Asianet Suvarna News Asianet Suvarna News

ಆಸ್ಟ್ರೇಲಿಯಾ ವಿರುದ್ಧ 3 ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಹ್ಯಾಟ್ರಿಕ್ ಗೆಲುವು

ಇಂದು ನಡೆದ ಭಾರತ- ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ  ಟೀಂ ಇಂಡಿಯಾ ಭರ್ಜರಿ ಗೆಲುವನ್ನು ಸಾಧಿಸಿದೆ.

India vs Australia 3rd ODI highlights Indore IND beat AUS by 5 wickets  clinch series

ಇಂಧೋರ್ (ಸೆ.24): ಇಂದು ನಡೆದ ಭಾರತ- ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವನ್ನು ಸಾಧಿಸಿದೆ.

5 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.  ಭಾರತಕ್ಕೆ 5  ವಿಕೆಟ್​ಗಳ ಭರ್ಜರಿ ಜಯ ಸಿಕ್ಕಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ 3-0 ಯಿಂದ ಮುನ್ನಡೆ ಸಾಧಿಸಿದೆ. ಇನ್ನೂ 2 ಪಂದ್ಯ ಬಾಕಿ ಇರುವಾಗಲೇ ಟೀಂ ಇಂಡಿಯಾ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಮೂಲಕ ಐಸಿಸಿ ಏಕದಿನ ರ್ಯಾಕಿಂಗ್​ನಲ್ಲಿ ಟೀಂ ಇಂಡಿಯಾ ನಂಬರ್​ 1 ಸ್ಥಾನಕ್ಕೇರಿದೆ.

ಸ್ಕೋರ್ ವಿವರ

ಆಸ್ಟ್ರೇಲಿಯಾ 293/6 (50), ಭಾರತ 294/5 (47.5)   

ರಹಾನೆ 70, ರೋಹಿತ್​​​ 71, ವಿರಾಟ್​ 28 ರನ್ 

ಹಾರ್ದಿಕ್ ಪಾಂಡ್ಯ 78, ಮನೀಶ್​ ಪಾಂಡೆ ಅಜೇಯ 37 ರನ್​ 

 

 

Follow Us:
Download App:
  • android
  • ios