ಉಚಿತ ರಿಲಯನ್ಸ್ ಜಿಯೋ ಫೀಚರ್ ಫೋನ್ ಗ್ರಾಹಕರ ಕೈ ಸೇರುವುದು ಮತ್ತಷ್ಟು ವಿಳಂಬವಾಗಲಿದೆ. ಈಗಾಗಲೇ 1500 ರು. ಭದ್ರತಾ ಠೇವಣಿ ನೀಡಿ ಆನ್‌ಲೈನ್ ಮೂಲಕ ಗ್ರಾಹಕರು ಕಾಯ್ದಿರಿಸಿದ ಉಚಿತ ಜಿಯೋ ಫೋನ್ ಅ.1ರಿಂದ ಪೂರೈಕೆ ಮಾಡಲಾಗುವುದು ಎಂದು ಜಿಯೋ ಸಂದೇಶ ರವಾನಿಸಿದೆ ಎಂಬ ರಿಟೇಲರ್ಗಳ ಹೇಳಿಕೆ ಆಧರಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಮುಂಬೈ: ಉಚಿತ ರಿಲಯನ್ಸ್ ಜಿಯೋ ಫೀಚರ್ ಫೋನ್ ಗ್ರಾಹಕರ ಕೈ ಸೇರುವುದು ಮತ್ತಷ್ಟು ವಿಳಂಬವಾಗಲಿದೆ. ಈಗಾಗಲೇ 1500 ರು. ಭದ್ರತಾ ಠೇವಣಿ ನೀಡಿ ಆನ್‌ಲೈನ್ ಮೂಲಕ ಗ್ರಾಹಕರು ಕಾಯ್ದಿರಿಸಿದ ಉಚಿತ ಜಿಯೋ ಫೋನ್ ಅ.1ರಿಂದ ಪೂರೈಕೆ ಮಾಡಲಾಗುವುದು ಎಂದು ಜಿಯೋ ಸಂದೇಶ ರವಾನಿಸಿದೆ ಎಂಬ ರಿಟೇಲರ್ಗಳ ಹೇಳಿಕೆ ಆಧರಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೊದಲು ಸೆಪ್ಟೆಂಬರ್ ಮೊದಲ ವಾರದಲ್ಲಿ ಪೂರೈಕೆ ಮಾಡಲಾಗುವುದು ಎಂದು ಹೇಳಿ ನಂತರ ಅದನ್ನು ಸೆ.21ರಿಂದ ಎಂದು ಮುಂದೂಡಲಾಗಿತ್ತು. ಇದೀಗ ಅದು ಅಕ್ಟೋಬರ್ ಮೊದಲ ವಾರಕ್ಕೆ ಹೋಗಿದೆ