ಹೊಸ ಲೈನ್’ ಮೆಟ್ರೋದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸುತ್ತಿದ್ದು, ಆದರೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ  ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ.

ನೋಯ್ಡಾ (ಡಿ.24): ಅತ್ಯಂತ ಕಾತುರತೆಯಿಂದ ಕಾಯುತ್ತಿದ್ದ, ಡೆಲ್ಲಿ ಮೆಟ್ರೋದ ಮೆಜೆಂತಾ ಲೈನ್ ಉದ್ಘಾಟನೆ ನಾಳೆ ನಡೆಯುತ್ತಿದೆ. ನೋಯ್ಡಾದ ಬೊಟಾನಿಕಲ್ ಗಾರ್ಡನ್’ನಿಂದ ಡೆಲ್ಲಿಯ ಕಲ್ಕಾಜಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸೇವೆ ದೊರೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ಲೈನ್’ ಮೆಟ್ರೋದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸುತ್ತಿದ್ದು, ಆದರೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ.

ಇದಕ್ಕೆ ಪ್ರಮುಖ ಕಾರಣ ವಿಐಪಿ ಆಹ್ವಾನಿತರ ಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರು ಇಲ್ಲದಿರುವುದೇ ಆಗಿದೆ.

ಇನ್ನು ಈ ಹೊಸ ಮೆಟ್ರೋ ಲೈನ್’ ಸೇವೆಯಿಂದ ದಿಲ್ಲಿ ಹಾಗೂ ನೋಯ್ಡಾಗೆ ಸಂಚರಿಸುವ ಅನೇಕ ಪ್ರಯಾಣಿಕರ ಸಮಯವೂ ಕೂಡ ಉಳಿತಾಯವಾಗಲಿದೆ.