ಬೆಂಗಳೂರು(ಸೆ.09): ಪ್ರತಿಭಟನೆಯ ನಡುವೆ ಮಾಜಿ ಸಂಸದೆ ರೈತರ ಕುರಿತಾಗಿ ಟ್ವೀಟ್ ಮಾಡಿದ್ದಾರೆ.

ಕಾವೇರಿ ಬಂದ್ ಕುರಿತಾಗಿ ಮಾಜಿ ಸಂಸದೆ, ನಟಿ ರಮ್ಯಾ ಟ್ವೀಟ್ ಮಾಡಿದ್ದು, 'ಬೀದಿಯಲ್ಲಿ ಪ್ರತಿಭಟಿಸುವವರಿಗಿಂತ ಹೆಚ್ಚಾಗಿ ಶಾಶ್ವತ ಪರಿಹಾರಕ್ಕಾಗಿ ಹೋರಾಡುವ ರೈತರನ್ನು ನಾನು ಬೆಂಬಲಿಸುತ್ತೇ'

Scroll to load tweet…

ಕರ್ನಾಟಕ ಬಂದ್, ಕಾವೇರಿಗೆ ಪರಿಹಾರವಲ್ಲ. ಇಂದು ವಿಸಿ ನಾಲಾ ಭಾಗದ ರೈತರು ನಾಟಿ ಮಾಡಿದ್ದಾರೆ. ಚಿಕ್ಕದೇವರಾಯ, ಸಾಗರ, ವಿರಿಜಾ ನಾಲೆ ರೈತರೂ ಭತ್ತದ ನಾಟಿ ಮಾಡುತ್ತಿದ್ದಾರೆ. ಶೇ.90 ರಷ್ಟು ರೈತರು ಈಗಾಗಲೇ ನಾಡಿ ಮಾಡಿದ್ದಾರೆ. ಇದೆಲ್ಲಾ ಅವರಿಗೆ ನೀರು ನೀಡಿದ ಪರಿಣಾಮ ಎಂದೂ ಬರೆದುಕೊಂಡಿದ್ದಾರೆ.