Search results - 125 Results
 • night

  Food5, Jan 2019, 7:39 PM IST

  ರಾತ್ರಿ ಮಧುರವಾಗಿರಬೇಕೆಂದರೆ ಇವಕ್ಕೆ ನೋ ಎನ್ನಿ....

  ಬಹು ದಿನಗಳಿಂದ ಕಾಯುತ್ತಿದ್ದ ಆ ರಾತ್ರಿ, ಸುಮ್ಮನೆ ಕಳೆದು ಹೋದರೆ ಹೇಗೆ? ಆ ರಾತ್ರಿ ಮಧುರವಾಗಿರಬೇಕು ಅಂದ್ರೆ ಕೆಲವೊಂದು ಆಹಾರ ಪದಾರ್ಥಗಳನ್ನು ಅವೈಯ್ಡ್ ಮಾಡಲೇ ಬೇಕು. ಅದರಲ್ಲಿಯೂ ಕೆಲವು ಪಾನೀಯಗಳನ್ನು ಬಿಡಲೇ ಬೇಕು.

 • Couples

  relationship1, Dec 2018, 3:37 PM IST

  ಗಂಡಿನ ವೀರ್ಯವೇ ಹೆಣ್ಣಿಗೆ ಅಲರ್ಜಿ ತರಬಹುದು!

  ಭಾರತದಲ್ಲಿ ಸೆಕ್ಸ್ ಅಥವಾ ಲೈಂಗಿಕ ಕ್ರಿಯೆ ಬಗ್ಗೆ ಮಡಿವಂತಿಕೆ ಹೆಚ್ಚು. ಈ ಬಗ್ಗೆ ಯಾರೂ ಮುಕ್ತವಾಗಿ ಮಾತನಾಡುವುದೇ ಇಲ್ಲ. ಆ ಕಾರಣದಿಂದಲೇ ಹಲವು ಆರೋಗ್ಯ, ಮಾನಸಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ವಿರ್ಯಾಣುವಿನಿಂದಲೂ ಹೆಣ್ಣಿಗೆ ಅಲರ್ಜಿ ಆಗಬಹುದು ಎಂಬ ವಿಷಯ ಗೊತ್ತಾ? ಏನಿದು ತಿಳಿದುಕೊಳ್ಳಿ....

 • INTERNATIONAL26, Nov 2018, 5:17 PM IST

  ತಂದೆ ಧೂಮಪಾನಿಯಾಗಿದ್ದರೆ ಗಂಡು ಮಕ್ಕಳಿಗೆ ಮಕ್ಕಳಾಗಲ್ಲ.. ಅಧ್ಯಯನ ಹೇಳೋದೆನು?

  ಧೂಮಪಾನದಿಂದ ಸಾವು ಸಂಭವಿಸುತ್ತೆ ಎಂಬ ಎಚ್ಚರಿಕೆ ಹೇಳಿಕೆಯನ್ನು ಮತ್ತೆ ಮತ್ತೆ ಕೇಳುತ್ತಲೇ ಇರುತ್ತವೆ. ಧೂಮಪಾನ ಕ್ಯಾನ್ಸರ್ ಕಾರಕ, ಶ್ವಾಸಕೋಶದ ತೊಂದರೆ ತಂದಿಡುತ್ತದೆ ಎಂಬುದೆಲ್ಲ ಗೊತ್ತು. ಈಗ ಮತ್ತೊಂದು ಆಘಾತಕಾರಿ ಸಂಗತಿಯೂ ಬಹಿರಂಗವಾಗಿದೆ.

 • Women

  LIFESTYLE31, Oct 2018, 9:16 PM IST

  ಪುರುಷರಿಗೆ ಹಾಲುಣಿಸಿದ್ರೆ ಸ್ತನ ಕ್ಯಾನ್ಸರ್ ಸಂಭವ ಕಡಿಮೆ ಆಗುತ್ತಾ? ಮೆಡಿಕಲ್ ರಿಪೋರ್ಟ್

  ಹೆಣ್ಣು ಕುಲವನ್ನೇ ಕಾಡುವ ಸ್ತನ ಕ್ಯಾನ್ಸರ್ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ಇಡೀ ಪ್ರಪಂಚದಾದ್ಯಂತ ಜಾರಿಯಲ್ಲಿವೆ. ವಿಶ್ವಸಂಸ್ಥೆ ಸೇರಿ ವಿವಿಧ ಎನ್ ಜಿಒ ಗಳು ಪರಿಹಾರ ಸೂತ್ರಗಳನ್ನು ಜನರಿಗೆ ತಿಳಿಸಿಕೊಡುತ್ತಲೆ ಇವೆ. ಆದರೆ ತಜ್ಞ ವೈದ್ಯರು ಹೇಳಿರುವ ಮಾತನ್ನು ಮಹಿಳೆಯರು ಕೇಳಿಸಿಕೊಳ್ಳಲೇಬೇಕಿದೆ!

 • woman bra 2

  LIFESTYLE13, Oct 2018, 10:47 PM IST

  ಕಂಟಕ ತರುವ ಬ್ರಾ ಬೇಕಿಲ್ಲ, ಸ್ತನ ಕ್ಯಾನ್ಸರ್‌ನ 7 ಲಕ್ಷಣಗಳು

  ಅಕ್ಟೋಬರ್ 13 ನೋ ಬ್ರಾ ಡೇ.. ಹೌದು ಸ್ತನ ಕ್ಯಾನ್ಸರ್ ಜಾಗೃತಿಗೆ ಇಂಥದ್ದೊಂದು ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸೌಂದರ್ಯ ಮತ್ತು ಆರೋಗ್ಯದ ದ್ಯೋತಕಕ್ಕೆ ಕಂಟಕ ತರುವ ಬ್ರಾ ವನ್ನು 24 ಗಂಟೆ ಕಿತ್ತೆಸೆಯಿರಿ ಎಂದು ಈ ದಿನ ಸಾರಿ ಹೇಳುತ್ತದೆ.

 • Glass

  NEWS3, Oct 2018, 7:32 PM IST

  ಲೋಟ ಗುದದ್ವಾರದ ಮೂಲಕ ಗಂಡಸಿನ ಹೊಟ್ಟೆ ಸೇರಿದ್ದೇಗೆ?

  ಇದೊಂದು ಸುದ್ದಿಯನ್ನು ನಂಬಲೇಬೇಕಾಗಿದೆ. ಚಮಚ ನುಂಗಿದವರನ್ನು, ನಾಣ್ಯ ನುಂಗಿದವರ ಸುದ್ದಿ ಕೇಳಿದ್ದೇವೆ. ಹೊಟ್ಟೆಯಿಂದ ಕೆಜಿಗಟ್ಟಲೆ ದುರ್ಮಾಂಸ ಹೊರಕ್ಕೆ ತೆಗೆದಿದ್ದು ಇದೆ. ಆದರೆ ಈ ಸುದ್ದಿ ಅದೆಲ್ಲಕ್ಕಿಂತ ಭಿನ್ನ.

 • Heart attack

  Health2, Oct 2018, 4:41 PM IST

  ಚಿಕ್ಕವರಿಗೂ ಏಕೆ ಹಾರ್ಟ್ ಆಟ್ಯಾಕ್ ಆಗುತ್ತೆ?

  ಈಗೀಗ ತೀರಾ ಚಿಕ್ಕ ವಯಸ್ಸಿನವರೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸುದ್ದಿ ಕೇಳುತ್ತೇವೆ. ಒತ್ತಡದ ಬದುಕು, ಜೀವನಶೈಲಿ ಇದಕ್ಕೆ ಕಾರಣವಾದರೂ, ಇದಕ್ಕೆ ಸ್ಪಷ್ಟ ಕಾರಣವೇನೆಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ.

 • LIFESTYLE28, Sep 2018, 4:00 PM IST

  ಪ್ರತಿ ದಿನ ಮಾಡುವ ಈ ಎಡವಟ್ಟು ಹೃದಯಾಘಾತಕ್ಕೆ ಮೂಲ ಕಾರಣ

  ಹೃದಯಾಘಾತ ಎನ್ನುವುದು ಆಧುನಿಕ ಪ್ರಪಂಚದಲ್ಲಿ ಯಾರಿಗೆ ಯಾವಾಗ ಹೇಗೆ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಹೃದಯಾಘಾತದ ಮುನ್ಸೂಚನೆ ಮೊದಲೆ ಸಿಗುತ್ತದೆಯೇ? ಇಲ್ಲೊಂದು ಸಮೀಕ್ಷಾ ಉತ್ತರ ಇದೆ.

