ಟಾಟಾ ಸಮೂಹ ಸಂಸ್ಥೆಯ ಚೇರ್ ಮನ್ ಆಗಿದ್ದ ಸೈರಸ್ ಮಿಸ್ತ್ರಿ ಸಂಸ್ಥೆಯಿಂದ ಹೊರ ಬಿದ್ದಿದ್ದಾರೆ.
ಬೆಂಗಳೂರು (ಅ.೨೪): ಟಾಟಾ ಸಮೂಹ ಸಂಸ್ಥೆಯ ಚೇರ್ ಮನ್ ಆಗಿದ್ದ ಸೈರಸ್ ಮಿಸ್ತ್ರಿ ಸಂಸ್ಥೆಯಿಂದ ಹೊರ ಬಿದ್ದಿದ್ದಾರೆ.
ರತನ್ ಟಾಟಾರವರು ಮಧ್ಯಂತರ ಚೇರ್ಮನ್ ಆಗಲಿದ್ದಾರೆ. ಸದ್ಯ 4 ತಿಂಗಳ ಅವಧಿಗೆ ರತನ್ ಟಾಟಾ ಚೇರ್ಮನ್ ಆಗಿ ಮುಂದುವರೆಯಲಿದ್ದಾರೆ. 4 ತಿಂಗಳಲ್ಲಿ ಹೊಸ ಚೇರ್ಮನ್ ನೇಮಕಕ್ಕೆ ನಿರ್ಧಾರ ಮಾಡಲಾಗಿದೆ.
