Search results - 891 Results
 • Belly Fat

  Health17, Feb 2019, 3:48 PM IST

  ಹೊಟ್ಟೆ, ಸೊಂಟದ ಸುತ್ತಲಿನ ಕೊಬ್ಬು ಕರಗಿಸುತ್ತವೆ ಈ 5 ಹಣ್ಣುಗಳು!

  ದೇಹದ ತೂಕ ಹಾಗೂ ಹೊಟ್ಟೆ ಸುತ್ತಲಿನ ಕೊಬ್ಬು ಕಿರಿ ಕಿರಿಯುಂಟು ಮಾಡುತ್ತದೆ. ಇದನ್ನು ಕರಗಿಸಲು ವ್ಯಾಯಾಮ, ಡಯಟ್ ಹೀಗೆ ನಾನಾ ಕ್ರಮಗಳನ್ನು ಅನುಸರಿಸುತ್ತಾರೆ. ಹೀಗಿರುವಾಗ ಸುಲಭ ಗಹಾಗೂ ನೈಸರ್ಗಿಕವಾಗಿ ಕೊಬ್ಬು ಕರಗಿಸುವ 5 ಹಣ್ಣುಗಳ ಮಾಹಿತಿ

 • Beauty

  Health13, Feb 2019, 10:46 AM IST

  ಕಲೆ ರಹಿತ, ಸುಂದರ ವದನಕ್ಕೆ ಅಕ್ಕಿಹಿಟ್ಟಿನ ಮದ್ದು....

  ಕಲೆ ರಹಿತ ತ್ವಚೆ ಹೊಂದುವ ಬಯಕೆ ಯಾರಿಗೆ ತಾನೇ ಇರೋಲ್ಲ ಹೇಳಿ. ಎಲ್ಲರಿಗೂ ತಾವು ಆಕರ್ಷಕರಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಅಂಥ ಆಸೆ ನಿಮಗೂ ಇದ್ದರೆ ಹೀಗ್ ಮಾಡಿ...

 • Couples

  Health13, Feb 2019, 10:34 AM IST

  ಲೈಂಗಿಕ ಆಸಕ್ತಿ ಹೆಚ್ಚಲು ಮಾವೆಂಬ ಮದ್ದು!

  ಹಣ್ಣಿನ ರಾಜನೆಂದು ಕರೆಯಿಸಿಕೊಳ್ಳುವ ಮಾವಿನಲ್ಲಿ ಅನೇಕ ವಿಶೇಷ ಗುಣಗಳಿವೆ. ಹತ್ತು ಹಲವು ಆರೋಗ್ಯಕಾರಿ ಅಂಶಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಏನೇನೆಲ್ಲಾ ಆರೋಗ್ಯಕಾರಿ ಅಂಶಗಳಿವೆ?

 • Baby

  relationship12, Feb 2019, 3:17 PM IST

  ಮಕ್ಕಳ ಮಲಗಿಸುವುದೊಂದು ಕಲೆ....

  ಇನ್ನೇನು ಅಮ್ಮನಿಗೆ ನಿದ್ರೆ ಹತ್ತಿತ್ತು ಎನ್ನುವಷ್ಟರಲ್ಲಿ ಮಗು ಏಳುತ್ತದೆ. ಎದ್ದ ಮಗು ಮತ್ತೆ ಮಲಗುವುದು ಬೆಳಗ್ಗೆ ಸೂರ್ಯ ಹುಟ್ಟಿದಾಗಲೇ. ಆಗ ತಾನೇ ಹುಟ್ಟಿದ ಮಗುವನ್ನು ಮಲಗಿಸುವುದೊಂದು ಕಲೆ. ಅದಕ್ಕೇನು ಮಾಡಬೇಕು?

 • Bitter gourd

  Health11, Feb 2019, 1:39 PM IST

  ಕಹಿ ಹಾಗಲ ಮೊಡವೆಗೆ ಮದ್ದು...!

