ಪ್ರೇಮಿಗಳ ದಿನದಂದು ಹಾವು ಖರೀದಿಸಿ, ಹೆಂಡತಿಯನ್ನು ಕೊಂದ ಪಾಖಂಡಿ ಗಂಡ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಾಗಲಕೋಟೆ (ಫೆ. 17): ಪ್ರೇಮಿಗಳ ದಿನದಂದು ಹಾವು ಖರೀದಿಸಿ, ಹೆಂಡತಿಯನ್ನು ಕೊಂದ ಪಾಖಂಡಿ ಗಂಡ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾಗಲಕೋಟೆ ಚಿಚಖಂಡಿ ಗ್ರಾಮದಲ್ಲಿ ಈ ವಿಚಿತ್ರ ಕೊಲೆ ಪ್ರಕರಣ ನಡೆದಿದೆ. ಪ್ರೇಮಿಗಳ ದಿನದಂದೇ ಪತ್ನಿ ರತ್ನವ್ವಳನ್ನು ಪತಿ ಚಂದ್ರು ಹಾವು ಕಚ್ಚಿಸಿ ಸಾಯಿಸಿದ್ದಾನೆ.
ಪತ್ನಿಯ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪತಿರಾಯ ಸಾವಿರ ರೂ. ಕೊಟ್ಟು ಹಾವು ಖರೀದಿಸಿದ್ದಾನೆ. ಹಾವಿನಿಂದ ಪತ್ನಿಗೆ ಕಚ್ಚಿಸಿ ಬಳಿಕ ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದಾನೆ.
