ಜಯಲಲಿತಾ ಅಂತ್ಯ ಸಂಸ್ಕಾರವನ್ನು ಅಯ್ಯಂಗಾರಿ ಬ್ರಾಹ್ಮಣ ಸಂಪ್ರದಾಯದಂತೆ ದಹಿಸುವ ಬದಲು ಹೂಳಲು ನಿರ್ಧಾರ ಮಾಡಲಾಗಿದೆ.

ಚೆನ್ನೈ (ಡಿ.06): ಜಯಲಲಿತಾ ಅಂತ್ಯ ಸಂಸ್ಕಾರವನ್ನು ಅಯ್ಯಂಗಾರಿ ಬ್ರಾಹ್ಮಣ ಸಂಪ್ರದಾಯದಂತೆ ದಹಿಸುವ ಬದಲು ಹೂಳಲು ನಿರ್ಧಾರ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರ ರಾಜಕೀಯ ಗುರು ಎಂಜಿಆರ್ ಸಮಾಧಿ ಪಕ್ಕದಲ್ಲೇ ಇವರನ್ನು ಹೂಳಲಾಗುತ್ತದೆ. ಇವರು ಬ್ರಾಹ್ಮಣ ಪಂಗಡದವರಾಗಿದ್ದರಿಂದ ಸಂಪ್ರದಾಯದಂತೆ ಹೂಳಬೇಕು. ಈ ವಿಚಾರದಲ್ಲಿ ಕೆಲ ಸಮಯ ಗೊಂದಲ ಉಂಟಾಗಿತ್ತು. ಈಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಅಂತಿಮವಾಗಿ ದೇಹವನ್ನು ಹೂಳಲು ನಿರ್ಧರಿಸಲಾಗಿದೆ. 

ಮರೀನಾ ಬೀಚ್ ನಲ್ಲಿರುವ ಎಂಜಿಆರ್ ಸಮಾಧಿ ಬಳಿ ಇವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ.