Asianet Suvarna News Asianet Suvarna News

ಬರುತ್ತಿದೆ ಅತ್ಯಂತ ಅಗ್ಗದ ಪೆಟ್ರೋಲ್?

ಅಗ್ಗದ ದರದ ವಸ್ತು ಹೆಸರುವಾಸಿ ಯಾಗಿರುವ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ದೇಶೀಯ ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. 
 

Fake News Patanjali Introduce Petrol Product
Author
Bengaluru, First Published Sep 13, 2018, 1:04 PM IST

ನವದೆಹಲಿ : ಅಗ್ಗದ ದರದ ವಸ್ತು ಹೆಸರುವಾಸಿ ಯಾಗಿರುವ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ದೇಶೀಯ ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. 

ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೊಲ್ ಲೀಟರ್‌ಗೆ 85  ರು. ಇದ್ದರೆ, ಪತಂಜಲಿಯಲ್ಲಿ 50 ರು.ಗೆ ಲಭ್ಯವಾಗಲಿದೆ. 

ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ದೇಶೀಯವಾಗಿ ಉತ್ಪಾದಿಸಲಾಗಿದ್ದು, ಮೈಲೇಜ್ ಕೂಡ ಅಧಿಕವಾಗಿರಲಿದೆ ಎಂದು ಪತಂಜಲಿ ಸಂಸ್ಥೆ ಹೇಳಿಕೊಂ ಡಿದೆ. ಸದ್ಯ ಈ ಪೆಟ್ರೋಲ್ ಪತಂಜಲಿ ಮಾರಾಟ ಮಳಿಗೆಗಳಲ್ಲಿ ಮಾತ್ರ ಲಭ್ಯವಿರಲಿದೆ. ದೇಶಿ ಪೆಟ್ರೋಲ್ ತಂತ್ರಜ್ಞಾನವನ್ನು ಪತಂಜಲಿ ಯಾರಿಗೂ ಬಹಿರಂಗಗೊ ಳಿಸಿಲ್ಲ. 

ಆದರೆ, ಪೆಟ್ರೋಲ್‌ಗೆ ಗೋ ಮೂತ್ರ ಬೆರೆಸುವುದನ್ನು ಪತಂಜಲಿ ಅಭಿವೃದ್ಧಿಪಡಿಸಿದೆ ಎಂದು ಸುಳ್‌ಸುದ್ದಿ ಮೂಲ ಹೇಳಿದೆ.

[ಸುಳ್ ಸುದ್ದಿ]

Follow Us:
Download App:
  • android
  • ios