  ಈ ಪಿಂಪಲ್ ಯುವ ಜನಾಂಗವನ್ನು ನಿದ್ದೆ ಕೆಡಿಸುವ ಸಮಸ್ಯೆ. ಕೂದಲಿನ ಸ್ವಚ್ಛತೆ ಹಾಗೂ ಕೆಲವು ಸಿಂಪಲ್ ಔಷಧಗಳಿಂದ ಈ ಸಮಸ್ಯೆಗೆ ಮುಕ್ತಿ ಹಾಡಬಹುದು. ಈ ತರಕಾರಿಯೂ ಮೊಡವೆಗೆ ಆಗುತ್ತೆ ಮದ್ದು.. ಹೇಗೆ?

 • Snake gourd

  Health11, Feb 2019, 1:27 PM IST

  ಸೂರ್ಯನಲ್ಲಿ ಸಿಗೋ ಪೋಷಕಾಂಶವೂ ಈ ತರಕಾರಿಯಲ್ಲಿದೆ...

  ನಮ್ಮ ಪೂರ್ವಿಕರು ಬಳಸುತ್ತಿದ್ದ ಪ್ರತಿಯೊಂದೂ ತರಕಾರಿ ದೇಹಕ್ಕೆ ಅಗತ್ಯವಿರುತ್ತಿತ್ತು. ಆ ಕಾರಣದಿಂದಲೇ ಅವರು ವೈದ್ಯರಿಂದ ಬಹಳ ದೂರವೇ ಉಳಿಯುತ್ತಿದ್ದರು. ಅಂಥ ತರಕಾರಿಯಾದ ಪಡುವಳಕಾಯಿ ದೇಹಕ್ಕೇಕೆ ಬೇಕು?

 • Workshop

  Health10, Feb 2019, 6:27 PM IST

  ಪಾರಂಪರಿಕ ಆಹಾರ ಜಾಗೃತಿ: ಅಡವಿ ಅಡುಗೆ ಕಾರ್ಯಾಗಾರ

  ಮಲೆನಾಡಿನ ಅಡುಗೆ ಪರಂಪರೆಯಲ್ಲಿ ಕಾಡು ಸಸ್ಯ ಬಳಕೆ ವಿಶೇಷವಾಗಿದೆ. ಆಹಾರದಿಂದ ಆರೋಗ್ಯವನ್ನು ತಲೆಮಾರಿನಿಂದ ತಾಯಂದಿರು ಕರುಣಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿರುವ ಅಡುಗೆ ಸಸ್ಯ ಬಳಕೆಯ ಜ್ಞಾನ ವಿನಿಮಯದ ಮೂಲಕ ಸಸ್ಯಗಳ ಮಹತ್ವ, ಸಂರಕ್ಷಣೆ, ಬಳಕೆಯ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.

 • Food

  Health8, Feb 2019, 3:21 PM IST

  ಊಟ ಆದ್ಮೇಲ್ ಹಿಂಗ್ ಮಾಡೋದ್ ಒಳ್ಳೇದಲ್ಲ....

  ತಿಂಡಿ, ಊಟ , ಪಾಠ ಸಮಯಕ್ಕೆ ಸರಿಯಾಗಿ ಆದ್ರೆ ಶೇ.100ರಷ್ಟು ಆರೋಗ್ಯವಾಗಿ ಇರಬಹುದು. ಅದರಲ್ಲೂ ಊಟ ಆದ ಕೂಡಲೇ ಈ ಕೆಳಗಿರುವ 7 ಕೆಟ್ಟ ಅಭ್ಯಾಸಗಳಿಂದ ದೂರವಿರುವುದೊಳಿತು...

 • State Budget

  BUSINESS8, Feb 2019, 2:10 PM IST

  ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

  ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ. ತಮ್ಮ ಬಜೆಟ್ ಮೂಲಕ ಆರೋಗ್ಯ ವಲಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವ ಸಿಎಂ, ಆರೋಗ್ಯವೇ ಭಾಗ್ಯ ಎಂದು ತಮ್ಮ ಬಜೆಟ್ ಮೂಲಕ ಸಾರಿದ್ದಾರೆ.

