ಲೈಂಗಿಕ ಸಮಸ್ಯೆಗಳಿಗೆ ತಜ್ಞರಿಂದ ಉತ್ತರ. ವ್ಯಕ್ತಿಯೊಬ್ಬರು ಶೀಘ್ರ ಸ್ಖಲನದಿಂದ ನಿತ್ಯವು ತೊಂದರೆ ಅನುಭವಿಸುತ್ತಿದ್ದು ಪತ್ನಿಗೆ ಲೈಂಗಿಕ ತೃಪ್ತಿ ನೀಡಲು ಸಾಧ್ಯವಾಗುತ್ತಿಲ್ಲ. ನನಗೆ ಈ ಸಮಸ್ಯೆಯಿಂದ ಹೇಗೆ ಪರಿಹಾರ ಕಂಡುಕೊಳ್ಳಬೇಕೆಂದು ಗೊತ್ತಾಗುತ್ತಿಲ್ಲ. ಕೆಲವು ದಿನಗಳಿಂದ ನನ್ನ ಶಿಶ್ನವು ಸಣ್ಣದಾಗುತ್ತಿದೆ. ದಯವಿಟ್ಟು ಸಹಾಯ ಮಾಡಿ ಎಂಬ ಪ್ರಶ್ನೆಗೆ ವೈದ್ಯರು ಕೊಟ್ಟ ಉತ್ತರವಿದು.

- ಇತ್ತೀಚಿನ ದಿನಗಳಲ್ಲಿ ಶೀಘ್ರ ಸ್ಖಲನ ಸಮಸ್ಯೆ ಯುವಕರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಔಷಧ, ಮನಶಾಸ್ತ್ರಜ್ಞರಿಂದ ಆಪ್ತ ಸಮಾಲೋಚನೆ ಹಾಗೂ ಕೆಲವೊಂದು ದೈಹಿಕ ವ್ಯಾಯಾಮಗಳಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಒಮ್ಮೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿದರೆ ಒಳಿತು.

ಈ ಸುದ್ದಿಯನ್ನು ಓದಿ: ಹಳೆಯ ಆ ಕಾರಣದಿಂದ ಹಾಸಿಗೆಯಲ್ಲಿ ಪತ್ನಿಯೆದುರು ನಿತ್ಯವೂ ಸೋಲುತ್ತಿದ್ದೇನೆಯೇ ?