ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಇಂತಹುದೇ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮನುಷ್ಯನ ನೆರಳಿನಂತಿರುವ ಆಕೃತಿಯೊಂದು ಕಾರ್ ಪಾರ್ಕಿಂಗ್ ಏರಿಯಾದಿಂದ ವಾಹನಗಳಿಂದ ತುಂಬಿದ ರಸ್ತೆ ದಾಟುವ ವಿಡಿಯೋ ಇದಾಗಿದೆ. ರಸ್ತೆ ಬದಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಈ ದೃಶ್ಯಗಳು ದಾಖಲಾಗಿದ್ದು, ಮನುಷ್ಯನ ಆಕೃತಿ ರಸ್ತೆ ದಾಟುವ ಸಂದರ್ಭದಲ್ಲಿ ಕಾರು, ಟ್ರಕ್ ಹಾಗೂ ಬೈಕ್'ಗಳು ಇದರ ಮೇಲಿನಿಂದ ಸಾಗಿದರೂ ಮನುಷ್ಯನ ನೆರಳಿನಂತಹ ಆ ಆಕೃತಿ ಮಾತ್ರ ಸಾಗುತ್ತಿರುತ್ತದೆ.
ಮನುಷ್ಯ ಸಾವನ್ನಪ್ಪಿದ ಬಳಿಕ ಆತನ ಆತ್ಮ ದೇಹವನ್ನು ಬಿಟ್ಟು ಹೋಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೇವೆ. ಆದರೆ ಇತ್ತೀಚೆಗೆ ಆತ್ಮಗಳು ನಡೆದಾಡುವ ಸಿಸಿಟಿವಿ ದೃಶ್ಯಗಳು ಹೆಚ್ಚೆಚ್ಚು ಕಂಡು ಬರುತ್ತಿದ್ದು, ಆತ್ಮಗಳಿಲ್ಲ ಎಂದು ವಾದಿಸುವ ವ್ಯಕ್ತಿಗಳ ವಾದಕ್ಕೇ ಸವಾಲೊಡ್ಡುತ್ತಿವೆ.
ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಇಂತಹುದೇ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮನುಷ್ಯನ ನೆರಳಿನಂತಿರುವ ಆಕೃತಿಯೊಂದು ಕಾರ್ ಪಾರ್ಕಿಂಗ್ ಏರಿಯಾದಿಂದ ವಾಹನಗಳಿಂದ ತುಂಬಿದ ರಸ್ತೆ ದಾಟುವ ವಿಡಿಯೋ ಇದಾಗಿದೆ. ರಸ್ತೆ ಬದಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಈ ದೃಶ್ಯಗಳು ದಾಖಲಾಗಿದ್ದು, ಮನುಷ್ಯನ ಆಕೃತಿ ರಸ್ತೆ ದಾಟುವ ಸಂದರ್ಭದಲ್ಲಿ ಕಾರು, ಟ್ರಕ್ ಹಾಗೂ ಬೈಕ್'ಗಳು ಇದರ ಮೇಲಿನಿಂದ ಸಾಗಿದರೂ ಮನುಷ್ಯನ ನೆರಳಿನಂತಹ ಆ ಆಕೃತಿ ಮಾತ್ರ ಸಾಗುತ್ತಿರುತ್ತದೆ.
ಸಾಮಾಜಿಕ ಜಾಲಾತಾದಲ್ಲಿ ಸದ್ದು ಮಾಡಿ, ಹುಬ್ಬೇರಿಸುವಂತೆ ಮಾಡಿರುವ ಈ ಘಟನೆ ನಡೆದದ್ದೆಲ್ಲಿ ಎಂಬ ಮಾಹಿತಿ ಮಾತ್ರ ಇನ್ನೂ ತಿಳಿದು ಬಂದಿಲ್ಲ.