ದೇಶದಾದ್ಯಂತ ಆಭರಣ ವ್ಯಾಪಾರಿಗಳು ಚಿನ್ನ ಖರೀದಿಸಲು ಮುಗಿಬಿದ್ದಿದ್ದೇ ಏರಿಕೆಗೆ ಪ್ರಮುಖ ಕಾರಣವಾಗಿದೆ.
ನವದೆಹಲಿ(ಜ.04): ಇತ್ತೀಚಿಗಷ್ಟೆ ಕಡಿಮೆಯಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. 10 ಗ್ರಾಂ'ಗೆ 200 ರೂಪಾಯಿಹೆಚ್ಚಳವಾಗಿದ್ದು, ಪ್ರಸ್ತುತ 10 ಗ್ರಾಂ28,550 ರೂಪಾಯಿಗೆಬಂದುತಲುಪಿದೆ. ದೇಶದಾದ್ಯಂತ ಆಭರಣ ವ್ಯಾಪಾರಿಗಳು ಚಿನ್ನಖರೀದಿಸಲು ಮುಗಿಬಿದ್ದಿದ್ದೇಏರಿಕೆಗೆ ಪ್ರಮುಖ ಕಾರಣವಾಗಿದೆ. ಬೆಳ್ಳಿಯ ಬೆಲೆಯೂ 650 ರೂಪಾಯಿ ಹೆಚ್ಚಾಗಿದ್ದು, ಒಂದುಕೆಜಿಬೆಳ್ಳಿಬೆಲೆ 40,250 ಹಾಗೂಆಭರಣಚಿನ್ನದಬೆಲೆ 8 ಗ್ರಾಂಗೆ 24,000 ರೂಪಾಯಿಇದೆ. ಬೆಳ್ಳಿನಾಣ್ಯಗಳಬೆಲೆಯು ಸಹ 1000 ರೂಪಾಯಿಏರಿಕೆಯಾಗಿದೆ.