 • Love bite

  relationship6, Feb 2019, 5:23 PM IST

  ಪ್ರೀತಿಯ ಅಮಲಿನಲ್ಲಿ ಕೊಡೋ ಈ ಮುತ್ತು ತರುತ್ತೆ ಜೀವಕ್ಕೆಕುತ್ತು!

  ಪ್ರೀತಿಯ ನಶೆಯೇ ಹಾಗೆ. ಏನೇನೋ ಮಾಡುವಂತೆ ಪ್ರೇರೇಪಿಸುತ್ತದೆ. ಆದರೆ, ಇದು ಅಪಾಯವನ್ನೂ ಆಹ್ವಾನಿಸುತ್ತದೆ. ಏನು, ಎತ್ತ ಓದಿ ಈ ಸುದ್ದಿ.

 • Luwak Coffee

  Food5, Feb 2019, 5:26 PM IST

  ವಿಶ್ವದ ಕಾಸ್ಟ್ಲಿ ಕಾಫಿ ಮಾಡೋದು ಹೇಗೆ, ರೇಟ್ ಎಷ್ಟು?

  ಕಾಡುಪ್ರಾಣಿಯ ಮಲದಿಂದ ತಯಾರಿಸುತ್ತಾರೆ ಪ್ರಪಂಚದ ಅತೀ ದುಬಾರಿ ಕಾಫಿ!? ಈ ಕಾಫಿ ಆರೋಗ್ಯವರ್ಧಕ ಮತ್ತು ಸೌಂದರ್ಯವರ್ಧಕವೆಂದು ಜನರು ಸವಿಯುತ್ತಾರೆ. ಏನಿದು ಲುವಾಕ್ ಕಾಫಿ?...  ಒಂದು ಕಪ್ ಕಾಫಿ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ ...

 • Fever

  Health5, Feb 2019, 4:01 PM IST

  ಮತ್ತೆ ಮತ್ತೆ ಕಾಡೋ ಅನಾರೋಗ್ಯದಿಂದ ಮುಕ್ತರಾಗಿ....

  ಕೆಲವೊಂದು ಉತ್ತಮ ಗುಣಗಳನ್ನು ರೂಢಿಸಿಕೊಂಡರೆ ಆರೋಗ್ಯ ನಮ್ಮನ್ನು ಕಾಪಾಡುತ್ತದೆ. ಅದು ಬಿಟ್ಟು ಬೇಕಾಬಿಟ್ಟಿ ಜೀವನಶೈಲಿ ನಿಮ್ಮದಾದರೆ ಒಂದಲ್ಲ ಒಂದು ಸಮಸ್ಯೆ ನಿಮ್ಮನ್ನು ಕಾಡುತ್ತೆ....

 • Anita Bhat

  Health5, Feb 2019, 10:09 AM IST

  ನಟಿ ಅನಿತಾ ಭಟ್ ಹೊಸ ಬ್ಯುಸಿನೆಸ್ ಆರಂಭ : ಏನದು..?

  ಯೋಗ, ಪಿಟ್‌ನೆಸ್‌, ಎರೋಬಿಕ್ಸ್‌, ಆರ್ಯವೇದ ಚಿಕಿತ್ಸೆ ಹಾಗೂ ನಟನಾ ತರಬೇತಿ... ಹೀಗೆ ಸಕಲವೂ ಒಂದೇ ಕಡೆ ದೊರೆಯುವಂತಹ ಹೆಲ್ತ್‌ ಕೇರ್‌ ಸೆಂಟರ್‌ ಆರಂಭವಾಗಿದೆ. ನಟಿ ಅನಿತಾ ಭಟ್‌, ಈಗಷ್ಟೆಆರಂಭಿಸಿರುವ ಈ ಕೇಂದ್ರ ವಿಶೇಷತೆಗಳೇನು? ನಟನೆ ಜತೆಗೆ ಹೆಲ್ತ್‌ ಕೇರ್‌ ಕ್ಷೇತ್ರಕ್ಕೂ ಕಾಲಿಟ್ಟು ‘ಸೋಹಮ್‌ ಅರ್ಪಣಾ ಯೋಗ ಆಂಡ್‌ ವೆಲ್‌ನೆಸ್‌’ನಲ್ಲಿ ಏನೆಲ್ಲ ಇವೆ?

