2000 ರೂಪಾಯಿ ನೋಟುಗಳ ಗುಣಮಟ್ಟವನ್ನು ಟೆಸ್ಟ್ ಮಾಡಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ನವದೆಹಲಿ(ನ.14): ಕಪ್ಪುಹಣ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ 500 ಹಾಗೂ 2000 ರೂಪಾಯಿಗಳ ನೋಟುಗಳು ದೇಶದಲ್ಲೆಲ್ಲಾ ಸಂಚಲನ ಮೂಡಿಸಿವೆ.
ಸಾಕಷ್ಟು ಜನ ಹೊಸ ನೋಟುಗಳನ್ನು ಹಿಡಿದು ಸೆಲ್ಫಿ ತೆಗೆದುಕೊಂಡಿದ್ದು ಆಗಿದೆ. ಆದರೆ 2000 ರೂಪಾಯಿ ನೋಟುಗಳ ಗುಣಮಟ್ಟವನ್ನು ಟೆಸ್ಟ್ ಮಾಡಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಹೊಸ 2000 ರೂಪಾಯಿ ನೋಟನ್ನು ನೀರಿನಲ್ಲಿ ನೆನೆಸಿದಾಗ ಏನಾಯ್ತು..? ನೀವೂ ಒಮ್ಮೆ ನೋಡಿ...

