ಮಗಳು ಶೀನಾ ಬೋರಾ ಹತ್ಯೆಗೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಪೀಟರ್ ಮುಖರ್ಜಿಯಿಂದ ಇಂದ್ರಾಣಿ ಮುಖರ್ಜಿ ಮುಂಬೈ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿದ್ದಾರೆ.

ಮುಂಬೈ (ಜ.17): ಮಗಳು ಶೀನಾ ಬೋರಾ ಹತ್ಯೆಗೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಪೀಟರ್ ಮುಖರ್ಜಿಯಿಂದ ಇಂದ್ರಾಣಿ ಮುಖರ್ಜಿ ಮುಂಬೈ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ 2002 ರಲ್ಲಿ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಶೀನಾ ಬೋರಾಳನ್ನು ಹತ್ಯೆ ಮಾಡಿರುವುದನ್ನು ಇಂದ್ರಾಣಿ ಡ್ರೈವರ್ ಒಪ್ಪಿಕೊಂಡಾಗ ಮೂರು ವರ್ಷಗಳ ಹಿಂದೆ ಇಂದ್ರಾಣಿಯನ್ನು ಬಂಧಿಸಲಾಗಿತ್ತು.

ಇಂದ್ರಾಣಿ ತಮ್ಮ ಪತಿಯಿಂದ ಇಂದು ವಿಚ್ಚೇದನ ಕೋರಿದ್ದಾರೆ.