ನಿನ್ನೆ ಸೂರತ್ ಚುನಾವಣೆಯ ಪ್ರಚಾರಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದ ವೇಳೆ  ಹಾಸ್ಯಾಸ್ಪದ  ಘಟನೆಯೊಂದು ನಡೆದಿದೆ. 

ಗುಜರಾತ್ (ನ.09): ನಿನ್ನೆ ಸೂರತ್ ಚುನಾವಣೆಯ ಪ್ರಚಾರಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದ ವೇಳೆ ಹಾಸ್ಯಾಸ್ಪದ ಘಟನೆಯೊಂದು ನಡೆದಿದೆ. 

ರಾಹುಲ್ ಗಾಂಧಿ ಆಗಮನ ಕಂಡ ಸ್ಥಳೀಯರು ಮೋದಿ, ಮೋದಿ ಎಂದು ಕೂಗುವ ಮೂಲಕ ರಾಹುಲ್ ಗೆ ವ್ಯಂಗ್ಯ ಮಾಡಿದ್ದಾರೆ. ಅಲ್ಲಿನ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಲು ತೆರಳಿದ ಸಂದರ್ಭದಲ್ಲಿ ಈ ಹಾಸ್ಯಾಸ್ಪದ ಘಟನೆ ನಡೆದಿದೆ. ರಾಹುಲ್ ಗಾಂಧಿ ಏನೂ ಪ್ರತಿಕ್ರಿಯಿಸದೇ ಜನರನ್ನು ನೋಡಿ ಮುಗುಳ್ನಕ್ಕು ಹೋಗಿದ್ದಾರೆ.