ನವೆಂಬರ್ 14 ರ ಮಕ್ಕಳ ದಿನಾಚರಣೆಯ ಪ್ರಯುಕ್ತ ನಿಮ್ಮ ಕನಸಿನ ಹಾಗೂ ಭವಿಷ್ಯತ್ತಿನ ಬೆಂಗಳೂರನ್ನು ಉತ್ತಮ ಪರಿಸರದೊಂದಿಗೆ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಸಲುವಾಗಿ ಏಷ್ಯಾನೆಟ್ ನ್ಯೂಸೇಬಲ್ ಮಕ್ಕಳಿಗಾಗಿ 30 ಸೆಕೆಂಡ್'ಗಳ ವಿಡಿಯೋ ಸ್ಪರ್ಧೆ ಏರ್ಪಡಿಸಿದೆ. ಈ ವಿಡಿಯೋವನ್ನು ನೋಡಿ ನೀವು ಕಳುಹಿಸಬೇಕಾಗಿರುವ ವಿಡಿಯೋವನ್ನು Myblr@newsable.com  ಈಮೇಲ್ ಐಡಿಗೆ ನವೆಂಬರ್ 14 ರೊಳಗಾಗಿ ಕಳುಹಿಸಿ.