'ಪಾಳ್ಯ'ಕ್ಕೆ ಪಲ್ಯ,ರಾಜಾಜಿ ನಗರ್'ಗೆ 'ನಾಗರ್,ಮಾದವರ'ವನ್ನು ಮಾಡವರ ಎಂದು ಮುದ್ರಿತಗೊಂಡಿದೆ

ನವದೆಹಲಿ(ನ.03): ಗೂಗಲ್ ಮ್ಯಾಪ್‌ನಲ್ಲಿ ಕನ್ನಡದ ಸ್ಥಳಗಳ ಹೆಸರುಗಳ ವ್ಯವಸ್ಥೆಯನ್ನು ಗೂಗಲ್ ಕಲ್ಪಿಸಿದೆ. ಕನ್ನಡಿಗರಿಗೆ ಇದು ಒಳ್ಳೆಯ ವಿಷಯವಾದರೂ ಹಲವು ತಪ್ಪುಗಳು ಗೂಗಲ್ ಭೂಪಟದಲ್ಲಿ ಕಂಡುಬರುತ್ತಿವೆ. 'ಪಾಳ್ಯ'ಕ್ಕೆ ಪಲ್ಯ,ರಾಜಾಜಿ ನಗರ್'ಗೆ 'ನಾಗರ್,ಮಾದವರ'ವನ್ನು ಮಾಡವರ ಎಂದು ಮುದ್ರಿತಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂತಹ ಅನೇಕ ತಪ್ಪುಗಳು ಭೂಪಟದಲ್ಲಿದೆ. ಈ ತಪ್ಪುಗಳನ್ನು ನೋಡಿದರೆ ಗೂಗಲ್ ಟ್ರಾನ್ಸ್'ಲೇಶನ್ ಮೂಲಕ ಅನುವಾದಿಸಿರುವ ಸಾಧ್ಯತೆಯಿದೆ. ಶೀಘ್ರದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ.