8 ಲಕ್ಷ ಸರ್ಕಾರಿ ನೌಕರರಿಗೆ ಬಿಗ್ ಬೊನಾಂಜ ಆಫರ್

news | Friday, March 2nd, 2018
Suvarna Web Desk
Highlights

ಹೋಳಿ ಹಬ್ಬದ ಪ್ರಯುಕ್ತ 8 ಲಕ್ಷ ಸರ್ಕಾರಿ ನೌಕರರಿಗೆ ಬಂಪರ್ ಆಫರ್ ನೀಡಲಾಗಿದೆ.

ಭುವನೇಶ್ವರ್ : ಹೋಳಿ ಹಬ್ಬದ ಪ್ರಯುಕ್ತ 8 ಲಕ್ಷ ಸರ್ಕಾರಿ ನೌಕರರಿಗೆ ಬಂಪರ್ ಆಫರ್ ನೀಡಲಾಗಿದೆ.

ಒಡಿಶಾ ಸರ್ಕಾರ ತನ್ನ 8 ಲಕ್ಷ ಉದ್ಯೋಗಿಗಳಿಗೆ 7ನೇ ವೇತನ ಆಯೋಗದ ನಿಯಮಗಳನ್ನು ಅನ್ವಯಿಸಲಾಗುವುದು ಎಂದು  ಘೋಷಣೆ ಮಾಡಿದೆ. ಇದರಿಂದ ನೌಕರರು  ಸಾಕಷ್ಟು ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೋಳಿ ಹಬ್ಬದ  ಸಂದರ್ಭದಲ್ಲಿ ಸರ್ಕಾರಿ ಉದ್ಯೋಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

Comments 0
Add Comment

    Related Posts

    Big Boss Bhuvan News

    video | Saturday, March 24th, 2018