ದಿಲ್ಲಿ ಸರ್ಕಾರ ವಾಹನ ಚಾಲನಾ ಪರವಾನಿಗೆಯನ್ನು ಪಡೆದುಕೊಳ್ಳಲು ಇದೀಗ ತಾಯಿಯ ಹೆಸರನ್ನು ನಮೂದು ಮಾಡುವ ಅವಕಾಶವನ್ನು ನೀಡಿದೆ.
ನವದೆಹಲಿ : ದಿಲ್ಲಿ ಸರ್ಕಾರ ವಾಹನ ಚಾಲನಾ ಪರವಾನಿಗೆಯನ್ನು ಪಡೆದುಕೊಳ್ಳಲು ಇದೀಗ ತಾಯಿಯ ಹೆಸರನ್ನು ನಮೂದು ಮಾಡುವ ಅವಕಾಶವನ್ನು ನೀಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪರ್ಮನೆಂಟ್ ಲೈಸೆನ್ಸ್ ಪಡೆದುಕೊಳ್ಳಲು ಇಷ್ಟು ದಿನಗಳ ಕಾಲ ಗಂಡ ಅಥವಾ ತಂದೆಯ ಹೆಸರನ್ನು ತುಂಬಲು ಮಾತ್ರ ಅವಕಾಶವಿತ್ತು.
ಆದರೆ ಇದೀಗ ಚಾಲನಾ ಪರವಾನಗಿ ಪಡೆಯುವ ಅಪ್ಲಿಕೇಶನ್’ನಲ್ಲಿ ತಾಯಿಯ ಹೆಸರನ್ನು ತುಂಬಲೂ ಕೂಡ ಅವಕಾಶವಿದೆ. ಡ್ರೈವಿಂಗ್ ಲೈಸೆನ್ಸ್’ನ್ನೂ ಕೂಡ ಅತ್ಯಂತ ಪ್ರಮುಖ ಗುರುತಿನ ದಾಖಲೆಯಾಗಿ ಬಳಸಲಾಗುತ್ತದೆ.