 • LIFESTYLE26, Sep 2018, 9:25 PM IST

  ಕಾಂಡೋಮ್ ಬಿಟ್ಟು ಬೇಡದ ಗರ್ಭ ತಡೆಯಲು 4 ಸರಳ ಸೂತ್ರಗಳು

  ಜನಸಂಖ್ಯಾ ಸ್ಫೋಟ ಎಂಬ ಸಮಸ್ಯೆ ತಡೆಯಲು ಒಂದು ಕಾಲದಲ್ಲಿ ಭಾರತ ಪಟ್ಟಿದ್ದ ಪ್ರಯತ್ನಗಳು ಒಂದೆರಡಲ್ಲ. ನಿಧಾನವಾಗಿ ಜನರಲ್ಲಿ ಜಾಗೃತಿ ಮೂಡಿ ಜನನ ಪ್ರಮಾಣ ನಿಯಂತ್ರಣಕ್ಕೆ ಬಂತು. ಆದರೆ ಆ ವೇಳೆಗಾಗಲೆ ದೇಶದ ಜನಸಂಖ್ಯೆ 100ಕೋಟಿ ಸಮೀಪಕ್ಕೆ ಬಂದು ಬಿಟ್ಟಿತ್ತು. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂದರೆ ಇಂದು ವಿಶ್ವಗರ್ಭನಿರೋಧಕ ದಿನ. ಬೇಡದ ಗರ್ಭ ತಡೆಗೆ ಬಳಸುವ ವಿಧಾನಗಳು ಯಾವವು? ಇಲ್ಲಿದೆ ಉತ್ತರ

 • First night couple

  LIFESTYLE23, Sep 2018, 5:10 PM IST

  ಸೆಕ್ಸ್ ವಿಚಾರದಲ್ಲಿ ಈ ಸುಳ್ಳನ್ನು ಸತ್ಯ ಎಂದು ನಂಬಿದರೆ ಅಷ್ಟೆ!

  ಲೈಂಗಿಕ ಕ್ರಿಯೆ ಬಗ್ಗೆ ಕೆಲವೊಂದು ಸುಳ್ಳುಗಳು ಚಾಲ್ತಿಯಲ್ಲಿವೆ. ಆ ಸುಳ್ಳುಗಳನ್ನು ಸತ್ಯವೆಂದೇ ಭಾವಿಸಿದ್ದವರು ಬಹುತೇಕ ಮಂದಿ ಇದ್ದಾರೆ. ಹಾಗಾದರೆ ಇದನ್ನು ಪತ್ತೆ ಮಾಡೋದು ಹೇಗೆ? ಇಲ್ಲಿದೆ ಉತ್ತರ...

 • LIFESTYLE19, Sep 2018, 9:41 PM IST

  ಅತಿ ಹೆಚ್ಚಿನ ಸೆಕ್ಸ್ ತಂದೊಡ್ಡುವ 7 ಅಪಾಯಗಳು

  ಲೈಂಗಿಕತೆ ಅಥವಾ ಸೆಕ್ಸ್ ಮಾನವನ ಜೀವನದ ಅಗತ್ಯಗಳಲ್ಲಿ ಒಂದು. ಆದರೆ ಅದೇ ಲೈಂಗಿಕತೆ ಅತಿಯಾದರೆ ಏನಾಗುತ್ತದೆ? ಬಹಳಷ್ಟು ಜನರಿಗೆ ಗೊತ್ತಿರದೆ  ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ...

 • couple 2

  LIFESTYLE9, Sep 2018, 8:50 PM IST

  ಸೆಕ್ಸ್ ನಿಲ್ಲಿಸಿದರೆ ದೇಹದ ಮೇಲಾಗುವ ಪರಿಣಾಮವೇನು?

