗೂ ಸಾಗರದಿಂದ ಹರತಾಳು ಹಾಲಪ್ಪಗೆ  ಟಿಕೆಟ್ ನೀಡಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

loader