Asianet Suvarna News Asianet Suvarna News

ವೈದ್ಯಕೀಯ ಶಿಕ್ಷಣ ಅರ್ಧಕ್ಕೆ ಬಿಟ್ಟರೆ ಭರ್ಜರಿ ದಂಡ

ವೈದ್ಯಕೀಯ ವಿದ್ಯಾರ್ಥಿಗಳು ಇನ್ನು ಮುಂದಿನ ದಿನಗಳಲ್ಲಿ ತಮ್ಮ ವೈದ್ಯಕೀಯ ಅಧ್ಯಯನವನ್ನು ಅರ್ಧಕ್ಕೆ ಮೊಟಕುಗೊಳಿಸಿ ದಲ್ಲಿ, 5 ಲಕ್ಷದಿಂದ 7.5 ಲಕ್ಷ ಭರಿಸಿಕೊಡಬೇಕಿದೆ. ಈ ಹೊಸ ಕಾನೂನು ಜಾರಿಗೆ ಹರ್ಯಾಣ ಮುಂದಾಗಿದೆ. 

Haryana asks medical students who quit midway to pay 7.5 lakh

ಚಂಡೀಗಢ: ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿಗಳು ಇನ್ನು ಮುಂದಿನ ದಿನಗಳಲ್ಲಿ ತಮ್ಮ ವೈದ್ಯಕೀಯ ಅಧ್ಯಯನವನ್ನು ಅರ್ಧಕ್ಕೆ ಮೊಟಕುಗೊಳಿಸಿ ದಲ್ಲಿ, 5 ಲಕ್ಷದಿಂದ 7.5 ಲಕ್ಷ ಭರಿಸಿಕೊಡಬೇಕಿದೆ. 

ಈ ಪ್ರಕಾರ ಸ್ನಾತಕೋತ್ತರ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳು 7.5 ಲಕ್ಷ ಬಾಂಡ್ ಮತ್ತು ಎಂಬಿಬಿಎಸ್ ಅಥವಾ ಬಿಡಿಎಸ್ಗೆ ಸೇರುವ ವಿದ್ಯಾರ್ಥಿಗಳು 5 ಲಕ್ಷ ರು. ಮೌಲ್ಯದ  ಬಾಂಡ್‌ಗೆ ಸಹಿ ಹಾಕುವ ನಿಯಮ ಜಾರಿಗೆ ಹರ್ಯಾಣ ಮುಂದಾಗಿದೆ. 

ಅಲ್ಲದೆ, ವೈದ್ಯ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ಯಾವುದೇ ಕಾಲೇಜಿನಲ್ಲಿ ಸೀಟು ನೀಡಲ್ಲ ಎಂದು ತಿಳಿಸಲಾಗಿದೆ. 

Follow Us:
Download App:
  • android
  • ios