 • World Cancer Day

  Health4, Feb 2019, 2:27 PM IST

  ಕ್ಯಾನ್ಸರ್ ನೋವಿಗೆ ಆತ್ಮವಿಶ್ವಾಸವೇ ಶಕ್ತಿ! ಇಂದು ವಿಶ್ವ ಕ್ಯಾನ್ಸರ್ ದಿನ

  ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಕಳೆದ ವರ್ಷ 1.16 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಶೇ.50 ಕ್ಕೂ ಹೆಚ್ಚು ಮಂದಿ ಮಹಿಳೆಯರೇ ಎಂಬುದು ಆತಂಕಕಾರಿ ಸಂಗತಿ. 1990 ರಿಂದ 2016ರೊಳಗೆ ಶೇ.31.1ರಷ್ಟು ಸ್ತನ ಕ್ಯಾನ್ಸರ್ ರೋಗಿಗಳು ಹೆಚ್ಚಿದ್ದಾರೆ ಎಂದು ಲ್ಯಾನ್ಸೆಟ್ (The Lancet Study) ವರದಿ ತಿಳಿಸಿದೆ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಜೊತೆಗೆ ಸದ್ಯಕ್ಕಿರುವ ಔಷಧಿ ಸಕರಾತ್ಮಕ ಮನೋಭಾವ, ಆತ್ಮವಿಶ್ವಾಸ. ಅಂಥಾ ಆತ್ಮವಿಶ್ವಾಸ ತುಂಬುವ ಕತೆ ಆಸ್ಟ್ರೇಲಿಯಾದ ಅಸಾಧಾರಣ ಯುವ ಸಾಧಕ ಮೈಕೆಲ್ ಕ್ರಾಸ್ ಲ್ಯಾಂಡ್ ಅವರದು. ಸಾವಿನ ಗೆರೆ ಬಳಿ ನಿಂತಿದ್ದ ಈ ಯುವಕ ಇದೀಗ ಸಹಸ್ರಾರು ಮಂದಿಯ ಬದುಕಿನ ರೂವಾರಿಯಾಗಿದ್ದಾನೆ. ಆತ ಹೇಳಿದ ಸ್ಫೂರ್ತಿ ಕತೆ ಇಲ್ಲಿದೆ.

 • Health2, Feb 2019, 5:07 PM IST

  ಅಲ್ಸರ್ ಅಥವಾ ಕ್ಯಾನ್ಸರ್? ಈ ಪುಟ್ಟ ಮಾತ್ರೆಯಿಂದ ತಿಳಿದುಕೊಳ್ಳಬಹುದು

  ಕ್ಯಾನ್ಸರ್ ಈ ಒಂದು ರೋಗ ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡುತ್ತದೆ. ಇದನ್ನು ಶಮನಗೊಳಿಸುವ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳೂ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಹೀಗಿದ್ದರೂ ಈ ಮಾರಕ ಕಾಯಿಲೆಗೀಡಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೀಗ ಕ್ಯಾನ್ಸರ್ ಪತ್ತೆ ಹಚ್ಚುವ ಪುಟ್ಟ ಮಾತ್ರೆಯನ್ನು ಸಂಶೋಧಿಸಲಾಗಿದೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತೆ? ಇಲ್ಲಿದೆ ವಿವರ