ತಮಾಷೆ ಅಲ್ಲ ‘ನಾನು ಪ್ರೀತಿಸುತ್ತಿದ್ದೇನೆ, ಓದಿಲ್ಲ’ ಎಂದು ಉತ್ತರ ಬರೆದ ವಿದ್ಯಾರ್ಥಿ

I am in love lot read for exams this is how a student written answer in exams
Highlights

ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ನೋಟು ಇಡುವುದು. ದೇವರ ಹೆಸರು ಬರೆಯುವುದು... ಹೀಗೆ ಬಗೆ ಬಗೆಯ ತಂತ್ರಗಳ ಮೊರೆ ಹೋಗುವುದನ್ನು ನೋಡಿದ್ದೇವೆ. ಆದರೆ, ಉತ್ತರ ಪ್ರದೇಶದಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬ ರಸಾಯನಶಾಸ್ತ್ರ ಪೇಪರ್‌ನಲ್ಲಿ ಪ್ರೇಮಪತ್ರ ಬರೆದು ಗಮನ ಸೆಳೆದಿದ್ದಾನೆ.

‘ನಾನು ಪೂಜಾಳನ್ನು ಪ್ರೀತಿಸುತ್ತಿದ್ದೇನೆ. ಈ ಪ್ರೀತಿ ಎನ್ನುವುದು ತುಂಬಾ ವಿಚಿತ್ರ. ಜೀವಿಸಲು ಬಿಡುವುದುಲ್ಲ ಅಥವಾ ಸಾಯಲೂ ಕೊಡುವುದಿಲ್ಲ. ಹೀಗಾಗಿ ನನಗೆ ಓದಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾನೆ.

loader