ವೃಷಭ ರಾಶಿಯವರಿಗಿಂದು ಅನಾನುಕೂಲದ ದಿನ -  ನಿಮ್ಮ ರಾಶಿ ಹೇಗಿದೆ..?

ಮೇಷ : ಸ್ವಭಾವದಲ್ಲಿ ಬದಲಾವಣೆ, ಕಚೇರಿಯಲ್ಲಿ ಗೊಂದಲ, ಅಸಮಧಾನದ ದಿನ, ದೀಪ ದರ್ಶನ ಮಾಡಿ

ವೃಷಭ : ಅನಾನುಕೂಲದ ದಿನ, ಗೊಂದಲದ ವಾತಾವರಣ, ಅನ್ಯರ ಮಾತಿನಿಂದ ಬೇಸರ

ಮಿಥುನ : ಸ್ತ್ರೀಯರಿಗೆ ಚಿಂತೆ, ಮಕ್ಕಳಿಂದ ತೊಂದರೆ, ಭಯದ ವಾತಾವರಣ, ಭವಾನಿ ದರ್ಶನ ಮಾಡಿ

ಕಟಕ : ವಿದ್ಯಾರ್ಥಿಗಳಿಗೆ ಉತ್ತಮ ದಿನ, ಗೊಂದಲದ ವಾತಾವರಣ, ಸುಬ್ರಹ್ಮಣ್ಯ ದರ್ಶನ ಮಾಡಿ

ಸಿಂಹ : ವೃತ್ತಿಗಿಂತ ಪ್ರವೃತ್ತಿಯಲ್ಲೇ ಆಸಕ್ತಿ, ಧನ ಲಾಭ, ಗಣಪತಿ ದರ್ಶನ ಮಾಡಿ

ಕನ್ಯಾ : ಕುಟುಂಬದಲ್ಲಿ ಕಲಹ,ಕಾರ್ಯದಲ್ಲಿ ಅಧಿಕ ಸುತ್ತಾಟ, ದೇವಿ ದರ್ಶನ ಮಾಡಿ

ತುಲಾ : ಪ್ರಯಾಣದ ದಿನ, ಆರೋಗ್ಯದಲ್ಲಿ ಏರುಪೇರು, ಮಿತ್ರರ ಭೇಟಿ, ಶಿವ ಧ್ಯಾನ ಮಾಡಿ

ವೃಶ್ಚಿಕ : ಸ್ವಂತ ಕಾರ್ಯದಲ್ಲಿ ಆಸಕ್ತಿ, ಸ್ವಭಾವದಲ್ಲಿ ಬದಲಾವಣೆ, ನಾಗ ದೇವರ ಆರಾಧನೆ ಮಾಡಿ

ಧನಸ್ಸು : ವೈಚಾರಿಕ ಚಿಂತೆಗಳಿಂದ ಉನ್ನತಿ, ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ, ದತ್ತಾತ್ರೇಯ ದರ್ಶನ ಮಾಡಿ

ಮಕರ : ಮನೆಯಲ್ಲಿ ಮಂಗಳ ಕಾರ್ಯ,ವ್ಯವಹಾರದಲ್ಲಿ ಪ್ರಗತಿ, ಶಿವ ದರ್ಶನ ಮಾಡಿ

ಕುಂಭ : ಆರೋಗ್ಯದ ಕಡೆ ಗಮನವಿರಲಿ,ವಿದ್ಯಾರ್ಥಿಗಳಿಗೆ ಶುಭ ದಿನ, ಸಮಸ್ಯೆ ಪರಿಹಾರ, ದೇವಿ ದರ್ಶನ ಮಾಡಿ

ಮೀನ :ಕೆಲಸದಲ್ಲಿ ಭಡ್ತಿ, ಕಷ್ಟ ಪರಿಹಾರ, ಆರೋಗ್ಯ ಸುಧಾರಣೆ, ವೆಂಕಟೇಶ್ವರ ದರ್ಶನ ಮಾಡಿ