ರಾಮಲಿಂಗಾ ರೆಡ್ಡಿ - ಸೌಮ್ಯಾ ರೆಡ್ಡಿಯಿಂದ ಹೊಸ ದಾಖಲೆ

Father Ramalinga  Reddy  Daughter  Soumya  Enter Assembly Together Sets Record
Highlights

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯರೆಡ್ಡಿ ವಿಧಾನಸಭೆ ಪ್ರವೇಶಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ದಾಖಲಿಸಿದ್ದಾರೆ. 
 

ಬೆಂಗಳೂರು :  ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯರೆಡ್ಡಿ ವಿಧಾನಸಭೆ ಪ್ರವೇಶಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ದಾಖಲಿಸಿದ್ದಾರೆ. 

ರಾಜ್ಯ ರಾಜಕಾರಣದ ಇತಿಹಾಸದಲ್ಲಿ ತಂದೆ-ಮಗ, ಪತಿ-ಪತ್ನಿ ವಿಧಾನಸಭೆ ಪ್ರವೇಶಿಸಿರುವ ನಿರ್ದಶನ ಇದೆ. ಆದರೆ, ತಂದೆ-ಮಗಳು ವಿಧಾನಸಭೆಗೆ ಪ್ರವೇಶಿಸಿರುವ ಯಾವುದೇ ಉದಾಹರಣೆ ಇಲ್ಲ ಎನ್ನಲಾಗಿದೆ.

ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಮಲಿಂಗಾ ರೆಡ್ಡಿ-ಸೌಮ್ಯರೆಡ್ಡಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. 

loader