ದಾವಣೆಗೆರೆ ಜಿಲ್ಲಾ ಪಂಚಾಯತ್ ಸಿಇಒ ಆದ್ರು ಮಿಸೆಸ್ ಡಿಸಿ...

First Published 14, Feb 2019, 4:40 PM IST

ದಾವಣಗೆರೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಿಧ ಜನ ಸ್ನೇಹ ಕಾರ್ಯಗಳಿಂದ ದಾವಣೆಗೆರೆಯಲ್ಲಿ ಒಳ್ಳೆ ಹೆಸರು ಸಂಪಾದಿಸಿರುವ ಈ ಜೋಡಿ ಕೇರಳದಲ್ಲಿ ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದಿದ್ದಾರೆ.

ದಾವಣಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಜಿಪಂ ಸಿಇಒ ಎಸ್.ಅಶ್ವತಿ ಸಪ್ತಪದಿ ತುಳಿದಿದ್ದಾರೆ.

ಅಶ್ವಥಿ ಮೂಲತಃ ಕೇರಳದವರು. ಗೌತಮ್ ಆಂಧ್ರ ಪ್ರದೇಶದವರು.

ಜನಸ್ನೇಹಿ ಕಾರ್ಯಗಳಿಂದಲೇ ಈ ಜೋಡಿ ದಾವಣಗೆರೆಯಲ್ಲಿ ಹೆಸರು ಮಾಡಿದೆ.

ಡಾ.ಗೌತಮ್ ಕೇರಳದವರಾಗಿದ್ದು, ಪ್ರೇಮಿಗಳ ದಿನದಂದೇ ಮಲಯಾಳ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

ಅಶ್ವಥಿ ತಮ್ಮ ಸರಳತೆಯಿಂದಲೇ ಜನರಿಗೆ ಹತ್ತಿರವಾಗಿದ್ದಾರೆ.

ನಾಲ್ಕು ವರ್ಷಗಳ ಸ್ನೇಹ ದಾಂಪತ್ಯ ಜೀವನಕ್ಕೆ ಕಾಲಿರಿಸುವಂತೆ ಮಾಡಿದೆ.

ಮದುವೆಗೆ ಸಿದ್ಧಗೊಂಡ ಮಂಟಪ.

ಮದುವೆಗೆ ಸಿದ್ಧಗೊಂಡ ಮಂಟಪ.

ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಗಳು ನವ ಜೋಡಿಗೆ ಶುಭ ಹಾರೈಸಿದರು.

ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿ, ಹೆಸರು ಮಾಡಿದ್ದಾರೆ ಅಶ್ವಥಿ.

ಕೇರಳ ಸಂಪ್ರದಾಯದಂತೆ ಈ ಜೋಡಿ ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದಿದೆ.

ಈ ನವ ಜೋಡಿ ಮತ್ತಷ್ಟು ಒಳ್ಳೆ ಕೆಲಸಗಳನ್ನು ಮಾಡುವಂತಾಗಲಿ.

IAS ಅಧಿಕಾರಿಗಳ ದಾಂಪತ್ಯ ಜೀವನವೂ ಸುಖಮಯವಾಗಿರಲಿ.

loader