ಹರ್ಯಾಣ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜಕೀಯವಾಗಿ ನೀವೂ ಕೂಡಾ ಬಾಬಾನಿಗೆ ಶರಣಾಗಿದ್ದೀರಾ? ಎಂದು ಪ್ರಶ್ನಿಸಿದೆ. ಈ ಮೂಲಕ ಕಟ್ಟರ್ ಸರ್ಕಾರದ ವೈಫಲ್ಯವನ್ನು ಹೈಕೋರ್ಟ್ ಎತ್ತಿ ತೋರಿಸಿದೆ.

ಹರ್ಯಾಣ(ಆ.26): ಹರ್ಯಾಣ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜಕೀಯವಾಗಿ ನೀವೂ ಕೂಡಾ ಬಾಬಾನಿಗೆ ಶರಣಾಗಿದ್ದೀರಾ? ಎಂದು ಪ್ರಶ್ನಿಸಿದೆ. ಈ ಮೂಲಕ ಕಟ್ಟರ್ ಸರ್ಕಾರದ ವೈಫಲ್ಯವನ್ನು ಹೈಕೋರ್ಟ್ ಎತ್ತಿ ತೋರಿಸಿದೆ.

ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ನೀವು ರಾಜಿ ಮಾಡಿಕೊಂಡಿದ್ದೀರಿ. ಕೋರ್ಟ್ ಆವರಣಕ್ಕೆ ಬಾಬಾನ 200 ವಾಹನಗಳನ್ನು ಏಕೆ ಬಿಟ್ಟಿದ್ದು? ಎಂದು ಹರ್ಯಾಣ ಸರ್ಕಾರವನ್ನು ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ರಾಜಕೀಯವಾಗಿ ನೀವೂ ಕೂಡಾ ಬಾಬಾನಿಗೆ ಶರಣಾಗಿದ್ದೀರಾ? ಎಂದೂ ಪ್ರಶ್ನಿಸಿ ಛಾಟಿ ಬೀಸಿದೆ.