  ಲೈಂಗಿಕ ಕ್ರಿಯೆ ಅಥವಾ ಸಂಭೋಗ ಮಾನವನ ದೇಹದಲ್ಲಿನ ಅನೇಕ ಬದಲಾವಣೆಗೆ ಕಾರಣವಾಗುತ್ತದೆ. ಹಾರ್ಮೋನ್ ಬದಲಾವಣೆ, ವರ್ತನೆಯಲ್ಲಿ ಬದಲಾವಣೆ, ದೀರ್ಘಾಯುಷ್ಯ ಹೀಗೆ ಅನೇಕ ಪರಿವರ್ತನೆ ಅಥವಾ ಲಾಭಕ್ಕೆ ಕಾರಣವಾಗಬಹುದು.. 

 • Breast

  Woman7, Sep 2018, 10:05 PM IST

  ಸ್ತನದ ಗಾತ್ರ ಹೆಚ್ಚಳಕ್ಕೆ ನಿಸರ್ಗದತ್ತ 8 ಟಿಪ್ಸ್

  ಪ್ರತಿಯೊಬ್ಬ ಮಹಿಳೆಗೂ ತನ್ನ ಎದೆ ಭಾಗ ಆಕರ್ಷಕವಾಗಿರಬೇಕು. ಸುಂದರವಾದ ಕುಚದ್ವಯಗಳನ್ನು ಹೊಂದಿರಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅನುವಂಶಿಕ ಕಾರಣವೋ ಇಲ್ಲವೇ ಬೇರೆ ಏನಾದರೂ ಕಾರಣದಿಂದ ಸ್ತನದ ಗಾತ್ರ ಚಿಕ್ಕದಾಗಿರುತ್ತದೆ. ಕೆಲವರು ಇದರಿಂದ ಖಿನ್ನತೆಯನ್ನು ಅನುಭವಿಸುತ್ತಾರೆ. ಹಾಗಾದರೆ ನೈಸರ್ಗಿಕವಾಗಿ ಸ್ತನದ ಗಾತ್ರ ಹೆಚ್ಚಳ ಮಾಡಿಕೊಳ್ಳುವುದು ಹೇಗೆ।? ಇಲ್ಲಿದೆ 8 ಟಿಪ್ಸ್ ಗಳು

 • LIFESTYLE5, Sep 2018, 9:06 PM IST

  ಪ್ರಸ್ತದ ಕೋಣೆಯಲ್ಲಿ ಮಧುಮಗಳು ಎಂಜಾಯ್ ಮಾಡಲು 8 ಟಿಪ್ಸ್

  • ಜೀವನವಿಡಿ ಇಬ್ಬರು ಬಾಳಬೇಕಿರುವುದರಿಂದ ಸೆಕ್ಸ್ ಕೂಡ ಒಂದು ಭಾಗ ಭಾಗವಾಗಿರುತ್ತದೆ
  • ಬಹುತೇಕ ಹೆಣ್ಣು ಮಕ್ಕಳು ತಮ್ಮ ಪತಿಯಂದಿರನ್ನು ಮೊದಲ ರಾತ್ರಿಯಂದೇ ಸಂಪೂರ್ಣ ತೆಕ್ಕೆಗೆ ಹಾಕಿಕೊಳ್ಳುತ್ತಾರೆ
 • NEWS26, Aug 2018, 5:08 PM IST

  ಈ ಟಿಪ್ಸ್'ಗಳೊಂದಿಗೆ ನಿಮ್ಮ ಪತ್ನಿಯನ್ನು ಸೆಕ್ಸ್ ಮೂಡಿಗೆ ತರಬಹುದು

  • ಅವಸರದ ತಂತ್ರಗಳಿಂದ ಪತ್ನಿಯರು ತಮ್ಮ ತೆಕ್ಕೆಗೆ ಬೀಳುವುದಿಲ್ಲ ಎಂಬುದು ಪತಿಯರಿಗೆ ಗೊತ್ತಿರುತ್ತದೆ
  • ಸಂಗಾತಿಯನ್ನು ಒಲಿಸಿಕೊಳ್ಳಲು ತನ್ನದೇ ಆದ ಕೆಲವು ಆಕರ್ಷಣೆಗಳಿವೆ. ಬಹುತೇಕ ಬಾರಿ ಇದು ಪ್ರಯೋಜನಕ್ಕೆ ಬರುತ್ತದೆ